ನನಗೆ ನಮ್ಮ ಸಂಚಿಕೆಯಲ್ಲಿ ನಾವು ಪರಿಚಯಿಸುತ್ತಿರುವ ಪುಣ್ಯಭೂಮಿ ಈ ಜೇನುನೊಣಗಳು ನಿಗ್ರಹಿಸುತ್ತದೆ. ಆದರೂ ಪಾವಿತ್ರ್ಯತೆಗೆ ಧಕ್ಕೆ ಬಂದರೆ ಅಥವಾ ಅನ್ಯಾಯ ಕಂಡುಬಂದರೆ ಜೇನುನೊಣಗಳು ಅವರ ಮೇಲೆ ದಾಳಿಯನ್ನು ನಡೆಸುತ್ತವೆ ಈ ಸಂಗತಿ ಹಲವರ ಅನುಭವಕ್ಕೆ ಬಂದಿರುತ್ತದೆ ಅರ್ಥಗಳು ಸಿದ್ಧಿ ನೀಡುತ್ತದೆ. ಇಂಥದೊಂದು ವಿಶೇಷ ಕ್ಷೇತ್ರವೇ ನಮ್ಮ ಹಾಸನ ಜಿಲ್ಲೆಯ ಜೇನುಕಲ್ಲು ಸಿದ್ದೇಶ್ವರ ಬೆಟ್ಟ ಅರಸಿಕೆರೆ
ಅರಸೀಕೆರೆ ಕಿಲೋಮೀಟರ್ ದೂರವಿರುವ ಯಾದಪುರ ಗ್ರಾಮದ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಕ್ಷೇತ್ರವು ನಾಡಿನಾದ್ಯಂತ ಪ್ರಸಿದ್ಧಿಯನ್ನು ಪಡೆದ ಪುಣ್ಯಕ್ಷೇತ್ರವಾಗಿದೆ ಸುಮಾರು ಸಾವಿರ ವರ್ಷಗಳ ಹಿಂದೆ ಶಿವಯೋಗಿ ಶ್ರೀ ಜೇನುಕಲ್ಲು ಸಿದ್ದೇಶ್ವರ ಬೆಟ್ಟದಲ್ಲಿ ಮಾಡಿದ್ದಾರೆ ಅವರು ಬೆಟ್ಟದ ಮೇಲ್ಭಾಗದಲ್ಲಿ ಬಂಡೆಯೊಂದರ ಮೇಲೆ ಸಿದ್ದೇಶ್ವರ ಬೆಟ್ಟದಲ್ಲಿ ನಾವೆಂದು ಸಿದ್ದೇಶ್ವರನ ಸನ್ನಿಧಾನಕ್ಕೆ ಆಗಮಿಸಿ ಪಡೆಯುತ್ತಾರೆ ಜೇನುಕಲ್ಲು ಸಿದ್ದೇಶ್ವರ ಅಜ್ಜಯ್ಯ ಸಿದ್ದೇಶ್ವರ ಅದನ್ನು ಪೂಜಿಸಲಾಗುತ್ತದೆ. ಈ ಪವಿತ್ರ ಕ್ಷೇತ್ರದಲ್ಲಿ ಬೆಟ್ಟದಲ್ಲಿ ಶ್ರೀಯುತರ ಸಂವಿಧಾನದ ಪಕ್ಕದಲ್ಲಿ ಜೇನುಗೂಡು ಸದಾಕಾಲ ಕಟ್ಟಿರುವುದರಿಂದ ಕ್ಷೇತ್ರ ಕ್ಷೇತ್ರ ಹೆಸರು ಬಂದಿದೆ
ಎರಡು ನೂರಕ್ಕೂ ಹೆಚ್ಚು ಜೇನುಗೂಡುಗಳಿಗೆ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳು ಒಂದು ವೇಳೆ ಪವಿತ್ರವಾಗಿ ಆಗಮಿಸಿದರು ಜೇನುನೊಣಗಳು ಅವರ ಮೇಲೆ ದಾಳಿಯನ್ನು ನಡೆಸುತ್ತವೆ ಹಲವರ ಅನುಭವಕ್ಕೆ ಬಂದಿರುತ್ತದೆ ಗುರು ಉಣ್ಣಿಮೆ ಕೆ ಬಂದು ಹರಸಿಕೊಂಡರೆ ಸಕಲಕೆ ಭಕ್ತಾದಿಗಳು ಬಂದು ಸೇರುತ್ತಾರೆ ಸಮಸ್ಯೆಗಳು ಬೇಡಿಕೆಗಳು ಈಡೇರಲಿ ಬೆಟ್ಟಗಳನ್ನು ಕೈಗೊಳ್ಳುವುದು ನಿಷೇಧವೆಂದು ಆಗಮಿಸುವ ಭಕ್ತಾದಿಗಳ ಲ್ಲಿದೆ. ರೋಗಗಳಿಂದ ಬಳಲುತ್ತಿರುವ ಜನರು ಈ ಬೆಟ್ಟವನ್ನು ಹಾಕಿದರೆ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇದೆ ಜಮೀನು ಭಾಗ್ಯ ಅನಾರೋಗ್ಯ ಮುಂತಾದ ಭಾಗ್ಯಗಳು ಇಲ್ಲಿಗೆ ಆಗಮಿಸುವುದರಿಂದ ಪರಿಹಾರ ಆಗಿದೆ ಎಂದು ಹೇಳಿಕೊಂಡಿದ್ದಾರೆ. ತಿಳಿಸುತ್ತಾರೆ ಈ ಬೆಟ್ಟವನ್ನು ಹತ್ತಲು ಹಾಗೂ ದಕ್ಷಿಣ 1002 ಮೆಟ್ಟಿಲುಗಳ ಕೆಳಗೆ ಬಸವಣ್ಣನ ದೇವಾಲಯ ಶ್ರೀ ಸಿದ್ದೇಶ್ವರ ಶಿವಯೋಗಿಗಳು ದೇವಾಲಯ ಬಸವೇಶ್ವರ ನಾಗಿಯೇ ಪುನರಾವರ್ತಿಸುತ್ತದೆ. ಪ್ರಶ್ನೆಯ ಮೂಲಕ ಈ ಗುಡಿಯಲ್ಲಿ ಕೇಳಲಾಗುತ್ತದೆ ನೀಡುವುದರ ಮೂಲಕ ಕೆಲಸ ಕೈಗೂಡಿದರೆ ಸಮಸ್ಯೆಯನ್ನು ಕೆಲಸ ಕೈಗೊಂಡ ದಿದ್ದರೆ ಬಿಸ ಸಂಖ್ಯೆಯನ್ನು ಪುಷ್ಪವನ್ನು ನೀಡುತ್ತಾರೆ. ಹಲವಾರು ಜನರ ಆರಾಧ್ಯ ದೈವವಾಗಿರುವ ಜೇನುಕಲ್ಲು ಶ್ರೀ ಸಿದ್ದೇಶ್ವರ ಸ್ವಾಮಿಯ ಕ್ಷೇತ್ರಕ್ಕೆ ರಾಜ್ಯದ ನಾನಾ ಭಾಗಗಳಿಂದ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ.
ಜೇನುಕಲ್ಲು ಸಿದ್ದೇಶ್ವರ ಬೆಟ್ಟದ ಮೇಲೆ ಗಂಗಮ್ಮ ಕೊಳ ಸಹ ಇತ್ತು ಭಕ್ತಾದಿಗಳು ಇಲ್ಲಿ ಗಂಗಾ ಪೂಜೆಯನ್ನು ನೆರವೇರಿಸುತ್ತಾರೆ ಪೂರ್ಣಿಮೆಯಂದು ಪೂಜೆಗೆ ಜನಸಾಗರವೇ ಹರಿದು ಬರುತ್ತದೆ. ಗಂಗಾ ನದಿಯ ತೀರ್ಥವನ್ನು ಪ್ರೇಕ್ಷಣೆ ಮಾಡಿಕೊಂಡರೆ ಕೈಕಾಲು ನೋವು ನಿವಾರಣೆಯಾಗುತ್ತದೆ ಎಂದು ನಂಬಿಕೆ ಭಕ್ತಾದಿಗಳಲ್ಲಿ ಜೇನುಕಲ್ಲು ಸಿದ್ದೇಶ್ವರ ಬೆಟ್ಟ ವಿರುವ ಯಾದಾಪುರ ಕ್ಕೆ ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಇದೆ.
ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588