ಈ ದೇವರಿಗೆ ಹೂವು ಮುಡಿ ಕೊಟ್ಟರೆ ಕೋಟಿ ಕೋಟಿ ಆದಾಯ

Recent Posts

ಈ ದೇವರಿಗೆ ಹೂವು ಮುಡಿ ಕೊಟ್ಟರೆ ಕೋಟಿ ಕೋಟಿ ಆದಾಯ

ನಮ್ಮ ಪೂರ್ವಜರು ಒಂದು ಮಾತನ್ನು ಯಾವಾಗಲೂ ಹೇಳುತ್ತಿದ್ದರು ನಾವು ಕಷ್ಟಪಟ್ಟು ಹುಡುಕಿದರೆ ಮಣ್ಣಿನಲ್ಲಿಯೂ ಸಹ ಚಿನ್ನ ಸಿಗುತ್ತದೆ ದೇವರ ಪೂಜೆಯನ್ನು ಎಲ್ಲರೂ ಸಹ ಮಾಡಿದ್ದಾರೆ ನಾವು ದೇವಾಲಯಕ್ಕೆ ಹೋಗುವಾಗ ಹೂವಿನ ಹಾರವನ್ನು ತೆಗೆದುಕೊಂಡು ಹೋಗುತ್ತೇವೆ ಆದರೆ 1 2 ದಿನಗಳಲ್ಲಿ ಬಾಡಿಹೋಗುತ್ತದೆ ನಂತರ ಆಗುವನು ಅರ್ಚಕರು ಕಸಕ್ಕೆ ಎಸೆಯುತ್ತಾರೆ ಅದಕ್ಕೆ ಯಾವುದೇ ಬೆಲೆಯೂ ಸಹ ಇರುವುದಿಲ್ಲ ಆದರೆ ಇದರಿಂದಲೇ ಈ ಮನುಷ್ಯನು ತಿಂಗಳಿಗೆ ಕೋಟಿ ಕೋಟಿ ಹಣವನ್ನು ದುಡಿಯುತ್ತಿದ್ದಾರೆ

ಈ ವ್ಯಕ್ತಿಯು ಒಂದು ದಿನಕ್ಕೆ 4500 ಸಾವಿರದಿಂದ 5000 ಕೆಜಿ ಹೂಗಳನ್ನು ಕಾರ್ಖಾನೆಗೆ ತೆಗೆದುಕೊಂಡು ಬರುತ್ತಾರೆ ಇವರು ಈ ಕಂಪನಿಯನ್ನು ಮೊದಲನೇ ಬಾರಿಗೆ ಕಾನ್ ಪುರಿ ನಲ್ಲಿ ಪ್ರಾರಂಭ ಮಾಡುತ್ತಾರೆ ಜನರು ಪ್ರತಿನಿತ್ಯ ನೂರು ಟನಗಿಂತಲೂ ಹೆಚ್ಚು ಹೂವುಗಳನ್ನು ನಾವು ಸುಮ್ಮನೆ ವ್ಯರ್ಥ ಮಾಡುತ್ತಿದ್ದೇವೆ ನದಿಯಲ್ಲಿ ಬಿಸಾಡುತ್ತೇವೆ ಕಸಕ್ಕೆ ಆಗುತ್ತೇವೆ ನದಿ ದಂಡೆಗಳಲ್ಲಿ ನಾವು ಅನೇಕ ಗಲೀಜು ಪದಾರ್ಥಗಳನ್ನು ನಾವು ಸೃಷ್ಟಿ ಮಾಡಿದ್ದೇವೆ ಆದರೆ ಇವರು ಅದನ್ನು ಸ್ವಚ್ಛಗೊಳಿಸಿ ಪ್ರಕೃತಿಯನ್ನು ಕಾಪಾಡಿಕೊಳ್ಳುತ್ತಿದ್ದಾರೆ ಈ ಕಾರಣಕ್ಕೆ ಈ ವ್ಯಕ್ತಿಗೆ ನಮ್ಮ ತಂಡದ ಕಡೆಯಿಂದ ಧನ್ಯವಾದಗಳು ಕಾನ ಪೂರ್ ನಲ್ಲಿ ಹುಟ್ಟಿದ ಈ ವ್ಯಕ್ತಿಯು ತನ್ನ ಪದವಿಯನ್ನು ಮುಗಿಸಿ ಒಂದು ಖಾಸಗೀ ಕಂಪನಿಯಲ್ಲಿ ಆಟೋ ಮಿಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಾನೆ ಪ್ರತಿ ತಿಂಗಳಿಗೆ 70 ರಿಂದ 75 ಸಾವಿರ ರೂಪಾಯಿಗಳಷ್ಟು ಸಂಬಳ ಇತ್ತು ಆದರೆ 2018ರಲ್ಲಿ ದೇಶದ ಪ್ರಕೃತಿಯನ್ನು ಉಳಿಸುವ ಸಲುವಾಗಿ ಅದರಲ್ಲಿ ತನ್ನ ದುಡಿಮೆಯನ್ನು ಕಂಡುಕೊಂಡು

ಹಲವಾರು ಜನಗಳಿಗೆ ಕೆಲಸವನ್ನು ನೀಡಿದ್ದಾನೆ ಈ ಮನುಷ್ಯ ಈ ವ್ಯಕ್ತಿಯು ಕೇವಲ 72 ಸಾವಿರ ರೂಪಾಯಿಗಳನ್ನು ಇಟ್ಟುಕೊಂಡು ಈ ಸಂಸ್ಥೆಯನ್ನು ಪ್ರಾರಂಭಿಸುತ್ತಾರೆ ನಂತರ ಈ ಕಂಪನಿಗೆ ಹೂಡಿಕೆದಾರರು ಬರುತ್ತಾರೆ ಆದರೆ ಆಶ್ಚರ್ಯವೆಂದರೆ ಈ ಕಂಪನಿಯಲ್ಲಿ ಹೂಡಿಕೆ ಮಾಡಿದ ವ್ಯಕ್ತಿಯಲ್ಲಿ ನಮ್ಮ ದೇಶದ ಒಬ್ಬ ಶ್ರೀಮಂತರು ರತನ್ ಟಾಟಾ ಅವರು ಸಹ ಈ ಕಂಪನಿಗೆ ಹೂಡಿಕೆಯನ್ನು ಮಾಡಿದ್ದಾರೆ ಜೊತೆಗೆ ಯುನಿಲಿವರ್ ಕಂಪನಿ ಮತ್ತು ಅನೇಕ ದೊಡ್ಡ ದೊಡ್ಡ ಕಂಪನಿಗಳು ಇವರ ಕಂಪನಿಗೆ ಮಾಡುತ್ತದೆ ದುಡಿಬೇಕು ಎಂದರೆ ನೂರಾರು ದಾರಿಗಳು ಈ ವ್ಯಕ್ತಿಯು ಬುದ್ಧಿವಂತಿಕೆಯನ್ನು ಬಳಸಿಕೊಂಡು ದೇವಾಲಯದ ಮುಂದೆ ಬಿದ್ದಿದ್ದ ಹೂವುಗಳನ್ನು ಒಂದು ಚೀಲದಲ್ಲಿ ತುಂಬಿಕೊಂಡು ಕಾರ್ಖಾನೆಗೆ ತೆಗೆದುಕೊಂಡು ಹೋಗುತ್ತಾರೆ ನಂತರ ಅದರಲ್ಲಿನ ಪ್ಲಾಸ್ಟಿಕ್ಕನ್ನು ಬೇರ್ಪಡಿಸುತ್ತಾರೆ ನಂತರ ಅವುಗಳನ್ನು ಒಂದು ಶೆಡ್ಡಿನಲ್ಲಿ ಒಣಗಿಸುತ್ತಾರೆ ಒಣಗಿರುವ ಹೂವಿನಿಂದ ಗಂಧದಕಡ್ಡಿ ಅಗರಬತ್ತಿಗಳ ಮುಂತಾದ ಪ್ರಾಡಕ್ಟ್ ಗಳನ್ನು ಇವರು ತಯಾರಿಸುತ್ತಾರೆ ಈ ಹುಡುಗನ ಹೆಸರು ಅಂಕಿತ ಅಗರ್ವಾಲ್ 72000ದಿಂದ ಶುರುಮಾಡಿದಂತೆ ಈ ಹಿಂದಿನ ಇದರ ಹೂಡಿಕೆಯ ಬೆಲೆ 13 ಕೋಟಿಗಿಂತ ಹೆಚ್ಚಿದೆ

https://youtu.be/xxXtD7gjOEw

Leave a Reply

Your email address will not be published. Required fields are marked *