ಪತ್ನಿಈ ಐದು ವಿಷಯಗಳು ತನ್ನ ಪತಿಯಿಂದ ಮುಚ್ಚಿಡುತ್ತಾಳೆ
ಪ್ರತಿಯೊಬ್ಬರೂ ತಮ್ಮ ವೈವಾಹಿಕ ಜೀವನ ಸುಖಮಯ ಮತ್ತು ಆನಂದಮಯವಾಗಿರಬೇಕೆಂದು ಬಯಸುತ್ತಾರೆ. ಆದರೆ ಸಂತೋಷದ ಕುಟುಂಬ ಜೀವನವು ಸಾಧ್ಯವಾಗಬೇಕಾದರೆ, ಕೆಲವು ನಿಯಮಗಳನ್ನು ಅನುಸರಿಸಬೇಕು. ಮೊದಲನೆಯದು ನಂಬಿಕೆ. ಯಾವುದೇ ಸಂಬಂಧಕ್ಕೆ ನಂಬಿಕೆಯೇ ಆಧಾರ. ಒಮ್ಮೆ ಸಂಬಂಧದಲ್ಲಿ ನಂಬಿಕೆ ಕಳೆದು ಹೋದರೆ ಅದನ್ನು ಮರಳಿ ಪಡೆಯುವುದು ತುಂಬಾ ಕಷ್ಟ. ಪುರುಷ ಮತ್ತು ಮಹಿಳೆಯ ನಡುವಿನ ನಂಬಿಕೆ ಕೂಡ ಬಹಳ ಮುಖ್ಯ. ಪುರುಷ ಮತ್ತು ಮಹಿಳೆ ಹೇಗೆ ಬದುಕಬೇಕು ಎಂಬುದನ್ನು ಚಾಣಕ್ಯನ ಸೂಚನೆಗಳಲ್ಲಿ ವಿವರಿಸಲಾಗಿದೆ. ಸಂತೋಷದ ಕುಟುಂಬ ಜೀವನಕ್ಕಾಗಿ ಕೆಲವು ಸೂತ್ರಗಳು ಇಲ್ಲಿವೆ. […]
Continue Reading