ಶನಿಯನ್ನು ಮೆಚ್ಚಿಸಲು ಈ 5 ಸುಲಭ ಮಾರ್ಗಗಳನ್ನು ಅನುಸರಿಸಿ
ಶನಿದೇವನನ್ನು ಸುಲಭವಾಗಿ ಆಕರ್ಷಿಸಲು ಬಡವರು ಮತ್ತು ವೃದ್ಧರ ಸೇವೆ ಮಾಡಬೇಕು. ಅನಾಥಾಶ್ರಮಗಳಿಗೆ ಮತ್ತು ವೃದ್ಧಾಶ್ರಮಗಳಿಗೆ ನಿಮ್ಮ ಕೈಲಾದಷ್ಟು ದಾನ ಮಾಡಿ. ಶನಿ ದೇವರನ್ನು ಮೆಚ್ಚಿಸಲು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತೊಂದು ಮಾರ್ಗವಾಗಿದೆ. ಶನಿದೇವನ ಆಶೀರ್ವಾದ ಪಡೆಯಲು ಶಿಸ್ತು, ಪ್ರಾಮಾಣಿಕತೆ, ನೈತಿಕತೆ ಮತ್ತು ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುವ ಅಗತ್ಯವಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಅಶಿಸ್ತು ಬೇಡ. ನಿಮ್ಮ ನಿದ್ರೆಯ ಸಮಯವನ್ನು ಮತ್ತು ಏಳುವ ಸಮಯವನ್ನು ಹೊಂದಿಸಿ. ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ದೇವರನ್ನು ಭಕ್ತಿಯಿಂದ ಪೂಜಿಸಬೇಕು. ಶನಿದೇವನ ಕೃಪೆಯನ್ನು […]
Continue Reading