ಡಿಸೆಂಬರ್ 12 ನೇ ತಾರೀಕು ವರ್ಷದ ಕೊನೆಯ ಅಮವಾಸೆ 8 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಶುರು
ಡಿಸೆಂಬರ್ ಹನ್ನೆರಡನೇ ತಾರೀಕು ವಿಶೇಷವಾದ ಮತ್ತು ಭಯಂಕರವಾದ ಒಂದು ಕಾರ್ತಿಕ ಮಾಸದ ಕೊನೆಯ ಅಮಾವಾಸ್ಯೆ ಅಂತ ಹೇಳಬಹುದು. ಈ ಒಂದು ಬಹಳ ವಿಶೇಷವಾಗಿದ್ದು ಮತ್ತು ಶಕ್ತಿಶಾಲಿಯಾಗಿದ್ದು ಎಂಟು ರಾಶಿಗೆ ಸೂರ್ಯ ಮತ್ತು ಶನಿ ದೆಸೆಯಿಂದ ಅನಿರೀಕ್ಷಿತ ದುಡ್ಡಿನ ಆಗಮನವಾಗುತ್ತಿದೆ.
ಈ ಒಂದು ಮಾಸ ಮುಗಿದ…