ಒಂದು ಎಲೆ ನೂರು ಲಾಭಗಳು
ಈ ದಿನ ನಾವು ಬಾಳೆ ಎಲೆಯಲ್ಲಿ ಆಹಾರವನ್ನು ಸೇವನೆ ಮಾಡುವುದರಿಂದ ಆಗುವಂತಹ ಲಾಭಗಳನ್ನು ಕುರಿತಾಗಿ ಮಾಹಿತಿಯನ್ನು ನೋಡೋಣ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಹಬ್ಬ ಹುಣ್ಣಿಮೆಯ ದಿನಗಳಲ್ಲಿ ವಿಶೇಷವಾದ ಖಾದ್ಯಗಳನ್ನು ಮಾಡುತ್ತಿದ್ದರು ವಿಶೇಷವಾದ ಸಿಹಿ ತಿಂಡಿಗಳನ್ನು ಮಾಡುತ್ತಿದ್ದರು ಆ ಸಂದರ್ಭದಲ್ಲಿ ಹುಡುಕಿಕೊಂಡು ಬಾಳೆ ಎಲೆಗಳನ್ನು ತೆಗೆದುಕೊಂಡು ಬಂದು ಆ ಬಾಳೆ ಎಲೆಯಲ್ಲಿಯೇ ಪ್ರಸಾದ ಸೇವನೆಯನ್ನು ಮಾಡುತ್ತಿರುವಂತಹ ರೂಢಿಯನ್ನು
ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844
ನಾವು ನೆನಪಿಸಿಕೊಳ್ಳಬೇಕಾಗುತ್ತದೆ ಅಲ್ಲಿ ಎಷ್ಟು ವೈಜ್ಞಾನಿಕತೆ ಇದೆ ಎಂದು ಹೇಳಿದರೆ ಪ್ರತಿದಿನ ಅಂತಹ ಪೋಷಕಾಂಶ ಇರುವಂತ ಹಬ್ಬದ ಅಡುಗೆಗಳನ್ನು ಮಾಡುವುದಕ್ಕೆ ಆಗುವುದಿಲ್ಲ ಯಾವತ್ತಾದರೂ ಒಂದು ದಿವಸ ಮಾಡಿರುತ್ತಾರೆ ಅಂತಹ ಒಂದು ಅಡುಗೆಯ ಆ ಶಕ್ತಿ ಸ್ವಲ್ಪ ಹೆಚ್ಚು ಕಡಿಮೆ ತಿಂದರೆ ಕೂಡ ಅದು ಸರಿಯಾಗಿ ಜೀರ್ಣ ಆಗಲಿ ಆಹಾರವು ರಕ್ತಗತವಾಗಲಿ ಎಂದು ಹೇಳಿ ಇಂತಹ ಉಪಾಯಗಳನ್ನು ಅವರು ಹುಡುಕಿಕೊಂಡಿರುತ್ತಾರೆ ಆಗ ನಾವು ಸ್ವಲ್ಪ ಜಾಸ್ತಿ ಆಹಾರವನ್ನು ತಿನ್ನುತ್ತೇವೆ ಹಬ್ಬದ ಅಡುಗೆ ಎಂದರೆ ಆ ಅಡುಗೆ ತಿಂದಾಗ ನಮಗೆ ಅಜೀರ್ಣದ ಸಮಸ್ಯೆ ಆಗಬಾರದು ಅಲ್ಲವೇ ಅದಕ್ಕಾಗಿಯೇ ಬಾಳೆಯಲಿ ಬಾಳೆ ಎಲೆಯಲ್ಲಿ ಆಹಾರ ಸೇವನೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಸರಾಗವಾಗಿ ಆಗುತ್ತದೆ ಅದರಲ್ಲಿ ಇರುವಂತಹ ಹಲವಾರು ಪೋಷಕಾಂಶಗಳು ಆಹಾರದ ಪೋಷಕಾಂಶವನ್ನು ಹೆಚ್ಚಿಸುತ್ತದೆ ಹಾಗೂ ಬಾಳೆ ಎಲೆ ಆಹಾರದಲ್ಲಿ
ಒಂದು ಸಕಾರಾತ್ಮಕ ಎನರ್ಜಿಯನ್ನು ಸೃಷ್ಟಿಸುತ್ತದೆ ಹಾಗಾಗಿ ಬಾಳೆ ಎಲೆಯನ್ನು ಬಳಸುತ್ತಾರೆ ಬಾಳೆ ಎಲೆಯಲ್ಲಿ ಇರುವಂತಹ ಪೊಟ್ಯಾಶಿಯಂ, ಮ್ಯಾಗ್ನಿಷಿಯಂ, ಫಾಸ್ಫರಸ್, ಜಿಂಕ್, ಕ್ಯಾಲ್ಸಿಯಂ, ಎಲ್ಲಾ ಅಂಶಗಳು ಕೂಡ ಬಿಸಿಬಿಸಿಯಾಗಿರುವ ಆಹಾರವನ್ನು ಬಾಳೆ ಎಲೆಯ ಮೇಲೆ ಹಾಕಿದಾಗ ಅದರೊಳಗೆ ಅವು ಸೇರಿಕೊಳ್ಳುತ್ತವೆ ಹಾಗೆ ಆ ಅಂಶಗಳು ಅದರಲ್ಲಿ ಸೇರಿಕೊಂಡಾಗ ಸಂಪೂರ್ಣವಾಗಿ ಆಹಾರದ ಸಾತ್ವಿಕತೆ ಮತ್ತು ಶಕ್ತಿ ಹೆಚ್ಚಾಗುತ್ತದೆ ಹಾಗಾಗಿ ಬಾಳೆ ಎಲೆಯ ಆಹಾರ ಸೇವನೆಯಲ್ಲಿ ಇರುವಂತಹ
ವೈಜ್ಞಾನಿಕಕತೆ ಏನು ಎಂದರೆ ಬಾಳೆ ಎಲೆಯನ್ನು ನಾವು ಆಹಾರದ ಸೇವನೆಯಲ್ಲಿ ಬಳಸಿದಾಗ ಅದು ನಮ್ಮ ಶರೀರದಲ್ಲಿ ಇರುವಂತಹ ಕರುಳಿನಲ್ಲಿ ಬ್ಯಾಕ್ಟೀರಿಯಾ ಗಳು ಅವುಗಳನ್ನು ಕ್ರಿಯಾಶೀಲ ಗೊಳಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ ಬಾಳೆ ಎಲೆಯಲ್ಲಿ ನಾವು ಸೇವನೆ ಮಾಡಿರುವಂತಹ ಆಹಾರದಿಂದ ನಮ್ಮ ಶರೀರದಲ್ಲಿ ಲಿವರ್ ನ ಪಿಎಚ್ ವ್ಯಾಲ್ಯೂ ಸರಾಗವಾಗಿ ಆಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ