ಕಾರ್ತಿಕ ಮಾಸದ ಮಹತ್ವದಲ್ಲಿ ಬರುವ ಬಹಳ ಪ್ರಮುಖವಾದ ಹಬ್ಬ ಅಂದ್ರೆ, ಅದು ದೀಪಾವಳಿ ಹಬ್ಬ. ಹೌದು ಸ್ನೇಹಿತರೆ, ಬೆಳಕಿನ ಹಬ್ಬ ದೀಪಾವಳಿ. ಹೌದು, ದೀಪಾವಳಿ ಇನ್ನೂನೆನ್ನು ಬಂದೆ ಬೀಟ್ಟಿತ್ತು. ದೀಪಗಳ ಹಬ್ಬ ಎಂದಾಗ ನಮಗೆ ಸಲುಸಾಲು ಹಣತೆ ಮನೆಯ ಮುಂದೆ, ತುಳಸಿ ಗಿಡದ ಮುಂದೆ ಹಾಗೂ ನಮ್ಮ ಮನೆಯ ಕಾಂಪೊಡಿನ ಮೇಲೆ ಎಲ್ಲೆಲ್ಲೂ ಹಣತೆಗಳ ಸಾಲನ್ನ ನಾವು ಕಾಣುತ್ತೇವೆ. ಅಷ್ಟೇ ಅಲ್ಲ ಇದು ಕಾರ್ತಿಕ ಮಾಸವಾಗಿರುವದರಿಂದಲೂ ಸಹ ಪ್ರತಿಯೊಂದು ದೇವಾಲಯಗಳಲ್ಲೂ ಸಹ ದೀಪೋಸ್ಥವನ್ನ ನಡೆಯುವುದನ್ನ ನಾವು ಕಾಣುತ್ತಿವಿ. ಹೌದು, ಇಂತಹ ದೀಪಗಳನ್ನ ಊರಿಯಿತ್ತಿರುವ ದೀಪಗಳ ಸಲನ್ನ ನೋಡುವುದೇ ಭಾಗ್ಯ. ಇಂತಹ ಒಂದು ಸುಂದರವಾದ ದೃಶ್ಯವನ್ನ ಕಣ್ತುಂಬಿಸಿಕೊಳ್ಳುವುದರಲ್ಲಿ ಒಂದು ಆನಂದವಿದೆ.
ಹೌದು, ಇಂತಹ ಬೆಳಕಿನ ಹಬ್ಬ ಬಂದೆ ಬಿಟ್ಟಿದೆ. ಅದುವೇ ಬೆಳಕಿನ ಹಬ್ಬ ದೀಪಾವಳಿ. ಹೌದು ಸ್ನೇಹಿತರೆ, ೨೦೨೧ ಇಸುವಿಯ ನವೆಂಬರ್ ತಿಂಗಳಿನಲ್ಲಿ ಈ ದೀಪಾವಳಿ ಹಬ್ಬ ಬಂದಿದೆ. ಹೌದು ಈ ದೀಪಾವಳಿ ಹಬ್ಬ ಇಷ್ಟು ದಿನಗಳ ಹಬ್ಬ. ಹೌದು ದೀಪಾವಳಿಯ ಆಚರಣೆ ಎಷ್ಟು ದಿನಗಳವರೆಗೆ ಸೀಮಿತವಾಗಿದೆ. ಯಾವ ದಿನ ಯಾವ ಆಚರಣೆಯನ್ನ ಮಾಡ್ತಿವೆ. ಹಾಗೂ ಆ ಆಚರಣೆ ಇಂದಿರುವ ಮಹತ್ವವಾದರೂ ಏನು? ಎಂಬುದನ್ನ ಇವತ್ತಿನ ಈ ವಿಡಿಯೋದಲ್ಲಿ ನೋಡೋಣ, ಸ್ನೇಹಿತರೆ. ೨೦೨೧ ನೇ ಇಸವಿಯ ನವೆಂಬರ್ ತಿಂಗಳಿನಲ್ಲಿ ಈ ದೀಪಾವಳಿ ಹಬ್ಬದ ಎದುರನ್ನ ನಾವು ನೋಡ್ತಾ ಇದ್ದೀವೆ. ಹಾಗಾದರೆ ನವೆಂಬರ್ ತಿಂಗಳಿನಲ್ಲಿ ಬಂದಿರುವಂತಹ ಈ ದೀಪಾವಳಿ ಹಬ್ಬದ ಆಚರಣೆ ಯಾವಾಗ ಅಂತ ನಾವು ನೋಡೋದೆ
ಆದ್ರೆ ಸ್ನೇಹಿತರೆ, ಈ ದೀಪಾವಳಿ ಹಬ್ಬ ಇದು ನವೆಂಬರ್ ತಿಂಗಳ ೩ನೇ ತಾರೀಕು, ೪ನೇ ತಾರೀಕು, ಹಾಗೂ ೫ನೇ ತಾರೀಕು ಒಟ್ಟು ೩ ದಿನಗಳ ಕಾಲ ಆಚರಿಸುವಂತಹ ಒಂದು ಆಚರಣೆಯಾಗಿದೆ. ಸ್ನೇಹಿತರೆ, ಅಶ್ವಯಾಜ ಮಾಸದ ಕೃಷ್ಣ ಪಕ್ಷದ ಕೊನೆಯಲ್ಲಿ ನಾವು ಈ ಹಬ್ಬವನ್ನ ಆಚರಿಸುತ್ತಿದೇವೆ
ಹಾಗೆ ಕಾರ್ತಿಕ ಮಾಸದ ಶುಕ್ಲ ಪಕ್ಷದ ಪ್ರಾರಂಭದಲ್ಲಿ ಈ ಹಬ್ಬವನ್ನ ಆಚರಿಸುತ್ತಿದೇವೆ. ಭಾರತೀಯ ಹಬ್ಬಗಳಲೇ ಮೊದಲ ಹಬ್ಬ ಹಾಗೂ ಭಾರತೀಯ ಹಬ್ಬಗಳಲೇ ಅತ್ಯಂತ ಪ್ರಾಮುಖ್ಯತೆಯನ್ನ ಪಡೆದಿರುವಂತಹ ಒಂದು ಹಬ್ಬ ಇದು ದೀಪಾವಳಿ ಹಬ್ಬ. ಸ್ನೇಹಿತರೇ, ೨೦೨೧ ನೇ ಇಸವಿಯಲ್ಲಿ ದೀಪಾವಳಿ ಹಬ್ಬದ ಆಚರಣೆ. ಈ ದೀಪಾವಳಿ ಹಬ್ಬದಲ್ಲಿ ನಾವು ಯಾವ ದಿನ ಯಾವ ಯಾವ ಆಚರಣೆಯನ್ನ ಮಾಡ್ತಿವೆ. ಇನ್ನೂ ಮುಖ್ಯವಾಗಿ ಈ ದೀಪಾವಳಿ ಹಬ್ಬದಲ್ಲಿ ಲಕ್ಷ್ಮಿ ಪೂಜೆಯನ್ನ ನಾವು ಯಾವಾಗ ಆಚರಿಸುತ್ತೇವೆ. ಲಕ್ಷ್ಮಿ ಪೂಜೆಗೆ ಇರುವಂತಹ ಶುಭ ಮುಹೂರ್ತ ಯಾವುದು? ಎಂಬುದನ್ನ ಇವತ್ತಿನ ಈ ವಿಡಿಯೋದಲ್ಲಿ ನೋಡೋಣ. ಸ್ನೇಹಿತರೇ, ದೀಪಾವಳಿ ಹಬ್ಬ ಇದು ನರಕ ಚತುರ್ದಶಿ ಎಂದು ಆರಂಭಗುತ್ತದೆ.
ಹಾಗೂ ಇದು ಬಲಿಪಾಡ್ಯಮಿ ಮೂಲಕ ಅಂತ್ಯಗೊಳ್ಳುತ್ತದೆ. ಹೌದು, ಈ ರೀತಿ ನರಕ ಚತುರ್ದಶಿ ಇಂದ ಆರಂಭವಾದ ಹಬ್ಬ ಬಲಿಪಾಡ್ಯಮಿ ಮೂಲಕ ಯಾವ ರೀತಿ ಅಂತ್ಯಗೊಳ್ಳುತ್ತದೆ. ಎಂಬುದನ್ನು ಇವತ್ತಿನ ವಿಡಿಯೋದಲ್ಲಿ ನೋಡೋಣ. ಸ್ನೇಹಿತರೇ, ನಮ್ಮ ಭಾರತೀಯ ಸನಾತನ ಧರ್ಮದಲ್ಲಿ ನಾವು ದೀಪಾವಳಿ ಹಬ್ಬಕ್ಕೆ ಎಲ್ಲಿಲ್ಲದ ಮಹತ್ವವನ್ನ ನೀಡಿದೇವೆ. ಹೌದು ಸ್ನೇಹಿತರೇ, ಭಾರತೀಯ ಸನಾತನ ಧರ್ಮದಲ್ಲಿ ಈ ದೀಪಾವಳಿ ಹಬ್ಬಕ್ಕೆ ಹೆಚ್ಚಿನ ಪ್ರಶಿಸ್ತ್ಯಯನ್ನು ನೀಡಿದ್ದಾರೆ. ಈ ದೀಪಾವಳಿ ಹಬ್ಬ. ಹಬ್ಬ ಎಂದರೆ ದೀಪಾವಳಿ. ದೀಪಾವಳಿ ಎಂದರೆ ಹಬ್ಬ ಎನ್ನುವಂತಗಿದೆ. ಹೌದು, ಹಬ್ಬ ಎನ್ನುವ ಪದವು ದೀಪಾವಳಿ ಎಂಬ ಹಬ್ಬದ ಜೊತೆ ಅನುನ್ಯವಾಗಿ ಬೆರೆತ್ತು ಹೋಗಿದೆ. ಹೌದು, ದೀಪಾವಳಿ ಹಬ್ಬ ಎಂದೇ ಪ್ರಮುಖ್ಯತೆಯನ್ನ ಪಡೆದಂತಹ ಹಬ್ಬ ಎಂಬ ಪದ ಇವತ್ತು ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರ ಸೀಮಿತವಾಗಿರದೆ. ಇತರ ಹಬ್ಬಗಳಲ್ಲಿಯೂ ನಾವು ಹಬ್ಬ ಎನ್ನುವ ಪದವನ್ನ ಉಪಯೋಗಿಸುವುದನ್ನ ಕಾಣಬಹುದು.
ಇನ್ನೂ ಸ್ನೇಹಿತರೇ, ದೀಪಾವಳಿ ಎಂದಾಗ ದೀಪಗಳ ಹಬ್ಬ. ಹೌದು, ಕತ್ತಲೆಯನ್ನ ಒಡೆದು ಓಡಿಸುವಂತ ದೀಪಗಳ ಸಾಲು, ಹಣತೆಯ ಸಾಲು ನಮ್ಮ ಕಣ್ತುಂಬಿಕೊಳ್ಳುತ್ತೆ. ಹೌದು, ಹಾಗಾದರೆ ಈ ದೀಪಾವಳಿಯ ಸಂಕೇತವಾದರು ಏನು? ದೀಪಾವಳಿಯ ಮಹತ್ವವಾದರು ಏನು? ಅಂತ ನೋಡೊದೆ ಆದ್ರೆ ಸ್ನೇಹಿತರೇ, ಈ ದೀಪಾವಳಿ ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನ ಸೂಚಿಸುತ್ತದೆ. ಅಷ್ಟೇ ಅಲ್ಲ ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನ ಸೂಚಿಸುತ್ತದೆ. ಹಾಗೆ ಮುಂದುವರೆತ್ತು ಹೇಳುತ ಹೋದರೆ ಅಜ್ಞಾನದ ಮೇಲೆ ಜ್ಞಾನದ ಒಂದು ವಿಜಯವನ್ನ ಸೂಚಿಸುತ್ತದೆ. ಅಂತನೇ ಹೇಳಬಹುದು. ಹೌದು ಸ್ನೇಹಿತರೇ, ಎಲ್ಲೆಲ್ಲೂ ಕತ್ತಲೆ ತುಂಬಿರುತ್ತೋ ಅಂತಹ ಕತ್ತಲಿರುವ ಪ್ರದೇಶದಲ್ಲಿ ಬೆಳಕಿನ ವಿಜಯವನ್ನ ತಂದುಕೊಡುತ್ತೆ ಈ ದೀಪಾವಳಿ.
ಎಲ್ಲಿಲ್ಲಿ ಕೆಟ್ಟದು ತಾಂಡವಡುತ್ತಿರುತ್ತೊ ಅಂತಹ ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನ ತಂದುಕೊಡುತ್ತೆ ಈ ದೀಪಾವಳಿ. ಅಷ್ಟೇ ಅಲ್ಲ ಎಲ್ಲೆಲ್ಲಿ ಅಜ್ಞಾನ ತುಂಬಿ ತುಳಕಡುತ್ತಿರುತೊ ಅಂತಹ ಪ್ರದೇಶದಲ್ಲಿ ಅಂತಹ ಸ್ಥಳದಲ್ಲಿ ಜ್ಞಾನವೆಂಬ ದೀವಿಗೆ ಹಚ್ಚಿ ಜ್ಞಾನವನ್ನ ನೀಡಿ ಆಜ್ಞಾನವನ್ನ ಒಡೆದು ಓಡಿಸುತ್ತೇ ಈ ದೀಪಾವಳಿ. ಇಂತಹ ದೀಪಾವಳಿಯ ಹಬ್ಬ. ಹೌದು, ೨೦೨೧ನೇ ಇಸುವಿಯ ದೀಪಾವಳಿ ಹಬ್ಬ ಇನ್ನೂನೆನ್ನು ಬಂದೆ ಬಿಟ್ಟಿದೆ. ಹೌದು ಸ್ನೇಹಿತರೇ, ಇದು ನವೆಂಬರ್ ತಿಂಗಳಲ್ಲಿ ಅಂದರೆ ೨೦೨೧ನೇ ಇಸುವಿಯ ನವೆಂಬರ್ ತಿಂಗಳಲ್ಲಿ ಅಂದ್ರೆ ನವೆಂಬರ್ ತಿಂಗಳ ೩ನೇ ತಾರೀಕು ನರಕ ಚತುರ್ದಶಿಯನ್ನ ಆಚರಿಸುತ್ತದೆ. ಇನ್ನೂ ನವೆಂಬರ್ ತಿಂಗಳ ೪ನೇ ತಾರೀಕು ನಾವು ದೀಪಾವಳಿ ಅಮವಾಸ್ಯೆ ಇದೆ. ಆದುದರಿಂದ ಆ ದಿನ ನಾವು ಪ್ರಮುಖವಾಗಿ ನಮಗೆ ಧನ ಪ್ರಾಪ್ತಿಯನ್ನ ಮಾಡುವಂತಹ ತಾಯಿಯದಂತ ಆ ಧನಲಕ್ಷ್ಮಿಯನ್ನ ಪೂಜಿಸುವಂತ ಒಂದು ಸುವರ್ಣದಿನ. ಇನ್ನೂ ನವೆಂಬರ್ ತಿಂಗಳ ೫ನೇ ತಾರೀಕು ದೀಪಾವಳಿ ಹಬ್ಬದ ಆಚರಣೆಯ ದಿನ.
ಹೌದು ಸ್ನೇಹಿತರೇ, ಈ ರೀತಿಯಾಗಿ ೨೦೨೧ನೇ ಇಸುವಿಯ ನವೆಂಬರ್ ತಿಂಗಳಿನ ೩ನೇ ತಾರೀಕು, ೪ನೇ ತಾರೀಕು ಹಾಗೂ ೫ನೇ ತಾರೀಕು ಈ ಮೂರು ದಿನಗಳಲ್ಲಿ ನಾವು ದೀಪಾವಳಿ ಹಬ್ಬವನ್ನು ಆಚರಿಸುವದನ್ನ ಕಾಣಬಹುದು. ಇನ್ನೂ ಸ್ನೇಹಿತರೇ, ಈ ದೀಪಾವಳಿ ಹಬ್ಬ ಇದರೆ ಐತಿಹ್ಯವೆನು? ಇದರ ಪೌರಾಣಿಕ ಹಿನ್ನಲೆ ಏನು? ಅಂತ ನೋಡೊದೆ ಆದ್ರೆ, ನಾವು ಭಾರತೀಯರು ಯಾವುದೇ ಒಂದು ಹಬ್ಬದ ಆಚರಣೆಯನ್ನ ಮಾಡ್ತಾ ಇದ್ದೀವಿ. ಅಂದ್ರೆ ಆ ಒಂದು ಹಬ್ಬಕ್ಕೆ ತನ್ನದೇ ಆದ ಐತಿಹ್ಯ ಇರುದನ್ನ ನಾವು ಕಾಣುತ್ತೀವಿ. ಹೌದು, ಇಂತಹ ಒಂದು ಐತಿಹ್ಯ ನಮ್ಮ ಈ ಒಂದು ದೀಪಾವಳಿ ಹಬ್ಬಕ್ಕೂ ಇದೆ. ಹಾಗಾದರೆ ದೀಪಾವಳಿ ಹಬ್ಬದ ಪೌರಾಣಿಕ ಹಿನ್ನಲೆ ಏನು? ಅನ್ನೋದನ್ನ ನಾವು ನೋಡದೆ ಆದ್ರೆ ಸ್ನೇಹಿತರೇ,
ಶ್ರೀರಾಮ ಹೌದು, ಯಾರಿಗೆ ತಾನೇ ಗೊತ್ತಿಲ್ಲ. ರಾಮಾಯಣದ ಶ್ರೀರಾಮ, ರಾಮಾಯಣದ ಕಥೆ. ಭಾರತೀಯರಾದ ನಾವೆಲ್ಲಾರೂ ಸಹ ಈ ರಾಮಾಯಣವನ್ನ ಕೇಳಿದೇವೆ. ಅಷ್ಟೇ ಅಲ್ಲ ರಾಮಾಯಣದ ನಾಯಕನಾದ ರಾಮನ ಬಗ್ಗೆ ಪ್ರತಿಯೊಬ್ಬರಿಗೂ ಸಹ ತಿಳಿದಿದೆ. ಹೌದು, ರಾಮ, ಲಕ್ಷ್ಮಣ, ಭರತ, ಶತ್ರುಜ್ಞಾ, ಸೀತೆ, ಜನಕ ಮಹಾರಾಜ, ದಶರಥ ಮಹಾರಾಜ ಹೀಗೆ ಒಂದಲ್ಲ ಒಂದು ಪಾತ್ರಗಳು ರಾಮಾಯಣ ಎಂದಾಗ ನಮ್ಮ ಕಾಣುಮುಂದೆ ಬರುತ್ತೆ. ಅಲ್ಲವ, ಇಂತಹ ಒಂದು ಅದ್ಬುತವಾದ ರಾಮಾಯಣ ಈ ದೀಪಾವಳಿಯೊಂದಿಗೆ ಸಂಬಂಧವನ್ನ ಹೊಂದಿದೆ. ಹಾಗಾದರೆ ಆ ಸಂಬಂಧ ಏನು? ದೀಪಾವಳಿ ಹಬ್ಬದ ಆಚರಣೆಗೂ, ರಾಮಾಯಣಕ್ಕೂ ಇರುವ ಸಂಬಂಧವಾದರೂ ಏನು? ಅಂತ ನೋಡೊದೆ ಆದ್ರೆ ಸ್ನೇಹಿತರೇ, ತನ್ನ ತಂದೆಗೆ ನೀಡಿದ ವಚನದಂತೆ ೧೪ ವರ್ಷಗಳ ಕಾಲ ವನವಾಸಕ್ಕೆ ಹೋಗ್ತಾನೆ ಶ್ರೀರಾಮ. ಹೌದು, ತನ್ನ ೧೪ ವರ್ಷಗಳ ವನವಾಸದ ನಂತರ ಅಯೋಧ್ಯಗೆ ಹಿಂದಿರುಗುತ್ತನೆ. ಹೌದು, ತಮ್ಮಗೆಲ್ಲರಿಗೂ ಗೊತ್ತು. ರಾಮ ವನವಾಸದ ನಂತರ ಅಯೋಧ್ಯಗೆ ಮರಳಿ ಬರ್ತಾನೆ. ಹಿಂದಿರುಗಿ ಬಂದಂತ ಸುಸಂದರ್ಬವೆ ಈ ದೀಪಾವಳಿ ಹಬ್ಬ. ಯಾವಾಗ ರಾಮ ವನವಾಸದಿಂದ ಅಯೋಧ್ಯಗೆ ಹಿಂದಿರುಗಿ ಬರುತ್ತನೂ ಅಂತಹ ರಾಮನನ್ನ ನೋಡೋದಕ್ಕೆ, ಅಂತಹ ರಾಮನನ್ನ ಸ್ವಗತಿಸೋದರಸ್ಕಾರನೇ ಅಯೋಧ್ಯಯ ಜನ ಅಮವಾಸ್ಯಯ ಕತ್ತಲನ್ನ ದೂರ ಮಾಡುವುದಕೋಸ್ಕರ ಅವರ ಮನೆಯಲ್ಲಿ ಇರುವ ತುಪ್ಪದಿಂದ ದೀಪವನ್ನ ಹಚ್ಚಿತ್ತಾರೆ.
ಹೌದು, ಆ ದೀಪವನ್ನಾ ಬೆಳಗುವ ಮೂಲಕ ಅಮವಾಸ್ಯ ಕತ್ತಲನ್ನು ಒಡೆದು ಓಡಿಸಿ. ದೀಪಾವಳಿ ಹಬ್ಬವನ್ನ ಆಚರಿಸುತ್ತಾರೆ. ಇದೇ ದೀಪಾವಳಿ ಹಬ್ಬದ ಐತಿಹ್ಯ. ಈ ರೀತಿ ಇಂದ ನಾವು ನಮ್ಮ ದೇಶದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವದನ್ನ ಪ್ರಾರಂಭಿಸುವುದು. ತನ್ನ ತಂದೆಯ ವಚನವನ್ನ ಪಾಲಿಸುವುದಕೋಸ್ಕರ , ತನ್ನ ತಂದೆಗೆ ನೀಡಿದ ಮಾತನ್ನು ಅನುಸರಿಸಿ ಅಯೋಧ್ಯಯನ್ನು ಬಿಟ್ಟು ಕಾಡಿಗೆ ಹೋಗ್ತಾನೆ. ರಾಮ ಈ ರೀತಿ ಕಾಡಿಗೆ ಹೋದಂತ ರಾಮ ತನ್ನ ಪತ್ನಿ ಹಾಗೂ ತನ್ನ ತಮ್ಮರ ಸಮೇತವಾಗಿ ಅಯೋಧ್ಯಗೆ ಹಿಂದಿರುಗಿತಂದ ಪುಣ್ಯ ದಿನವೇ ಈ ದೀಪಾವಳಿ ಹಬ್ಬದ ದಿನ. ಅದಕ್ಕೋಸ್ಕರ ಅಶೋದಗಾರವನ್ನ ಮಾಡುತ್ತಾ ಅಯೋಧ್ಯ ಜನರು ಸಂಭ್ರಮದಿಂದ ಆಚರಣೆ ಮಾಡಿದ ಹಬ್ಬ ಈ ದೀಪಾವಳಿ. ಇದು ಈ ದೀಪಾವಳಿ ಹಬ್ಬದ ಒಂದು ಮಹತ್ವ