ನಾನು ಕೇಳೋದು ಒಳ್ಳೆ ಅವರಿಗೆ ಯಾಕೆ ಯಾವಾಗಲೂ ಕಷ್ಟ ಇರುತ್ತೆ ಅಂತ ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ರೀತಿಯದಂತಹ ಕಷ್ಟಗಳು ಬರ್ತಾನೆ ಇರುತ್ತೆ. ಬರೋದಕ್ಕೆ ನಾನಾ ಕಾರಣಗಳಿರುತ್ತವೆ. ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಕಷ್ಟದ ಸಮಯ ಬಂದಾಗ ಕೆಲವೊಂದು ಬಾರಿ ನಾವು ಎಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದರು.
ಕಷ್ಟಗಳು ಒಂದರ ಮೇಲೆ ಒಂದು ಬರುತ್ತದೆ ಹಾಗೂ ಇನ್ನು ಕೆಲವರಿಗೆ ಬರಿ ಕೆಟ್ಟ ಕೆಲಸಗಳನ್ನು ಮಾಡಿದರೂ ಸಹ ಅವರಿಗೆ ಒಳ್ಳೆಯದಾಗುತ್ತೆ ಅಂತ ಹೇಳ್ತಿರ್ತೀವಿ. ಹೀಗೆ ನೋಡಿದಾಗ ಕೆಲವೊಮ್ಮೆ ಯಾಕೆ ಈ ರೀತಿ ಕೆಟ್ಟದ್ದನ್ನು ಮಾಡಿದವರಿಗೆ ಒಳ್ಳೆಯದಾಗುತ್ತದೆ ಹಾಗೂ ಒಳ್ಳೆ ಕೆಲಸ ಮಾಡಿದವರಿಗೆ ಯಾಕೆ ಕೆಟ್ಟದು ಆಗುತ್ತೆ ಅಂತ ನಮಗೆ ಅನ್ನಿಸ್ತಾ ಇರುತ್ತೆ.
ಹಾಗಾದ್ರೆ ಯಾವ ಕಾರಣಕ್ಕೆ ಈ ರೀತಿ ಆಗುತ್ತದೆ? ಎಲ್ಲ ಮಾಹಿತಿಯನ್ನು ಇವತ್ತು ನಿಮಗೆ ತಿಳಿಸಿಕೊಡ್ತೀರಿ. ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದು ಎಲ್ಲ ಕಾಗದನಿಲ್ಲ. ಯಾರಿಗಾದ್ರೂ ಹೇಳಿದ್ರೆ ಕಷ್ಟ ಆಗುತ್ತೆ ಅನ್ನುವವರು ನಮಗೆ ಒಂದು ಕರೆ ಮಾಡಿ ನಿಮ್ಮ ಯಾವುದೇ ಸಮಸ್ಯೆ ಇದ್ದರು. ಶಾಶ್ವತವಾಗಿ ಪರಿಹಾರ ಹೇಳ್ತೀವಿ. ಈ ಜೀವನದಲ್ಲಿ ನಾವು ಎಷ್ಟೇ ಒಳ್ಳೆಯ ಕೆಲಸಗಳನ್ನು ಮಾಡಿದರು. ನಮಗೆ ಕೆಟ್ಟದ್ದಾಗುತ್ತದೆ ಅಂದ್ರೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳ ಫಲ ಎನ್ನುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಹಿಂದಿನ ಜನ್ಮದಲ್ಲಿ ಪುಣ್ಯ ಕೆಲಸಗಳನ್ನು ಮಾಡಿದ್ದರೆ ಈ ಜನ್ಮದಲ್ಲಿ ಹುಟ್ಟಿದಾಗಿನಿಂದಲೇ ಒಳ್ಳೆಯ ಮನೆಯಲ್ಲಿ ಹೊಟ್ಟಿ.
ಸುಖಕರವಾದ ಜೀವನವನ್ನು ನಡೆಸಬಹುದು. ಕೆಲವೊಂದು ಬಾರಿ ದೇವರು ಸಹ ಕಷ್ಟಗಳನ್ನು ಕೊಟ್ಟು ಪರೀಕ್ಷೆ ಮಾಡುತ್ತಿರುತ್ತಾರೆ. ಹೀಗೆ ಕಷ್ಟಗಳನ್ನು ಕೊಡುತ್ತಿರುವಾಗ ಕೆಲವೊಂದು ಬಾರಿ ಕೆಲ ವ್ಯಕ್ತಿಗಳು ಧನ ಸಂಪತ್ತನ್ನು ಕೊಟ್ಟು ಏನು ಮಾಡ್ತಾರೆ ಅಂತ ನೋಡ್ತಾರೆ. ಹಾಗಾಗಿ ನೀವೇನಾದ್ರೂ ಹಣವನ್ನು ಕೆಟ್ಟ ಕೆಲಸಗಳಿಗೆ ಉಪಯೋಗಿಸಿದರೆ ಆ ಕೆಟ್ಟ ಕೆಲಸಗಳ ಫಲವು ನಿಮಗೆ ಸಿಗುವಂತೆ ಆಗುತ್ತದೆ.
ಆದ್ದರಿಂದ ಕೆಟ್ಟ ಕೆಲಸಗಳಿಗೆ ಉಪಯೋಗಿಸುವ ಕಷ್ಟದ ಹಣವನ್ನು ಯಾವತ್ತಿಗೂ ಅದನ್ನು ಪೋಲು ಮಾಡಬೇಡಿ. ಒಂದು ವೇಳೆ ನಿಮ್ಮ ಜೀವನದಲ್ಲಿ ಕಷ್ಟಗಳು ಒಂದರ ಹಿಂದೆ ಒಂದು ಬರೆದಿದ್ದಾರೆ.ದೇವರ ನಿಮ್ಮನ್ನು ಪರೀಕ್ಷೆ ಮಾಡುತ್ತಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪ್ರತಿನಿತ್ಯ ಕಷ್ಟಗಳು ಬಂದಾಗ ಸೋತೆ ಎಂದು ಸ್ವೀಕರಿಸುವುದರ ಬದಲು ವಿಶ್ವಾಸದಿಂದ ಧೈರ್ಯದಿಂದ ಮುನ್ನುಗ್ಗಿ ಕೆಲಸವನ್ನು ಮಾಡಬೇಕು.
ಕೆಲವೊಂದು ಬಾರಿ ಭಗವಂತನು ಕಷ್ಟಗಳನ್ನು ಕೊಟ್ಟು ಆ ಕಷ್ಟಗಳನ್ನು ನೀವು ಯಾವ ರೀತಿ ಸ್ವೀಕರಿಸುತ್ತೀರಾ ಹಾಗು ಅದರಿಂದ ಹೇಗೆ ಹೊರ ಬರುತ್ತೀರ ಎಂಬುದನ್ನು ನೋಡುತ್ತಿರುತ್ತಾರೆ ಹಾಗು ಮುಂದಿನ ದಿನಗಳಲ್ಲಿ ನಿಮ್ಮ ಸದೃಢವಾಗಿಡಲು ಈ ರೀತಿ ಕಷ್ಟಗಳನ್ನು ಭಗವಂತ ನೀಡುತ್ತಾರೆ ಎಂದರು. ಸಹ ಇದು ತಪ್ಪಾಗುವುದಿಲ್ಲ.