ಮಹಿಳೆಯರಲ್ಲಿ ಲಕ್ಷ್ಮಿ ಕಳೆ ಇದೆ ಅಂತ ಈ ಸರಳ ವಿಧಾನ ದಿಂದ ಕಂಡು ಹಿಡೀರಿ. ಒಂದು ವೇಳೆ ಆ ಮಹಿಳೆಯರಲ್ಲಿ ಲಕ್ಷ್ಮಿ ಕಳೆ ಇದೆ ಅಂತ ದಲ್ಲಿ ತಕ್ಷಣ ಈ ಕೆಲಸ ಮಾಡಿ ನೀವು ಕೋಟ್ಯಾಧಿಪತಿ ಆಗುವುದು ಖಚಿತ ಅನ್ನೋದು ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ನೋಡೋಣ.
ಆಚಾರ್ಯ ಚಾಣಕ್ಯ ಮಾನವನ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನ ತಮ್ಮ ನೀತಿ ಗ್ರಂಥದಲ್ಲಿ ಅಂದರೆ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ಸಂತೋಷ, ಸಮೃದ್ಧಿ ಸಂಪತ್ತು, ಸ್ನೇಹಿತ, ಶತ್ರು ಕುಟುಂಬ, ಜೀವನ, ಸಾಮಾಜಿಕ ಜೀವನ ಸೇರಿದಂತೆ ಎಲ್ಲ ಅಂಶಗಳನ್ನ ಆಳವಾಗಿ ಅಧ್ಯಯನ ಮಾಡಿದ ನಂತರ ಚಾಣಕ್ಯ ತಮ್ಮ ಅಭಿಪ್ರಾಯಗಳನ್ನ ಮತ್ತು ಸಲಹೆಗಳನ್ನ ವ್ಯಕ್ತಪಡಿಸಿದ್ದಾರೆ.
ಇನ್ನು ಚಾಣಕ್ಯ ನೀತಿ ಮಹಿಳೆಯರು ಹಾಗೆ ಪುರುಷರ ಗುಣಗಳ ಬಗ್ಗೆಯೂ ಮಾಹಿತಿ ನೀಡುತ್ತೆ. ಒಂದು ಶ್ಲೋಕದ ಮೂಲಕ ನಾಲ್ಕು ವಿಷಯ ಗಳಲ್ಲಿ ಪುರುಷರಿಗಿಂತ ಹೆಣ್ಣುಮಕ್ಕಳೇ ಮುಂದಿರುತ್ತಾರೆ.ಅಂತ ಚಾಣಕ್ಯ ತನ್ನ ನೀತಿಯಲ್ಲಿ ಹೇಳುತ್ತಾರೆ. ಹಾಗಾದರೆ ಮಹಿಳೆಯರು ಯಾವ ವಿಷಯಗಳಲ್ಲಿ ಪುರುಷರಿಗಿಂತ ಮುಂದಿರುತ್ತಾರೆ ಅನ್ನೋದನ್ನ ತಿಳಿಯೋಣ.
ಮೊದಲಿಗೆ ಇದು ಆಹಾರದ ಅಂದ್ರೆ ಭೋಜನದ ವಿಷಯದಲ್ಲಿ ಚಾಣಕ್ಯ ನೀತಿಯಲ್ಲಿ ಭೋಜನದ ವಿಷಯದಲ್ಲಿ ಪುರುಷರಿಗಿಂತ ಮಹಿಳೆಯರು ಮುಂದಿರುತ್ತಾರೆ ಅಂತ ಹೇಳಲಾಗುತ್ತೆ. ಚಾಣಕ್ಯನ ಪ್ರಕಾರ ಪುರುಷರಿಗಿಂತ ಮಹಿಳೆಯರು ಹೆಚ್ಚು ಹಸಿವಿನಿಂದ ಬಳಲುತ್ತಾರೆ.
ವಾಸ್ತವ ಏನು ಅಂದ್ರೆ ಮಹಿಳೆಯರಿಗೆ ಅವರ ದೈಹಿಕ ರಚನೆಗೆ ಅನುಗುಣವಾಗಿ ಹೆಚ್ಚಿನ ಕ್ಯಾಲೊರಿಗಳು ಬೇಕಾಗಿತ್ತು. ಅಂತಹ ಪರಿಸ್ಥಿತಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಹಸಿವು ಅನುಭವಿಸುವುದು ಮತ್ತು ಆಹಾರವನ್ನ ಬಯಸುವುದು ಸಹಜವಾಗಿದೆ. ಹಾಗಾಗಿ ಅವರು ಯಾವಾಗಲೂ ಪುರುಷರಿಗಿಂತ ಹೆಚ್ಚು ಆಹಾರ ವನ್ನು ಸೇವಿಸಿದರೆ ಅಂತ ಚಾಣಕ್ಯ ಹೇಳಿದ್ದಾರೆ.
ಇನ್ನು ಎರಡನೇ ವಿಚಾರ ಆಚಾರ್ಯ ಚಾಣಕ್ಯರ ಪ್ರಕಾರ ಮಹಿಳೆಯರಿಗೆ ಬುದ್ಧಿವಂತಿಕೆಯ ಗುಣ ಗಳು ಹೆಚ್ಚಿರುತ್ತವೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಬುದ್ಧಿವಂತಿಕೆಯಿಂದ ಮತ್ತು ಚಾಣಾಕ್ಷತನ ದಿಂದ ಕುಟುಂಬ ಜೀವನವನ್ನು ನಡೆಸುತ್ತಾರೆ. ಬುದ್ಧಿವಂತಿಕೆಯಿಂದ ಮಹಿಳೆಯರಿಗೆ ಕುಟುಂಬದ ಜವಾಬ್ದಾರಿಗಳನ್ನ ಹಾಗೆ ಕಾರ್ಯಗಳನ್ನ ಬಹಳ ಸುಲಭವಾಗಿ ಪೂರೈಸುವುದಕ್ಕೆ ಸಾಧ್ಯವಾಗುತ್ತೆ.
ಮಹಿಳೆಯರು ಪುರುಷರಿಗಿಂತ ಬುದ್ಧಿವಂತರು ಅನ್ನೋ ದ್ರಲ್ಲಿ ಯಾವುದೇ ಸಂಶಯ ಇಲ್ಲ ಅಂತ ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಮೂರನೇ ವಿಷಯ ಚಾಣಕ್ಯರು ತಮ್ಮ ನೀತಿಯಲ್ಲಿ ಮಹಿಳೆಯರನ್ನ ಧೈರ್ಯಶಾಲಿ ಅಂತ ವರ್ಣಿಸುತ್ತಾರೆ. ನಮ್ಮ ಸಮಾಜದಲ್ಲಿ ಪುರುಷರನ್ನ ಸಾಮಾನ್ಯವಾಗಿ ಮಹಿಳೆಯರಿಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಧೈರ್ಯಶಾಲಿ ಅಂತ ಪರಿಗಣಿಸ ಲಾಗುತ್ತದೆ. ಚಾಣಕ್ಯರ ಪ್ರಕಾರ ಪ್ರತಿಕೂಲ ಸಂದರ್ಭಗಳ ಲ್ಲೂ ಮಹಿಳೆಯರು ಧೈರ್ಯದಿಂದ ಇದ್ದಾರೆ. ಆದ್ದರಿಂದ ಮಹಿಳೆಯರು ಪುರುಷರಿಗಿಂತ ಹೆಚ್ಚು ಧೈರ್ಯಶಾಲಿಗಳು ಅಂತ ಹೇಳ್ತಾರೆ. ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ವೀಕ್ಷಿಸಿ