2023 ಮಕರ ಸಂಕ್ರಾಂತಿ ಯಾವ ದಿನ ಆಚರಿಸಬೇಕು ಈ 5 ರಾಶಿಗಳಿಗೆ ಸಂಕ್ರಾಂತಿ ಶುಭವನ್ನೇ ಹೊತ್ತು ತರಲಿದೆ
ನಮಸ್ಕಾರ ಸ್ನೇಹಿತರೇ, 2023ರಲ್ಲಿ ಮಕರ ಸಂಕ್ರಾಂತಿ ಯಾವ ದಿನ ಆಚರಣೆ ಮಾಡಬೇಕು ಈ 5 ರಾಶಿಯವರಿಗೆ ಸಂಕ್ರಾಂತಿ ಶುಭವನ್ನೇ ಹೊತ್ತು ತರುತ್ತದೆ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಜ್ಯೋತಿಷ್ಯದಲ್ಲಿ ಭಗವಾನ್ ಸೂರ್ಯನನ್ನು ಗ್ರಹಗಳ ರಾಜ ಅಂತಾನೇ ಕರೆಯಲಾಗುತ್ತದೆ ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ
ಪ್ರತಿ ವರ್ಷ ಸಂಭವಿಸುವ ಸೂರ್ಯನ ಈ ರಾಶಿ ಬದಲಾವಣೆಯನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಈ ದಿನವನ್ನೇ ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ 2023ರಲ್ಲಿ ಮಕರ ಸಂಕ್ರಾಂತಿಯನ್ನು ಜನವರಿ 14 ಶನಿವಾರದಂದು ಆಚರಿಸಲಾಗುತ್ತದೆ ಹೌದು ಜನವರಿ 14 2023 ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ ಮಕರ ಸಂಕ್ರಾಂತಿ ಹಬ್ಬ ಜ್ಯೋತಿಷ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ
ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ ಈ ದಿನದಂದು ಗ್ರಹಗಳ ರಾಜನಾದ ಸೂರ್ಯನು ತನ್ನ ಪುತ್ರ ಶನಿಯ ರಾಶಿಯನ್ನು ಪ್ರವೇಶಿಸುತ್ತಾನೆ ಮಕರ ರಾಶಿ ಅಧಿಪತಿ ಶನಿ ಸೂರ್ಯ ಈ ದಿನ ಮಕರ ರಾಶಿಗೆ ಪ್ರವೇಶಿಸುತ್ತಾನೆ ಹಾಗಾಗಿ ಈ ಸಂಕ್ರಾಂತಿಯನ್ನು ಮಕರ ಸಂಕ್ರಾಂತಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಈ ದಿನ ಸ್ನಾನ ದಾನ ಸತ್ಕಾರಗಳಿಗೆ ಹೆಚ್ಚಿನ ಮಹತ್ವವಿರುತ್ತದೆ ಅದರಲ್ಲೂ ಈ ವರ್ಷದ ಮಕರ ಸಂಕ್ರಾಂತಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿದೆ ಯಾಕೆಂದರೆ ಈ ಬಾರಿ ಶನಿ ಮತ್ತು ಸೂರ್ಯ ಮಕರ ರಾಶಿಯಲ್ಲಿ ಭೇಟಿಯಾಗುತ್ತಿದ್ದಾರೆ ಈ ಸಂಕ್ರಾಂತಿ ಹಬ್ಬದ ದಿನದಿಂದಲೇ ವರ್ಷದ ಎಲ್ಲಾ ಹಬ್ಬಗಳು ಕೂಡ ಪ್ರಾರಂಭವಾಗುತ್ತದೆ ಎಂದು ಹಿಂದಿನ ಕಾಲದಿಂದಲೂ ನಂಬಲಾಗಿದೆ ಹಾಗೆ ಉತ್ತರಾಯಣ
ಕಾಲದಲ್ಲಿ ಮರಣ ಹೊಂದಿದರೆ ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎನ್ನುವ ನಂಬಿಕೆ ಕೂಡ ಇದೆ ಎಳ್ಳು ಬೆಲ್ಲವನ್ನು ಹಂಚಿ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಸಂಪ್ರದಾಯ ಕರ್ನಾಟಕದಲ್ಲಿದೆ ಸಂಕ್ರಾಂತಿಯಂದು ಒಬ್ಬರಿಗೊಬ್ಬರು ಎಳ್ಳು ಬೆಲ್ಲವನ್ನು ಹಂಚುವ ಮೂಲಕ ಪ್ರೀತಿ ಮತ್ತು ಸೌಹಾರ್ದತೆಯನ್ನು ಹೆಚ್ಚಿಸುವುದು ಈ ಹಬ್ಬದಲ್ಲಿ ಎಳ್ಳು ಬೆಲ್ಲವನ್ನು ಹಂಚುವುದರ ಹಿಂದಿನ ಉದ್ದೇಶವಾಗಿದೆ ಮಕರ ಸಂಕ್ರಾಂತಿ ದಿನ ದಾನದ ಮಹತ್ವ ಹೊಸ ಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳು ಪಾತ್ರೆ, ಬೆಲ್ಲಾ, ಆಕಳು, ಕುದುರೆ, ಚಿನ್ನ ಅಥವಾ ಭೂಮಿ ಈ ಬಗೆಯ ವಸ್ತುಗಳನ್ನು ಮಕರ ಸಂಕ್ರಾಂತಿ ಎಂದು ದಾನ ಮಾಡಬೇಕುಯಂದು ಹೇಳಲಾಗುತ್ತದೆ ಆದರೆ
ನಮ್ಮ ಶಕ್ತಿಗೆ ಅನುಸಾರವಾಗಿ ದಾನ ಮಾಡಬಹುದು ಸಾಮಾನ್ಯವಾಗಿ ಈ ದಿನದಂದು ಎಳ್ಳು ಬೆಲ್ಲವನ್ನು ಹೆಚ್ಚಾಗಿ ದಾನ ಮಾಡುತ್ತಾರೆ ಬಾಗಿನ ಕೊಡುವ ಪದ್ಧತಿ ಸಂಕ್ರಾಂತಿ ದಿನ ಬಾಗಿನ ನೀಡಲಾಗುತ್ತದೆ ರವಿಕೆ ಬಳೆ ಈ ರೀತಿಯ ಸೌಭಾಗ್ಯದ ವಸ್ತುಗಳು ಉದುಬತ್ತಿ ಧಾರ್ಮಿಕ ಗ್ರಂಥ ಪುರಾಣ ಗ್ರಂಥ ದೇವತೆಗಳ ಚಿತ್ರ ಆಧ್ಯಾತ್ಮದ ಬಗೆಗಿನ ದ್ವನಿ ಚಿತ್ರಮುದ್ರಿಕೆ ಮುಂತಾದ ವಸ್ತುಗಳನ್ನು ಬಾಗಿನದಲ್ಲಿ ಇಟ್ಟು ನೀಡಬಹುದು ಬಾಗಿನ ನೀಡುವಾಗ ಅಥವಾ ನೀಡುವವರು ಸೆರಗಿನ ತುದಿಯಲ್ಲಿ ಬಾಗಿನಕ್ಕೆ ಅಧಾರ ನೀಡಿಕೊಡಬೇಕು ಸಂಕ್ರಾಂತಿಯಲ್ಲಿ ನೀಡುವ ಬಾಗಿನದಿಂದ ದೇವತೆಗಳು ಬೇಗನೆ ಪ್ರಸನ್ನರಾಗಿ ಮುತ್ತೈದೆಯರು ಬಯಸಿದ ಫಲ ಸಿಗುತ್ತದೆ ಎನ್ನುವ ನಂಬಿಕೆ
ಇದೆ ಬಾಗಿನ ನೀಡುವಾಗ ಸಾತ್ವಿಕ ವಸ್ತುಗಳನ್ನೇ ಬಾಗಿನವಾಗಿ ನೀಡಬೇಕು ಸಾತ್ವಿಕ ವಸ್ತುಗಳನ್ನು ಬಾಗಿನದ ರೂಪದಲ್ಲಿ ನೀಡುವಾಗ ಶುದ್ಧ ಮತ್ತು ಪ್ರೇಮ ಭಾವವು ಅಧಿಕವಾಗಿರುವುದರಿಂದ ನಿಸ್ವಾರ್ಥತೆಯ ಭಾವನೆ ಬರುತ್ತದೆ ಇದರಿಂದ ಕೋರು ಕೊಳ್ಳುವಿಕೆಯ ಲೆಕ್ಕಾಚಾರ ನಿರ್ಮಾಣವಾಗುವುದಿಲ್ಲ ಮಕರ ಸಂಕ್ರಾಂತಿಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಕಾಲವು ಪುಣ್ಯ ಕಾಲವಾಗಿರುತ್ತದೆ ಈ ಕಾಲದಲ್ಲಿ ಮಾಡುವ ಸ್ನಾನಕ್ಕೆ ತುಂಬಾನೇ ಮಹತ್ವವಿದೆ ಗಂಗಾ ಯಮುನಾ ಗೋದಾವರಿ ಕೃಷ್ಣ ಮತ್ತು ಕಾವೇರಿ ನದಿಗಳಲ್ಲಿ ಈ ದಿನ ಪವಿತ್ರ ಸ್ನಾನ ಮಾಡುವ ಪದ್ಧತಿ ಇದೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606