ನಿಮ್ಮ ರಾಶಿಗನುಗುಣವಾಗಿ ಯಾವ ಬಣ್ಣದ ಬೈಕ್ ಕಾರು ತಗೊಂಡರೆ ಒಳ್ಳೆಯದು ಗೊತ್ತಾ
ನಿಮ್ಮ ರಾಶಿಗನುಗುಣವಾಗಿ ಯಾವ ಬಣ್ಣದ ಬೈಕ್ ಕಾರು ತಗೊಂಡರೆ ಒಳ್ಳೆಯದು ಗೊತ್ತಾ
ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಒಂದು ಸ್ವಂತ ವಾಹನವನ್ನು ತೆಗೆದುಕೊಳ್ಳಬೇಕು ಎನ್ನುವುದು ಆಸೆ ಇರುತ್ತದೆ ಆದರೆ ವಾಹನಗಳನ್ನು ತೆಗೆದುಕೊಳ್ಳುವಾಗ ಎಲ್ಲರಿಗೂ ಸಾಮಾನ್ಯವಾಗಿ ಗೊಂದಲಗಳು ಇದ್ದೇ ಇರುತ್ತದೆ ಯಾವ ಬಣ್ಣದ ವಾಹನವನ್ನು ತೆಗೆದುಕೊಂಡರೆ ಒಳ್ಳೆಯದು ಎನ್ನುವ ಗೊಂದಲ ಎಲ್ಲರಿಗೂ ಕಾಡುತ್ತಿರುತ್ತದೆ
ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿ ಮೇಷ ರಾಶಿಯ ಅಧಿಪತಿ ಕುಜ ಕುಜ ಬಣ್ಣ ಕೆಂಪು ಕೆಂಪು ಬಣ್ಣದ ವಾಹನವನ್ನು ಮೇಷ ರಾಶಿಯವರು ಖರೀದಿಸುವುದು ಒಳ್ಳೆಯದು ಮಂಗಳವಾರ ವಾಹನ ಖರೀದಿ ಮಾಡುವುದು ಈ ರಾಶಿಯವರಿಗೆ ಶುಭಫಲ ವಾಗಿದೆ
ವೃಷಭ ರಾಶಿಯ ಪುರುಷ ರಾಶಿಯ ಅಧಿಪತಿ ಶುಕ್ರ ಬಿಳಿ ಅಥವಾ ನೇರಳೆ ಬಣ್ಣದ ವಾಹನವನ್ನು ಖರೀದಿಸುವುದು ಒಳ್ಳೆಯದು ಸೋಮವಾರ ವಾಹನ ಖರೀದಿ ಮಾಡುವುದು ಇವರಿಗೆ ಶುಭ
ಮಿಥುನ ರಾಶಿ ಮಿಥುನ ರಾಶಿಯ ಅಧಿಪತಿ ಬುಧ ಹಸಿರು ಬಣ್ಣದ ವಾಹನ ಖರೀದಿಸುವುದು ಉತ್ತಮ ಬುಧವಾರ ವಾಹನ ಖರೀದಿಸುವುದು ಉತ್ತಮ
ಕಟಕ ರಾಶಿ ಕಟಕ ರಾಶಿಯ ಅಧಿಪತಿ ಚಂದ್ರ ಚಂದ್ರನಿಗೆ ಬಿಳಿ ಕಪ್ಪು ಬಣ್ಣದ ವಾಹನ ಖರೀದಿಸುವುದು ಉತ್ತಮ ಸೋಮವಾರ ವಾಹನ ಖರೀದಿಸುವುದು ಉತ್ತಮ
ಸಿಂಹ ರಾಶಿ ಸಿಂಹ ರಾಶಿ ಅಧಿಪತಿ ಸೂರ್ಯನ ಸಚಿವರು ಕೆಂಪು ಬಣ್ಣ ಅಥವಾ ಕಿತ್ತಲೆ ಬಣ್ಣದ ವಾಹನವನ್ನು ಖರೀದಿಸುವುದು ಉತ್ತಮ ರವಿವಾರ ವಾಹನ ಖರೀದಿಸುವುದು ಉತ್ತಮ
ಕನ್ಯಾ ರಾಶಿ ಕನ್ಯಾ ರಾಶಿಯ ಅಧಿಪತಿ ಬುಧ ನೀಲಿ ಅಥವಾ ಹಳದಿ ಬಣ್ಣದ ವಾಹನ ಖರೀದಿಸುವುದು ಉತ್ತಮ
ತುಲಾ ರಾಶಿ ತುಲಾ ರಾಶಿ ಅಧಿಪತಿ ಶುಕ್ರ ಆರೆಂಜ್ ಅಥವಾ ಕೆಂಪು ವರ್ಣದ ವಾಹನವನ್ನು ಈ ರಾಶಿಯವರು ಖರೀದಿಸುವುದು ಉತ್ತಮವಾಗಿದೆ ಶುಕ್ರವಾರ ವಾಹನ ಖರೀದಿಸುವುದು ಉತ್ತಮ
ವೃಶ್ಚಿಕ ರಾಶಿ ಭವಿಷ್ಯ ರಾಶಿ ಅಧಿಪತಿ ಪೂಜಾ ಕೆಂಪು ಅಥವಾ ಕಾಫಿ ಬಣ್ಣದ ವಾಹನವನ್ನು ಖರೀದಿಸುವುದು ಉತ್ತಮ ಮಂಗಳವಾರ ವಾಹನ ಖರೀದಿ ಮಾಡುವುದು ಶುಭ
ಧನು ರಾಶಿ ಧನು ರಾಶಿಯ ಅಧಿಪತಿ ಗುರು ಹಳದಿ ಅಥವಾ ಕೆಂಪು ಮಿಶ್ರಿತ ಹಳದಿ ಬಣ್ಣದ ವಾಹನವನ್ನು ಖರೀದಿಸುವುದು ಉತ್ತಮ ಗುರುವಾರ ವಾಹನ ಖರೀದಿಸುವುದು ಶುಭವಾಗಿದೆ
ಮಕರ ರಾಶಿ ಮಕರ ರಾಶಿ ಅಧಿಪತಿ ಶನಿ ನೀಲಿಬಣ್ಣದ ವಾಹನ ಖರೀದಿಸುವುದು ಉತ್ತಮ ಇವರು ಶನಿವಾರ ವಾಹನ ಖರೀದಿಸುವುದು ಉತ್ತಮ
ಕುಂಭ ರಾಶಿ ಕುಂಭ ರಾಶಿಯ ಅಧಿಪತಿ ಶನಿ ಬಂಗಾರದ ಬಣ್ಣದ ಅಥವಾ ಹಳದಿ ಮಿಶ್ರಿತ ಕೆಂಪು ಬಣ್ಣದ ವಾಹನವನ್ನು ಖರೀದಿಸಿದರೆ ಉತ್ತಮ ಶನಿವಾರ ವಾಹನ ಖರೀದಿ ಮಾಡುವುದು ಇವರಿಗೆ ಉತ್ತಮ
ಮೀನ ರಾಶಿ ಮೀನ ರಾಶಿಯ ಗುರು ಹಳದಿ ಬಣ್ಣದ ವಾಹನ ಖರೀದಿಸುವುದು ಉತ್ತಮ ಮಂಗಳವಾರದ ದಿನ ವಾಹನ ಖರೀದಿಸುವುದು ಉತ್ತಮ
ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606