ಕೊಪ್ಪರ ನರಸಿಂಹ ಸ್ವಾಮಿ ರಾಯಚೂರು
ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಸಲಹೆ
ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಕೊಪ್ಪಳ ಎಂಬ ಪುಣ್ಯಕ್ಷೇತ್ರವು ಇದೆ ಕೊಪ್ಪಳ ರಾಯಚೂರ್ ಇಂದ 65 ಕಿಲೋಮೀಟರ್ ದೇವದುರ್ಗ 12 ಕಿಲೋಮೀಟರ್ ದೂರದಲ್ಲಿ ಇದೆ ಮಾಗಡಿಯಿಂದ ಹತ್ತು ಕಿಲೋಮೀಟರ್ ದೂರದಲ್ಲಿದೆ ಕೊಪ್ಪರ ಕೃಷ್ಣ ನದಿಯ ತೀರದಲ್ಲಿ ನರಸಿಂಹಸ್ವಾಮಿ ಅಜಾಗೃತ ದೇವಾಲಯವಿದೆ ಈ ಪುರಾಣ ಪ್ರಸಿದ್ಧ ದೇವಾಲಯ ಕೊಪ್ಪರ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಕ್ಷೇತ್ರ ಗೊಬ್ಬರದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಹಲವು ವಿಚಾರಗಳಲ್ಲಿ ವಿಶೇಷವಾಗಿದೆ ಇಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ಯು ಎರಡೆರಡು ರೂಪದಲ್ಲಿ ಪೂಜಿಸಿ ಕೊಳ್ಳುತ್ತಿದ್ದಾರೆ ಒಂದು ಅಶ್ವತ್ಥಮರದ ರೂಪದಲ್ಲಿ ಎರಡನೆಯದಾಗಿ ಉದ್ಭವ ಸಾಲಿಗ್ರಾಮದ ರೂಪದಲ್ಲಿ ಈ ಕ್ಷೇತ್ರವು ವೃಕ್ಷ ರೂಪಿ ಕ್ಷೇತ್ರ ಎಂದು ಪ್ರಸಿದ್ಧಿಯನ್ನು ಪಡೆದಿದೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವರ ಜೊತೆಗೆ ವೆಂಕಟೇಶ್ವರ ಸ್ವಾಮಿಯ ಸಹ ಪೂಜಿಸಿ ಕೊಳ್ಳುತ್ತಿದ್ದಾರೆ
ಈ ದೇವಾಲಯದ ಹಿನ್ನೆಲೆ ಯು ಬಹಳ ರೋಚಕ ಎನಿಸುತ್ತದೆ ಈ ಕೊಪ್ಪರಂ ಗ್ರಾಮದ ಅಶ್ವತ ಮರದ ಕೆಳಗೆ ಭೃಗು ಮಹರ್ಷಿಗಳು ವಂಶಸ್ಥರಾದ ಕಾರ್ಪರ ಎಂಬ ಗುರುಗಳು ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯ ದೇವರನ್ನು ನೆನೆದು ಘೋರ ತಪಸ್ಸನ್ನು ಆಚರಿಸಿದರು ಅವರ ತಪಸ್ಸಿಗೆ ಮೆಚ್ಚಿದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಯು ಇದೆ ಅಶ್ವತ್ಥಮರದ ಒಳಗೆ ದರ್ಶನವನ್ನು ನೀಡಿ ಬೇಡಿದ ವರವನ್ನು ಕೇಳುವ ಹಾಗೆ ಅನುಗ್ರಹ ಮಾಡುತ್ತಾರೆ ಆಗ ಮುನಿಗಳು ಆಶ್ವತ ಮರದಲ್ಲಿ ನೆನ್ನೆ ನೆಲೆನಿಂತು ಬಂದ ಭಕ್ತರಿಗೆ ಕೇಳಿದ ವರವನ್ನು ನೀಡುವ ಹಾಗೆ ಬೇಡಿಕೊಳ್ಳುತ್ತಾರೆ ಅಂದಿನಿಂದ ಲಕ್ಷ್ಮಿ ಲಕ್ಷ್ಮಿ ನರಸಿಂಹ ಸ್ವಾಮಿಯು ಅದೇ ಅಶ್ವತ ಮರದಲ್ಲಿ ನೆಲೆಸಿ ಬಂದ ಭಕ್ತರನ್ನೆಲ್ಲಾ ಉದ್ಧರಿಸುತ್ತಾ ಬಂದಿದ್ದಾರೆ ಈ ವಿಷಯವು ಕಾರ್ಪರ ಋಷಿಗಳಿಗೆ ಬಿಟ್ಟು ಹೊರ ಜಗತ್ತಿಗೆ ತಿಳಿದಿರುವುದಿಲ್ಲ ಈ ವಿಷಯವು ಜನರಿಗೆ ತಿಳಿದುಬಂದಿದ್ದು ಶ್ರೀ ನಾರಾಯಣ ಎಂಬ ಸಾತ್ವಿಕ ಬ್ರಾಹ್ಮಣರಿಂದ ತಿರುಪತಿ ಶ್ರೀ ವೆಂಕಟೇಶ್ವರ ಪರಮ ಭಕ್ತರಾಗಿದ್ದ ನಾರಾಯಣ ಆಚಾರ್ಯರವರು
ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಸಲಹೆ
ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544
ಒಂದು ದಿನ ಕಾಲ್ನಡಿಗೆಯಲ್ಲಿ ತಿರುಪತಿಯ ದರ್ಶನ ಪಡೆಯಲು ನಡೆಯುತ್ತಾರೆ ಅವರು ಇನ್ನೇನು ತಿರುಪತಿಯ ಬೆಟ್ಟವನ್ನು ಏರಬೇಕು ಅನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ಅವರಿಗೆ ಕಣ್ಣು ಕಾಣಿಸದ ಹಾಗೆ ಆಗುತ್ತದೆ ಇದರಿಂದ ದಿಗ್ಭ್ರಾಂತರಾದ ಶ್ರೀ ನಾರಾಯಣ ಆಚಾರ್ಯರವರು ದೇವರನ್ನು ನೆನೆಯುತ್ತ ನಿದ್ರೆಗೆ ಜಾರುತ್ತಾರೆ ಆಗ ಸ್ವಪ್ನದಲ್ಲಿ ಆಗಮಿಸಿದ ಶ್ರೀ ವೆಂಕಟೇಶ್ವರ ಸ್ವಾಮಿಯ ಮರುದಿನ ಬೆಳಗ್ಗೆ ಆಗುವಷ್ಟರಲ್ಲಿ ನಿಮ್ಮ ದೃಷ್ಟಿಯ ಬರುವಹಾಗೆ ಆಶೀರ್ವದಿಸುತ್ತಾರೆ ದೃಷ್ಟಿ ಬಂದ ನಂತರವೇ ಕೃಷ್ಣಾ ನದಿಯ ತೀರದಲ್ಲಿ ಅಶ್ವತ್ಥಮರದ ಒಳಗೆ ಶ್ರೀ ನರಸಿಂಹಸ್ವಾಮಿಯ ಆಲಯ ಇರುವುದಾಗಿಯೂ ತಿಳಿಸಿ ಅದರನ್ನು ಹುಡುಕುತ್ತಾ ಅವರು ಅಲ್ಲಿಯೇ ಪೂಜೆಯನ್ನು ಮಾಡುತ್ತಾ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಅಗ್ನಿಯನ್ನು ನೀಡುತ್ತಾರೆ ಅರಣ್ಯದಲ್ಲಿ ಅದೆಷ್ಟೋ ರೀತಿಯ ವೃಕ್ಷಗಳು ಇರುತ್ತದೆ ಅದರಲ್ಲಿ ನಾರಾಯಣರು ದೇವರು ಇರುವ ಅಶ್ವತ್ಥ ಮರವು ಯಾವುದು ಎಂದು ತಿಳಿಯುವುದು ಎಂದು ಪ್ರಶ್ನೆಯನ್ನು ಇಡುತ್ತಾರೆ ಆಗ ವೆಂಕಟೇಶ್ವರ ಸ್ವಾಮಿಯ ತಾನೇ ಖುದ್ದಾಗಿ ಆಕಳು ರೂಪದಲ್ಲಿ ಬಂದು ಮರಕ್ಕೆ ಹಾಲಿನ ಅಭಿಷೇಕವನ್ನು ಮಾಡುವುದಾಗಿಯೂ ಹಾಲಿನ ಅಭಿಷೇಕ ಮಾಡಿದ ವೃಕ್ಷವೇ ದೇವರ ವೃಕ್ಷ ಎಂದು ತಿಳಿಸುತ್ತಾರೆ ಹೀಗೆ ಮರುದಿನ ಮಾರಣ ಕೃಷ್ಣಾನದಿಯ ದಡದಲ್ಲಿ ಮರವನ್ನು ಹುಡುಕುತ್ತಿರುವ ವೇಳೆ ಯಲ್ಲಿ ದೇವರು ಆಕಳಿನ ರೂಪದಲ್ಲಿ ಬಂದು ಮರಕ್ಕೆ ಕ್ಷೀರಾಭಿಷೇಕ ಮಾಡುವುದನ್ನು ಕಾಣುತ್ತಾರೆ ದೇವರಾಜ್ ನಿಯಂತ ನಾರಾಯಣಾಚಾರ್ಯರು ಅಲ್ಲಿಯೇ ನೆನಸಿ ದೇವರಿಗೆ ತ್ರಿಕಾಲ ಪೂಜೆಯನ್ನು ಸಲ್ಲಿಸುತ್ತ ಬರುತ್ತಾರೆ ಹೀಗೆ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ದಿನ ಮರ ಒಣಗಿ ಹೋಗುತ್ತದೆ ಒಂದೊಂದು ಕೊಂಬೆಯು ಕೆಳಗೆ ಬಿದ್ದಾಗ ಒಂದೊಂದು ಸಾಲಿಗ್ರಾಮ ಉದ್ಭವವಾಗುತ್ತದೆ ಹೀಗೆ ಅಸಂಖ್ಯಾತ ಸಾಲಿಗ್ರಾಮವು ಕೊಂಬೆಗಳಿಂದ ಉದ್ಭವಿಸುತ್ತದೆ ಮರದ ಎಲ್ಲಾ ಕೊಂಬೆಗಳು ಉದರಿ ಕೇವಲ ಕೂಡ ಮಾತ್ರ ಉಳಿಯುತ್ತದೆ ಇದ್ದಕ್ಕಿದ್ದಂತೆ ಬುಡವು ಸ್ಪೋಟಿಸಿ ಜಾಗದಲ್ಲಿ ನರಸಿಂಹಸ್ವಾಮಿಯ ಸಾಲಿಗ್ರಾಮ ಉದ್ಭವವಾಗುತ್ತದೆ ಈ ದೇವರು ಮತ್ತು ಸಾಲಿಗ್ರಾಮ ಶಿಲೆಗಳನ್ನು ಇಂದಿಗೂ ಸಹ ಇಲ್ಲಿ ಪೂಜಿಸಲಾಗುತ್ತದೆ ಅವರವ್ವ ಸ್ಫೋಟಗೊಂಡಿದ್ದರಿಂದ ಅರ್ಚಕರು ಮನ ನೊಂದುದಕೊಳ್ಳುತ್ತಾರೆ ಆದರೆ ಮತ್ತೊಂದು ಆಶ್ಚರ್ಯವೆಂದರೆ ಹಳೆಯ ಮರಾಠಿ ಇದ್ದ ಜಾಗದಲ್ಲೇ ಮತ್ತೊಂದು ಅಶ್ವತ ಮರದ ಉದ್ಭವಿಸುತ್ತದೆ ಇಂದಿಗೂ ಸಹ ನಾವು ಈ ದೇವಾಲಯದಲ್ಲಿ ನೋಡುತ್ತಿರುವುದು ಎರಡನೆಯ ಅಶ್ವತ್ಥವೃಕ್ಷ ನಂತರ ವೆಂಕಟೇಶ್ವರಸ್ವಾಮಿಯ ಕನಸಿನಲ್ಲಿ ಬಂದು ಆಕಳನ್ನು ರೂಪದಲ್ಲಿ ನಾನು ಬಂದ ಜನಕ್ಕೆ ದರ್ಶನ ನೀಡಲಿಲ್ಲ ಕೃಷ್ಣಾ ನದಿಯಲ್ಲಿ ಸಿಗುವ ನನ್ನ ಮೂರ್ತಿಯನ್ನು ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಮೂರ್ತಿಯವರೇ ಪ್ರತಿಷ್ಠಾಪಿಸುವಂತೆ ಆಜ್ಞೆಯನ್ನು ನೀಡುತ್ತಾರೆ ಆಗ ಅವರಿಗೆ ತಿರುಪತಿಯಲ್ಲಿರುವ ಸ್ಟೇಜ ಸುಳ್ಳ ವೆಂಕಟೇಶ್ವರ ಸ್ವಾಮಿಯ ಕೃಷ್ಣಾನದಿಯಲ್ಲಿ ಸಿಗುತ್ತದೆ ಆ ಮೂರ್ತಿಯನ್ನು ವೃಕ್ಷರೋಪನ್ ನರಸಿಂಹಸ್ವಾಮಿಯ ಪಕ್ಕದಲ್ಲಿ ಪ್ರತಿಷ್ಠಾಪಿಸಿದ್ದಾರೆ