ಇದೇ ನೋಡಿ ಗೋಡಂಬಿ ತಯಾರಾಗುವ ಅತಿ ದೊಡ್ಡ ರಹಸ್ಯ….!!
ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಇವತ್ತು ಯಾವುದೇ ಸ್ವೀಟನ್ನು ತೆಗೆದುಕೊಳ್ಳಿ ಅದರಲ್ಲಿ ಡ್ರೈ ಫ್ರೂಟ್ಸ್ ಅಂದರೆ ದ್ರಾಕ್ಷಿ, ಗೋಡಂಬಿ, ಬಾದಾಮಿ ಇದ್ದೆ ಇರುತ್ತದೆ ಗೋಡಂಬಿಯನ್ನು ನೀವೆಲ್ಲರೂ ತಿಂದೆ ತಿಂದಿರುತ್ತೀರಾ ಗೋಡಂಬಿ ಮೂಲತಃ ದಕ್ಷಿಣ ಅಮೇರಿಕಾದ ಬ್ರೆಜಿಲ್ ದೇಶಕ್ಕೆ ಸೇರಿದಂತಹ ಒಂದು ಗಿಡವಾಗಿದೆ ಪೋರ್ಚುಗೀಸರು 1560ರ ಆಸು ಪಾಸು ಕಾಜು ಅಥವಾ ಗೋಡಂಬಿಯನ್ನು ಭಾರತಕ್ಕೆ ಗೋವಾದ ಮೂಲಕ ಪರಿಚಯಿಸುತ್ತಾರೆ ಅಮೆರಿಕ ಸಂಯುಕ್ತ ಸಂಸ್ಥಾನ ಭಾರತದಿಂದ ಗೋಡಂಬಿ ಬೀಜವನ್ನು ಆಮದು ಮಾಡಿಕೊಂಡ ಮೊಟ್ಟ ಮೊದಲ ದೇಶವೆನಿಸುತ್ತದೆ ಭಾರತ ಇಂದು ಗೋಡಂಬಿಯನ್ನು ಅತಿ ಹೆಚ್ಚು ರಫ್ತು ಮಾಡುವ ದೇಶಗಳಲ್ಲಿ ಒಂದಾಗಿದೆ ಗೋಡಂಬಿ ತಿನ್ನುವುದರಿಂದ ನಮ್ಮ ದೇಹಕ್ಕೆ ಶಕ್ತಿ ಬರುತ್ತದೆ ಎಂದು ನಂಬಲಾಗಿದೆ ಇದರಿಂದ ದೇಹದ ಇಮ್ಯುನಿಟಿ ಕೂಡ ಜಾಸ್ತಿ ಆಗುತ್ತದೆ ಇದಕ್ಕೆ ಕಾರಣ ಗೋಡಂಬಿಯನ್ನು ದ ಕಿಂಗ್ ಆಫ್ ಡ್ರೈ ಫ್ರೂಟ್ಸ್ ಎಂದೇ ಕರೆಯುತ್ತಾರೆ ಆದರೆ ಈ ಗೋಡಂಬಿಯನ್ನು ಹೇಗೆ ಬೆಳೆಯುತ್ತಾರೆ ಎಲ್ಲಿ ಬೆಳೆಯುತ್ತಾರೆ ಇದನ್ನು ತಯಾರಿಸುವ ಅನೇಕ ಪ್ರೋಸೆಸ್ ಗಳು ಯಾವುವು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ
ಒಂದು ಮಾತು ನೆನಪಿರಲಿ ನೀವು ಅಂಗಡಿಯಿಂದ ಖರೀದಿ ಮಾಡುವಂತಹ ಅಥವಾ ತಿನ್ನುವ ಗೋಡಂಬಿ ಅದು ನೇರವಾಗಿ ಗಿಡದಿಂದ ಬಂದಂತಹ ಒಂದು ಡ್ರೈ ಫ್ರೂಟ್ಸ್ ಅಲ್ಲ ಗೋಡಂಬಿ ಬೀಜ ಒಂದು ವಿಷಕಾರಿ ಹಣ್ಣಿನಿಂದ ಬರುತ್ತದೆ ಅದನ್ನು ಕನ್ನಡ ಭಾಷೆಯಲ್ಲಿ ಗೋಡಂಬಿ ಹಣ್ಣು ಎಂದು ಕರೆಯುತ್ತಾರೆ
ಆದರೆ ಇದರ ಮೂಲ ಹೆಸರು ಅನರ್ಕಾಡಿಯಂ ಅಥವಾ ಪೋರ್ಚುಗೀಸ್ ಭಾಷೆಯಲ್ಲಿ ಇದನ್ನು ಅಕಾಜು ಎಂದು ಕರೆಯುತ್ತಾರೆ ಮುಂದೆ ಇದು ಹಿಂದಿ ಭಾಷೆಯಲ್ಲಿ ಕಾಜು ಎಂದು ಕರೆಯಲ್ಪಡುತ್ತದೆ ಆಕಾಜು ಎಂದರೆ ಹಳದಿ ತಲೆ ಬಣ್ಣದ ಒಂದು ಹಣ್ಣು ಎಂದರ್ಥ ಇದು ವಿಷಕಾರಿ ಹಣ್ಣಾಗಿರುವುದರಿಂದ ಇದನ್ನು ತಿನ್ನುವ ಬದಲು ಈ ಒಂದು ಬೀಜವನ್ನು ಪ್ರೋಸಸ್ ಮಾಡಿ ಆಮೇಲೆ ಮಾರುಕಟ್ಟೆಗೆ ಅಥವಾ ತಿನ್ನಲು ಒದಗಿಸಲಾಗುತ್ತದೆ ಮರದಿಂದ ಹಿಡಿದು ಪ್ಯಾಕ್ ಆಗುವವರೆಗೂ ಹಲವಾರು ಸ್ಟೇಜ್ ನೊಂದಿಗೆ ಗೋಡಂಬಿಯನ್ನು ಪ್ರೋಸೆಸ್ ಮಾಡಲಾಗುತ್ತದೆ ಮೊಟ್ಟ ಮೊದಲನೆಯದಾಗಿ
ಕಾಜು ಎಂದರೆ ಗೋಡಂಬಿ ಹುಟ್ಟುವ ವಿಧಾನ ಗೋಡಂಬಿಯ ವ್ಯವಸಾಯ ಮಾಡುವುದರಿಂದ ಅಥವಾ ಕ್ಯಾಶ್ಯೂನೆಟ್ ಫಾರ್ಮಿಂಗ್ ಎನ್ನುತ್ತಾರೆ ಹೆಚ್ಚಾಗಿ ಗೋಡಂಬಿ ಗಿಡವನ್ನು ಉಷ್ಣವಲಯಗಳಲ್ಲಿ ಬೆಳೆಯಲಾಗುತ್ತದೆ ಇದೆ ಕಾರಣ ನೀವು ಹೆಚ್ಚಾಗಿ ಕರಾವಳಿ ತೀರದಲ್ಲಿ ಈ ಗಿಡಗಳನ್ನು ಕಾಣಬಹುದು ಅವು ಹೆಚ್ಚಾಗಿ ಗೋವಾ, ಕರ್ನಾಟಕ ಹಾಗೂ ಕೇರಳದಲ್ಲಿ ನೀವು ಗೋಡಂಬಿಯನ್ನು ಕಾಣಬಹುದು ಈ ಗೋಡಂಬಿ ಹಣ್ಣುಗಳನ್ನು ಕ್ಯಾಶ್ಯೂ ಆಪಲ್ ಅಂತಲು ಕೂಡ ಕರೆಯುತ್ತಾರೆ ಈ ಗೋಡಂಬಿ ಮರಗಳು ಹೆಚ್ಚು ಕಡಿಮೆ
ಮಾವಿನ ತೋಟದ ಹಾಗೆ ಬೆಳೆಯುತ್ತವೆ ಗೋಡಂಬಿ ಹಣ್ಣಿನ ಕೆಳಭಾಗದಲ್ಲಿ ಕಿಡ್ನಿ ಆಕಾರದ ಈ ಬೀಜವನ್ನೇ ಗೋಡಂಬಿ ಬೀಜ ಎಂದು ಕರೆಯುತ್ತಾರೆ ಮಾವಿನಹಣ್ಣಿನ ಸೀಸನ್ ಹೇಗೆ ಇರುತ್ತದೆಯೋ ಅದೇ ರೀತಿ ಗೋಡಂಬಿ ಸೀಸನ್ ಕೂಡ ಇರುತ್ತದೆ ಈ ಸೀಸನ್ ಹೆಚ್ಚಾಗಿ ಏಪ್ರಿಲ್ ನಿಂದ ಜೂನ್ ವರೆಗೆ ಇರುತ್ತದೆ ಈ ಸಮಯದಲ್ಲಿ ಗೋಡಂಬಿ ಮರದಿಂದ ಗೋಡಂಬಿ ಹಣ್ಣುಗಳನ್ನು ಕಿತ್ತಲಾಗುತ್ತದೆ ಅದರಲ್ಲೂ ಕೂಡ ಮೂರ್ನಾಲ್ಕು ವಿಧಗಳಿವೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606