ಸಾವಿರಾರು ದೇವತೆಗಳು ತಕ್ಷಣ ಕಲ್ಲಾದ ಈ ಸ್ಥಳದ ಬಗ್ಗೆ ನಿಮಗೆ ಗೊತ್ತಾ

ಸಾವಿರಾರು ದೇವತೆಗಳು ತಕ್ಷಣ ಕಲ್ಲಾದ ಈ ಸ್ಥಳದ ಬಗ್ಗೆ ನಿಮಗೆ ಗೊತ್ತಾ

ಸರ್ವರಿಗೂ ನಮಸ್ಕಾರ ಸ್ನೇಹಿತರೇ, ಅಚ್ಚ ಹಸಿರು ಹೋದ್ದ ಈ ಬೆಟ್ಟದ ಕೆಳಗಿನಿಂದ ಹಿಡಿದು ತುದಿಯವರಿಗೂ ಸಾವಿರಾರು ದೇವರ ಕೆತ್ತನೆಯ ವಿಗ್ರಹಗಳು ಐತಿಹಾಸಿಕ ತೀರ್ಥಯಾತ್ರ ಸ್ಥಳವಾದ ಈ ಬೆಟ್ಟದ ಮೇಲಿನಿಂದ ಇಳಿಯುವ ಜಲಪಾತವೂ ಕೂಡ ಇಲ್ಲಿ ಕೆತ್ತಲ್ಪಟ್ಟ ವಿಗ್ರಹಗಳನ್ನು ತೋರಿಸಿಕೊಂಡು ಬರುತ್ತದೆ ಅಂದಹಾಗೆ ಈ ಬೆಟ್ಟವಿರುವುದು ತ್ರಿಪುರ ರಾಜ್ಯದ ಪುನಕೋಟೆಯಲ್ಲಿ ಈ ಪುನಕೋಟೆ ಎಂಬ ಪವಿತ್ರ ಯಾತ್ರಾ ಸ್ಥಳದ ಬಗ್ಗೆ ನಾವು ಈ ದಿನ ತಿಳಿದುಕೊಳ್ಳೋಣ ತ್ರಿಪುರ ರಾಜ್ಯದಲ್ಲಿರುವ ಪುನಕೋಟೆ ಬೆಟ್ಟದ ಪೂರ್ತಿ ಕೆತ್ತಿದ ಕಲ್ಲಿನ ದೇವರ ಶಿಲ್ಪಗಳನ್ನು ಒಳಗೊಂಡಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಈ ಪುನಕೋಟೆ ಎಂದರೆ ಬೆಂಗಾಲಿ ಭಾಷೆಯಲ್ಲಿ ಒಂದು ಬಿಟ್ಟುಕೋಟೆ ಎಂದರ್ಥ ಇಲ್ಲಿ ಈ ಬೆಟ್ಟದ ಸಾಲಿನಲ್ಲಿ ಎಲ್ಲಿ ನೋಡಿದರೂ ಶಿಲೆಗಳು ಕಾಣುತ್ತವೆ ಈ ಶಿಲೆಗಳ ವಿಶೇಷತೆ ಏನೆಂದರೆ ಇವು ಬರೀ ಶಿಲೆಯಾಗಿರದೇ ಕೆತ್ತಿರುವಂತಹ ದೇವರ ಮೂರ್ತಿಗಳಾಗಿವೆ ಐತಿಹಾಸಿಕ ಸ್ಥಳವಾಗಿರುವ ಪುನಕೋಟೆ ನೆಚ್ಚಿನ ತಾಣವಾಗಿದೆ ಇಂದು ದೇವತೆಗಳ ಅತಿ ದೊಡ್ಡ ಶಿಲೆಯನ್ನು ಹೊಂದಿರುವ ಸ್ಥಳವೆಂದು ಇದು ಖ್ಯಾತಿಯನ್ನು ಪಡೆದಿದೆ ಇಲ್ಲಿರುವಂತಹ ಕೆಲವು ವಿಗ್ರಹಗಳು 80 ರಿಂದ 100 ಅಡಿ ಯಷ್ಟು ಎತ್ತರ ಇದೆ 9 ನೆ ಶತಮಾನದಲ್ಲಿ ಕೆತ್ತಲಾಗಿದೆ ಎಂದು ಹೇಳುವ ಈ ಶಿಲೆಗಳು ವಿಭಿನ್ನವಾಗಿದ್ದು ಪ್ರಪಂಚದಲ್ಲಿ ಎಲ್ಲೂ ಇಲ್ಲವೆಂದು ಹೇಳಲಾಗುತ್ತದೆ ಬೆಟ್ಟದ ಕೆಳಗಿನಿಂದ ಮೆಟ್ಟಲಿಗಳ ಮೂಲಕ ಹತ್ತುತ್ತಾ ಹೋದಂತೆ ನಾಗದೇವರ ದರ್ಶನ ನೀಡುತ್ತವೆ ಪುನಕೋಟೆಯಲ್ಲಿರುವ ವಿಶೇಷತೆ ಏನೆಂದರೆ ಪುನ ಕೋಟಿಶ್ವರ ಕಾಲಭೈರವೇಶ್ವರ

ಬೃಹತ್ ಬಂಡೆಯಲಿ ಕೆತ್ತಲಾಗಿರುವ ಶಿವನ ತಲೆಯ ಕೆತ್ತನೆಯೂ 30 ಅಡಿ ಎತ್ತರವಿದೆ ಶಿವನು ತಲೆಯ ಮೇಲೆ ಧರಿಸಿರುವ ಕಿರೀಟದ ಎತ್ತರವೇ 10 ಅಡಿ ಯಷ್ಟಿದೆ ಹಾಗಾಗಿ ಇದನ್ನು ಪುನಕೋಟೆಶ್ವರ ಕಾಲಭೈರವನೆಂದು ಇಲ್ಲಿನ ಜನರು ಕರೆಯುತ್ತಾರೆ ಇಲ್ಲಿ ಪ್ರತಿ ಪುಣ್ಯಕ್ಷೇತ್ರಗಳಿಗೂ ಪೌರಾಣಿಕ ಹಿನ್ನೆಲೆ ಇರುವಂತೆ ಈ ಕ್ಷೇತ್ರಕ್ಕೂ ತನ್ನದೇ ಆದ ಹಿನ್ನೆಲೆ ಇದೆ ಈ ಪೌರಾಣಿಕ ಕಥೆಯ ಪ್ರಕಾರ ಶಿವನು ದೇವತೆಗಳನ್ನು ಕರೆದುಕೊಂಡು ಕಾಶಿಗೆ ಹೋಗಲು ಇಚ್ಚಿಸುತ್ತಾರೆ ಶಿವನು ಸೇರಿ ಕೋಟಿ ದೇವತೆಗಳು ಕಾಶಿಗೆ ಪ್ರಯಾಣ ಬೆಳೆಸುತ್ತಾರೆ ಈ ಪ್ರದೇಶಕ್ಕೆ ಬರುವ ವೇಳೆಗೆ ರಾತ್ರಿಯಾಗಿ ಎಲ್ಲರೂ ಮಿಶ್ರಮಿಸಿ ನಿದ್ದೆಗೆ ಜಾರುತ್ತಾರೆ

ಶಿವನು ಬ್ರತಾಕಾಲಕಿಂತ ಮುನ್ನ ಹೊರಡಲು ಸಿದ್ದರಾಗಬೇಕು ಇಲ್ಲದಿದ್ದರೆ ನೀವು ಇಲ್ಲೇ ಇರುತ್ತೀರಿ ಎಂದು ಹೇಳಿದರು ಆದರೆ ಮರುದಿನ ಶಿವ ಹೊರಡಲು ಶಿವನು ಮುಂದಾದಾಗ ಎಲ್ಲರೂ ಮಲಗಿಯೇ ಇದ್ದರಂತೆ ದೇವತೆಗಳ ಸೋಮಾರಿತನವನ್ನು ಕಂಡು ಕೋಪದಿಂದ ನೀವೆಲ್ಲ ಶಾಶ್ವತವಾಗಿ ಇದೇ ಪ್ರಾಂತ್ಯದಲ್ಲಿರಿ ಎಂದು ಶಾಪ ನೀಡಿ ಕೈಲಾಸಕ್ಕೆ ಹೊರಟು ಹೋದನಂತೆ ಹಾಗಾಗಿ ಶಿವನನ್ನು ಹೊರತುಪಡಿಸಿ ಬೇರೆಲ್ಲ ದೇವತೆಗಳು ಇಲ್ಲಿ ಸ್ಥಾಪಿತರಾದರೆಂದು ಹೇಳಲಾಗುತ್ತದೆ ಜಾನಪದ ಕಥೆಯ ಪ್ರಕಾರ ಕಲ್ಲೂರು ಕುಮಾರ ಎಂಬ

ಶಿವ ಭಕ್ತ ಶಿಲ್ಪಿ ಇದ್ದ ಅವನಿಗೆ ಶಿವ ಹಾಗೂ ಪಾರ್ವತಿಯರ ಜೊತೆಗೆ ಕೈಲಾಸ ಪರ್ವತಕ್ಕೆ ಹೋಗಬೇಕೆಂಬ ಅಭಿಲಾಷೆ ಇತ್ತಂತೆ ಆದರೆ ಶಿವನು ಅದಕ್ಕೊಂದು ಶರತ್ತು ಹಾಕಿದನಂತೆ ರಾತ್ರಿಯಿಂದ ಬೆಳಗಾಗುವುದರ ಒಳಗೆ ಒಂದು ಕೋಟಿ ವಿಗ್ರಹಗಳನ್ನು ಕೆತ್ತಿದರೆ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಾನೆ ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕೋಟಿಗೆ ಒಂದು ವಿಗ್ರಹ ಕಡಿಮೆ ಇತ್ತಂತೆ ಹಾಗಾಗಿ ಈ ಸ್ಥಳಕ್ಕೆ ಪುನಕೋಟಿ ಹೆಸರು ಬಂದಿತು ಎಂದು ಹೇಳಲಾಗುತ್ತದೆ ಕೋಟಿ ದೇವರುಗಳು ಇರುವ ಈ ಆಲಯದಲ್ಲಿ ದುರ್ಗಾ ಪಾರ್ವತಿ ಗಣಪತಿ ಈಶ್ವರ ಭೈರವೇಶ್ವರ ಸರಸ್ವತಿ ಇನ್ನು ಮುಂತಾದ ದೇವರುಗಳ ವಿಗ್ರಹಗಳಿವೆ,

ಇದರ ಜೊತೆಗೆ ಆಯಾ ದೇವರುಗಳ ವಾಹನಗಳನ್ನು ಸಹ ಇಲ್ಲಿ ಕೆತ್ತಲಾಗಿದೆ ವಿಶೇಷವೇನೆಂದರೆ ಎಲ್ಲಾ ದೇವತಾ ಮೂರ್ತಿಗಳು ತ್ರಿಪುರದ ಗಿರಿಜನರ ಸಂಸ್ಕೃತಿಯ ಕೆತ್ತನೆ ಶೈಲಿಯಲ್ಲಿವೆ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಅಶೋ ಕಾಶ್ಟಮಿಯಾ ಮೇಳ ಇಲ್ಲಿ ಅದ್ದೂರಿಯಾಗಿ ನಡೆಯುತ್ತದೆ ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ ಜನವರಿ ತಿಂಗಳಿನಲ್ಲಿ ಪುನಕೋಟಿ ಮೇಳ ಸಹ ಇಲ್ಲಿ ಆಚರಿಸಲಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.