What is Thyroid in Kannada, Thyroid Causes Thyroid Symptoms in kannada ಥೈರಾಯಿಡ್ ಸಮಸ್ಯೆ ಬಗ್ಗೆ ಮಾಹಿತಿ
ಗೆಳೆಯರೇ ನಮಗೆಲ್ಲ ಗೊತ್ತಿರುವ ಹಾಗೆ ನಮ್ಮ ದೇಹದಲ್ಲಿರುವ ಪ್ರತಿಯೊಂದು ಗ್ರಂಥಿಯ ಹಾಗೂ ಅಂಗಗಳು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಅದರಲ್ಲೂ ಥೈರಾಯ್ಡ್ ಗ್ರಂಥಿ ಜೀವನ ಕ್ರಿಯೆಗಳಿಗೆ ಅವಶ್ಯಕವಾದ ಮತ್ತು ಅತಿಮುಖ್ಯವಾದ ಗ್ರಂತಿ ಈ ಗ್ರಂಥಿ ಸರಿಯಾಗಿ ಕೆಲಸ ಮಾಡದೆ ಹೋದರೆ ಶರೀರದಲ್ಲಿ ಮುಖ್ಯವಾದ ಭಾಗಗಳ ಮೇಲೆ ದುಷ್ಪರಿಣಾಮ ಬೀರಬಹುದು ಒಂದು ವಿಚಿತ್ರವೇನೆಂದರೆ ಈ ಸಮಸ್ಯೆ ಇದೆ ಎಂದು ಬಹಳಷ್ಟು ಜನರಿಗೆ ಗೊತ್ತೇ ಇರುವುದಿಲ್ಲ ಯಾವಾಗ ತಯಾರಿಗೆ ಸಂಬಂಧಿಸಿದ ರಕ್ತಪರೀಕ್ಷೆ ಮಾಡುತ್ತಾರೆ ಅವಾಗ ಗೊತ್ತಾಗುವುದು ಅವರಿಗೆ ಥೈರಾಯಿಡ್ ಇದೆ ಅಂತ ಮತ್ತು ವೈದ್ಯರು ನಿಮ್ಮ ರಕ್ತ ಪರೀಕ್ಷೆಯನ್ನು ನೋಡಿ ನಿಮಗೆ ತೆರಳಿದ್ದರೆ ಅದಕ್ಕೆ ತಕ್ಕಂತೆ ಅವರು ನಿಮಗೆ ಮಾತ್ರೆಗಳನ್ನು ಕೊಡುತ್ತಾರೆ
ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
ಆದರೆ ಜನಸಾಮಾನ್ಯರಿಗೆ ಈ ಥೈರಾಯಿಡ್ ಎಂದರೇನು ಅದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲು ಬಹಳಷ್ಟು ವೈದ್ಯರು ನಿರಾಕರಿಸುತ್ತಾರೆ ಎಂದರೆ ತಪ್ಪಾಗುವುದಿಲ್ಲ ಯಾಕೆಂದರೆ ಅವರ ಬಳಿ ಸಮಯವಿಲ್ಲ
ಮೊದಲೇ ನದಿಯಾಗಿ ಥೈರಾಯ್ಡ್ ಎಂದರೇನು ಅಂತ ನೋಡೋದಾದ್ರೆ ಥೈರಾಯ್ಡ್ ಗ್ರಂಥಿಯು ಕುತ್ತಿಗೆಯಲ್ಲಿ ಶ್ವಾಸನಾಳದ ಮುಂದೆ ಗಂಟಲಿನ ಕೆಳಗೆ ಇದೆ ಈ ಗ್ರಂಥಿಯು ಥೈರಾಕ್ಸಿನ್ ಎಂಬ ಹಾರ್ಮೋನನ್ನು ಶ್ರಮಿಸುತ್ತದೆ ಇದು ಅಯೋಡಿನ್ ನಿಂದ ಕೂಡಿದ್ದು ಅಮಿನೋ ಆಮ್ಲ ವಾಗಿದೆ ಈತ ಟೈರಾಕ್ಸಿನ್ ದೇಹದಲ್ಲಿ ನಡೆಯುವ ಚಯಾಪಚಯ ಕ್ರಿಯೆಯನ್ನು ವೇಗವಾಗಿ ಹೆಚ್ಚಿಸುತ್ತದೆ ಮತ್ತು ಆಹಾರ ಉಷ್ಣತೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ ಅದರಿಂದ ಸ್ವಾಭಾವಿಕವಾದ ದೇಹ ಆದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಈ ಹಾರ್ಮೋನ್ ಅವಶ್ಯಕವಾಗಿದೆ ಇದು ವ್ಯಕ್ತಿಯ ಬೆಳವಣಿಗೆಯ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುವುದರಿಂದ ಇದನ್ನು ವ್ಯಕ್ತಿತ್ವದ ಹಾರ್ಮೋನ್ ಎಂದು ಕೂಡ ಕರೆಯುತ್ತಾರೆ
ಈ ಥೈರಾಯ್ಡ್ ಸಮಸ್ಯೆ ಹಲವಾರು ರೀತಿಯಾಗಿ ವಿಂಗಡಿಸಲಾಗಿದೆ ಮೊದಲನೆಯದಾಗಿ ಹೈಪೋಥೈರಾಯಿಡ್ T2 ಮತ್ತುT4 ಹಾರ್ಮೋನ್ ಕಡಿಮೆಯಾಗುವುದರಿಂದ ಹೈಪೋಥೈರಾಯಿಡಿಸಂ ಎಂಬ ಸಮಸ್ಯೆ ಉಂಟಾಗುತ್ತದೆ ಇನ್ನು T3 ಮತ್ತು T4 ಹೆಚ್ಚಾಗುವುದರಿಂದ ಹೈಪರ್ಥೈರಾಯ್ಡಿಸಂ ಉಂಟಾಗುತ್ತದೆ ಇನ್ನು ಈ ರೋಗಕ್ಕೆ ತುತ್ತಾದರೆ ಯಾವೆಲ್ಲ ಲಕ್ಷಣಗಳು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ ಎಂದರು ಮೊದಲನೇದಾಗಿ ನಮ್ಮ ದೇಹದಲ್ಲಿ ಡ್ರೈ ಸ್ಕಿನ್ ಗಳನ್ನು ನಾವು ಕಾಣಬಹುದು ನಮ್ಮ ದೇಹದಲ್ಲಿ ಕೆಲವೊಂದಿಷ್ಟು ಭಾಗದಲ್ಲಿ ಕೆಂಪು ಕಲೆಗಳು ಕಾಣಿಸಿಕೊಳ್ಳುತ್ತಿರುತ್ತದೆ ಅದು ಡ್ರೈ ಸ್ಕಿನ್ ಅಂತ ಇರುತ್ತದೆ ಇನ್ನೂ ಬಹಳಷ್ಟು ಬೆವರು ಬರುತ್ತದೆ ಒಂದಿಷ್ಟು ಬಿಸಿಯನ್ನು ಕೂಡ ತಡೆಯಲಾಗುವುದಿಲ್ಲ ಮೈಮೇಲೆ ತುಂಬಾ ಬೆವರು ಬರುತ್ತಾ ಇರುತ್ತದೆ ಮತ್ತು ನೀರಾದರೂ ಕೂಡ ಅವಾಗವಾಗ ಆಗುತ್ತಾ ಇರುತ್ತದೆ ಹಾಗೂ ಹಸಿವು ಅವರಿಗೆ ಹೆಚ್ಚಾಗಿ ಕಾಣಿಸುವುದು ಆದರೆ ಹೆಚ್ಚಾಗಿ ತಿಂದರೆ ತೂಕ ಕಡಿಮೆಯಾಗುತ್ತಾ ಬರುತ್ತದೆ ನಾಡಿ ವೇಗದಲ್ಲಿ ಹೆಚ್ಚಾಗಿ ಹೆಚ್ಚು ಕಡಿಮೆ ಆಗುತ್ತಾ ಇರುತ್ತದೆ ಕೈ ಮತ್ತೆ ಕಾಲುಗಳೂ ನಡುಗುತ್ತಾ ಇರುತ್ತದೆ ಮತ್ತು ಕೋಪ ಕೂಡ ಜಾಸ್ತಿ ಬರುತ್ತಾ ಇರುತ್ತದೆ ಕೆಲವರಿಗೆ ಅಧಿಕ ತೂಕ ಹೆಚ್ಚಾಗುತ್ತದೆ ಇನ್ನೂ ಕೆಲವರಿಗೆ ತೂಕ ಕಡಿಮೆಯಾಗುತ್ತದೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆಯಾಗುತ್ತಿರುತ್ತದೆ
ಇನ್ನು ಕೆಲವರಿಗೆ ಇಡೀದಿನ ತುಂಬಾನೇ ಸುಸ್ತು ಆವರಿಸುತ್ತಾ ಇರುತ್ತದೆ ಹೌದು ನೀವು ಯಾವುದೇ ಕೆಲಸ ಮಾಡಿ ಬಿಡಿ ಆದರೆ ಇಡೀ ದಿನ ಸತ್ತು ಕಾಣುತ್ತಿರುತ್ತದೆ ಏನು ಕೆಲಸ ಮಾಡಿದೆ ನಿದ್ದೆ ಏನು ಮಾಡಬೇಕು ಅನಿಸ್ತಾ ಇರುತ್ತದೆ ಕೊಂಚ ಅವಕಾಶ ಸಿಕ್ಕರೂ ಕೂಡ ನಿದ್ದೆಗೆ ಜಾರಿದೆ ಬಿಡುತ್ತೀರಿ ಈ ರೀತಿ ನಿಮಗೆ ಯಾಕೆ ಆಗುತ್ತದೆ ಎಂದರೆ ನಿಮ್ಮ ರಕ್ತದಲ್ಲಿರುವ ಅರ್ಮನ್ ಕಡಿಮೆಯಾದರೆ ಜಡತ್ವ ಹೆಚ್ಚಾಗುತ್ತದೆ ಇದಕ್ಕೆ ಉತ್ತಮ ಪರಿಹಾರ ಏನೆಂದರೆ ಅಗತ್ಯ ಇದ್ದರೂ ಕೂಡ ಅಥವಾ ಅಗತ್ಯ ಇಲ್ಲದಿದ್ದರೂ ಕೂಡ ನಿಮ್ಮ ಶರೀರವನ್ನು ಸುಮ್ಮನಿರಲು ಬಿಡಬೇಡಿ ಏನಾದರೂ ಒಂದು ಚಟುವಟಿಕೆಯನ್ನು ಮಾಡುತ್ತಾನೆ ಇರು ಮತ್ತು ನಿಮಗೆ ಇದೆ ಎರಡು ಸಮಸ್ಯೆ ಇದೆ ಎಂದು ತಡವಾಗಿ ಗೊತ್ತಾದರೆ ನಿಮಗೆ ಸ್ಥೂಲಕಾಯದ ಜೊತೆಗೆ ಮತ್ತು ಹೃದಯದ ರೋಗಗಳು ಮತ್ತು ಕೂದಲು ಉದುರುವುದು ಲೈಂಗಿಕ ಸಮಸ್ಯೆ ಹಾಗೂ ಬಂಜೆತನ ಉಂಟಾಗಬಹುದು ಇಂತಹ ಲಕ್ಷಣಗಳು ಕಂಡು ಬಂದರೆ ಭಯಪಡಬೇಡಿ ಒಬ್ಬ ಸೂಕ್ತ ವೈದ್ಯರ ಸಲಹೆಯಿಂದ ಚಿಕಿತ್ಸೆ ಪಡೆದರೆ ಥೈರಾಯಿಡ್ ಅನ್ನುವ ನಿಯಂತ್ರಣ ಪಡಬಹುದು
ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
ಲೈಕ್ ಮಾಡಿ ಶೇರ್ ಮಾಡಿ