ಏನೇ ಮಾಡಿದರೂ ಅದೃಷ್ಟ ಖುಲಾಯಿಸಿಲ್ಲ ಎನ್ನುವವರಿಗೆ ಪುರಾಣದಲ್ಲಿ ಉತ್ತರ ಹೀಗಿದೆ
ನಮಸ್ಕಾರ ಸ್ನೇಹಿತರೇ ಶ್ರೀಕೃಷ್ಣನ ಪ್ರಕಾರ ಅದೃಷ್ಟ ಎಂದರೆ ಏನು ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಪಾಠ ಯಾವ ವಿದ್ಯೆ ಮತ್ತು ಅದೃಷ್ಟದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
ವಿಧಿ ಯಾವಾಗಲು ಕೈಕೊಡುವುದನ್ನು ನೋಡಿದರೆ ನಾವು ನತದೃಷ್ಟರೋ ಇರಬೇಕು ಎನ್ನಿಸುವುದು ಸಹಜ ಅದು ಏನೇ ಮಾಡಿದರೂ ಅದೃಷ್ಟ ಖುಲಾಯಿಸುತ್ತದೆ ಎಂದು ನಿಮಗೆ ಅನಿಸಿದರೆ ಅದಕ್ಕೆ ಕಾರಣ ಏನಿರಬಹುದು ಎಂದು ಈ ಹುಡುಕೇ ಹುಡುಕುತ್ತೀರಿ ಅಂತಹ ಪ್ರಶ್ನೆಗಳಿಗೆ ಪುರಾಣಗಳಲ್ಲಿ ಉತ್ತರಗಳಿವೆ.
ಪೌರಾಣಿಕ ಕತೆಗಳ ಪ್ರಕಾರ ಒಮ್ಮೆ ಶ್ರೀಕೃಷ್ಣನು ಮತ್ತು ಅರ್ಜುನ ಇಬ್ಬರೂ ನಗರ ಪ್ರವಾಸಕ್ಕೆ ಹೊರಟರು. ದಾರಿಯಲ್ಲಿ ಬ್ರಾಹ್ಮಣ ಭಿಕ್ಷೆ ಬೇಡುವುದನ್ನು ನೋಡಿದರು ಅವನ ಸ್ಥಿತಿಯನ್ನು ನೋಡಿ ಅರ್ಜುನನ ಹೃದಯ ಕರಗಿತು ಅವನನ್ನು ನೋಡಿ ಮರುಗಿದ ಅರ್ಜುನನು 1 ಚೀಲದ ತುಂಬ ಚಿನ್ನದ ನಾಣ್ಯವನ್ನು ತುಂಬಿಕೊಟ್ಟನು ಚಿನ್ನದ ವರಹಗಳಿದ್ದ ಚೀಲಗಳನ್ನು ಪಡೆದನಂತರ ಬ್ರಾಹ್ಮಣನು ತನ್ನ ಸಂತೋಷದ ಜೀವನದ ಬಗ್ಗೆ ಕನಸು ಕಾಣುತ್ತ ಮನೆಗೆ ಹಿಂದಿರುಗಿದನು
ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855
ಆದರೆ ದಾರಿಯಲ್ಲಿ ಕಳ್ಳರು ಆ ಚಿನ್ನದ ವರಹಗಳನ್ನು ಕಸಿದರು ಬ್ರಾಹ್ಮಣನು ಮತ್ತೆ ಭಿಕ್ಷೆ ಬೇಡಲು ಮುಂದಾದನು ಮರುದಿನ ಅರ್ಜುನ ಬ್ರಾಹ್ಮಣನು ಭಿಕ್ಷೆ ಬೇಡುವುದನ್ನು ಕಂಡು ಅದಕ್ಕೆ ಕಾರಣವನ್ನು ಕೇಳಿದನು.ಅರ್ಜುನನು ಕೇಳಿದಾಗ ಬ್ರಾಹ್ಮಣರು ಹಿಡಿ ಘಟನೆಯನ್ನು ವಿವರಿಸಿದನು ಸಂಪೂರ್ಣ ಸಂಕಟವನ್ನು ಕೇಳಿದ ಅರ್ಜುನ ಮತ್ತೆ ಅವನ ಮೇಲೆ ಕರುಣೆ ತೋರಿದನು ಮತ್ತೆ ಆ ಬ್ರಾಹ್ಮಣನಿಗೆ ಅಮೂಲ್ಯವಾದ ಮಾಣಿಕ್ಯವನ್ನು ಕೊಟ್ಟನು ಬ್ರಾಹ್ಮಣನು ಮಾಣಿಕ್ಯವನ್ನು ತೆಗೆದುಕೊಂಡು ತನ್ನ ಮನೆಗೆ ತಲುಪಿದನು ಕಳ್ಳತನಕ್ಕೆ ಅವನು ಮಾಣಿಕ್ಯವನ್ನು ಹಳೆಯ ಗಾಡಿಯೊಂದರಲ್ಲಿ ಬಚ್ಚಿಟ್ಟನು ಮತ್ತು ಖುಷಿಯಲ್ಲಿ ಬ್ರಾಹ್ಮಣನು ನಿದ್ರೆಗೆ ಜಾರಿದ ನಾನು ಬೆಳಿಗ್ಗೆ ಎದ್ದು ಬ್ರಾಹ್ಮಣನ ಹೆಂಡತಿಯ ನೀರು ತರಲು ನದಿಯ ಬಳಿಗೆ ಹೋದಳು ಅವಳು ತೆಗೆದುಕೊಂಡು ಹೋಗಿದ್ದಳು ಅವಳು ತೆಗೆದುಕೊಂಡು ಹೋಗಿದ್ದ ಮಡಿಕೆ ಕೈಜಾರಿ ಒಡೆದು ಹೋಗಿತ್ತು ಮತ್ತೆ ಮರಳಿ ಮನೆಗೆ ಬಂದ ಅವಳು ಬ್ರಾಹ್ಮಣನು ಬಚ್ಚಿಟ್ಟಿದ್ದ ಗಡಿಗೆಯನ್ನು ತಿಳಿಯದೆ ತೆಗೆದುಕೊಂಡಳು
ಆ ಗಡಿಗೆಯನ್ನು ನೀರಿಗೆ ಅದ್ದಿದ ಕೂಡಲೇ ಅಗಡಿ ಗೆಲಿದೆ ಲಮಾಣಿ ಕೆ ಗಳು ನೀರಿನಲ್ಲಿ ಕೊಚ್ಚಿ ಹೋದವು.ಬ್ರಾಹ್ಮಣನು ತನಗಾದ ಪರಿಸ್ಥಿತಿಯಿಂದ ಬೇಸರಗೊಂಡು ಮತ್ತೆ ಭಿಕ್ಷೆ ಬೇಡಲು ಶುರುಮಾಡಿದನು ಹಲವಾರು ದಿನಗಳು ಕಳೆದರು ಬ್ರಾಹ್ಮಣನು ಭಿಕ್ಷೆ ಬೇಡುತ್ತಿದ್ದ ನ ಈ ಸಂದರ್ಭದಲ್ಲಿ ಮತ್ತೆ ಶ್ರೀಕೃಷ್ಣ ಮತ್ತು ಅರ್ಜುನ ನಗರ ಪ್ರವಾಸಕ್ಕೆ ಕೈಗೊಂಡರು ಅಲ್ಲಿ ಅವನು ಮತ್ತೆ ಬ್ರಾಹ್ಮಣನು ಭಿಕ್ಷೆ ಬೇಡುವುದನ್ನು ನೋಡಿದನು.ಅರ್ಜುನನ ಆಶ್ಚರ್ಯಚಕಿತನಾಗಿ ಮತ್ತು ಇದಕ್ಕೆ ಕಾರಣ ಏನು ಎಂದು ಕೇಳಿದನು. ನಂತರ ಎಲ್ಲಾ ಘಟನೆಯನ್ನು ವಿವರಿಸಿದನು ಎಲ್ಲಾ ಘಟನೆಯನ್ನು ಕೇಳಿದ ಅರ್ಜುನ ಚಿಂತೆಗೀಡಾದನು.ನಂತರ ಶ್ರೀಕೃಷ್ಣನನ್ನು ಬ್ರಾಹ್ಮಣನ ಕಡೆಗೆ ಕೈ ಚಾಚಿ ಅವನಿಗೆರಡು ಕವಡೆಗಳನ್ನು ಕೊಟ್ಟನು ಅರ್ಜುನನು ಶ್ರೀಕೃಷ್ಣನ ನೋಡ್ತಾ ಭಗವಾನ್ ಶ್ರೀಕೃಷ್ಣನೇ ಚಿನ್ನದ ನಾಣ್ಯಗಳನ್ನು ಮತ್ತು ಮಾಣಿಕ್ಯಗಳನ್ನು ಪಡೆದುಕೊಂಡ ಈ ಬಡ ಬ್ರಾಹ್ಮಣನಿಗೆ ಕವಡೆಗಳಿ೦ದ ಆಗುವ ಪ್ರಯೋಜನಗಳೇನು ಎಂದು ಕೇಳಿದನು ಇದರಿಂದ ಅವನ ಅದೃಷ್ಟ ಬದಲಾಗುತ್ತದೆ ಎಂಬ ಸಂದೇಶವನ್ನು ಶ್ರೀಕೃಷ್ಣನ ಮುಂದಿಟ್ಟನು ಅರ್ಜುನನ ಪ್ರಶ್ನೆಗೆ ಶ್ರೀಕೃಷ್ಣನು ನೀಡಿದ ಉತ್ತರವೇನೆಂದರೆ ಆ ಬ್ರಾಹ್ಮಣನು ದೇವತೆಯೆಂದೇ ಹೋಗಬೇಕು ಇವನೇ ಶ್ರೀಕೃಷ್ಣನು ನೀಡಿದ ಉತ್ತರ ಅರ್ಥವಾಗಲಿಲ್ಲ. ಬ್ರಾಹ್ಮಣನನು ಆ ದಿನ ಮನೆಗೆ ಮರಳುವಾಗ ಮೀನುಗಾರರು ಮೀನು ಹಿಡಿಯುತ್ತಿದ್ದನು ಆ ಮೀನು ಬಲೆಯಲ್ಲಿ ಸಿಲುಕಿದ್ದನ್ನು ಆತನು ನೋಡಿದನು.ಬ್ರಾಹ್ಮಣನಿಗೆ ಮೀನುಗಳ ಮೇಲೆ ಕರುಣೆ ಹುಟ್ಟಿತು ಬ್ರಾಹ್ಮಣನ ಮೀನುಗಳನ್ನು ಹಿಡಿದು ಹಳ್ಳಕ್ಕೆ ಬಿಟ್ಟನು.ಆ ಮೀನು ತಾನು ನುಂಗಿದ ಮಾಣಿಕ್ಯವನ್ನು ಹೊರಗೆ ಬಿಟ್ಟಿತು ಇದನ್ನು ಕಂಡ ಬ್ರಾಹ್ಮಣನಿಗೆ ಖುಷಿಯೋ ಖುಷಿ.ಅದೇ ಖುಷಿಯಲ್ಲಿ ಮನೆಕಡೆ ಹಿಂತಿರುಗುವಾಗ ತನ್ನನ್ನು ಲೂಟಿ ಮಾಡಿದ ದರೋಡೆಕೋರರನ್ನು ಬ್ರಾಹ್ಮಣನು ಕಂಡನು.ಬ್ರಾಹ್ಮಣನು ತನ್ನನ್ನು ನೋಡಿ ಗುರುತು ಹಿಡಿದ ಕಾರಣ ಸಿಕ್ಕಿಹಾಕಿಕೊಳ್ಳುವೆನು ಎಂದುಕೊಂಡನು
ಆದರೆ ಆ ದರೋಡೆಕೋರರು ಬ್ರಾಹ್ಮಣನಿಗೆ ತಾನು ಅವನಿಂದ ಕಿತ್ತುಕೊಂಡಿದ್ದ ಚಿನ್ನದ ನಾಣ್ಯವನ್ನು ಹಿಂತಿರುಗಿಸಿದನು ಬ್ರಾಹ್ಮಣನ ಜೀವನದಲ್ಲಿ ನಡೆದ ಘಟನೆಗಳನ್ನು ನೋಡಿದ ಅರ್ಜುನನು ಶ್ರೀ ಕೃಷ್ಣನಿಗೆ ನಮಸ್ಕರಿಸಿದನು ಚಿನ್ನದ ನಾಣ್ಯಗಳು ಹಾಗೂ ಮಾಣಿಕ್ಯಗಳು ಮಾಡಿದ ಮಾಡಿದ ಕೆಲಸ 2ಕವಡೆಗಳು ಮಾಡಿದೆವು. ನಿಮ್ಮಲೀಲೆ ಅನಂತ ಎಂದು ಹೊಗಳಿದನು ಆಗ ಶ್ರೀಕೃಷ್ಣನು ಹೇಳಿದನು ಇದು ಆಲೋಚನೆಯಲ್ಲಿ ಇರುವ ವ್ಯತ್ಯಾಸ ಎಂದು ಹೇಳಿದನು. ನೀನು ಚಿನ್ನ ಮತ್ತು ಮಾಣಿಕ್ಯವನ್ನು ಕೊಟ್ಟಾಗ ಸುಖಸಂತೋಷಗಳನ್ನು ಆ ಬ್ರಾಹ್ಮಣನು ಯೋಚನೆ ಮಾಡಿದನು ಆದರೆ ನಾನು ಕವಡೆಗಳನ್ನು ನೀಡಿದಾಗ ಮೀನಿನ ದುಃಖದ ಬಗ್ಗೆ ಯೋಚಿಸಿದನು ಇದು ಅದೃಷ್ಟದ ಬೆಂಬಲವನ್ನು ಪಡೆಯುವ ರಹಸ್ಯ ಎಂದು ಶ್ರೀ ಕೃಷ್ಣನು ಹೇಳಿದನು.ಅದೃಷ್ಟದ ರಹಸ್ಯವೇನೆಂದರೆ ನೀವು ಬೇರೊಬ್ಬರ ಕಷ್ಟಗಳನ್ನು ಯೋಚಿಸಿದಾಗ ಅದೃಷ್ಟವೋ ನಿಮ್ಮನ್ನು ಬೆಂಬಲಿಸುತ್ತದೆ.ಆದರೆ ನಿಮ್ಮ ಲಾಭವನ್ನು ಮಾತ್ರ ಯೋಚಿಸಿದಾಗ ಅವರಿಗೆ ಅದೃಷ್ಟ ಒಲಿಯುವುದಿಲ್ಲ ಎಂದು ಹೇಳಿದನು