ಕನಸಿನಲ್ಲಿ ಪೊರಕೆ ಬಂದರೆ

Recent Posts

ಕನಸಿನಲ್ಲಿ ಪೊರಕೆ ಬಂದರೆ

ನಮಸ್ಕಾರ ಸ್ನೇಹಿತರೆ,ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಪೊರಕೆಯನ್ನು ನೋಡಿದ್ದೆ ಆದರೆ ಯಾವ ರೀತಿಯ ಫಲಿತಗಳು ಇರುತ್ತೆ

ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಪೊರಕೆಯನ್ನು ನೋಡ್ತಾ ಇರೋ ತರ ನೀವು ನೋಡಿದ್ದೆ ಆದರೆ ಇದು ತುಂಬಾನೇ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಯಾವುದೋ ಒಂದು ರೀತಿಯ ಹೊಸ ಪ್ರಾರಂಭವಾಗಲಿದೆ ಅಂತ ಅರ್ಥ ತುಂಬಾ ದಿನಗಳಿಂದ ನೀವು ಯಾವುದೋ ಒಂದು ಕೆಲಸನ್ನ ಮಾಡಬೇಕು ಅಂತ ಪ್ರಯತ್ನಮಾಡ್ತಾ ಇದ್ರೂನು ಯಾವುದೋ ಒಂದು ಸಮಸ್ಯೆ ಬಂದು ಆ ಕೆಲಸಗಳನ್ನು ಸ್ಟಾಪ್ ಮಾಡೋದು ಇಂತಹ ನಡೆದಿರಬಹುದು ಆದರೆ ಮುಂಬರುವ ದಿನಗಳಲ್ಲಿ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ನೀವು ಯಾವ ಕೆಲಸಗಳನ್ನು ಮಾಡಬೇಕು ಅನ್ಕೊತಾ ಇದಿರಾ ಕೆಲಸಗಳನ್ನು ಧೈರ್ಯವಾಗಿ ಮಾಡಬಹುದು ಇಂತಹ ಕೆಲಸಗಳನ್ನ ಮಾಡುವುದರಿಂದ ನಿಮಗೆ ಧನಲಾಭ ಆಗುತ್ತೆ ಅಂತ ಈ ಕನಸು ನಿಮಗೆ ತಿಳಿಸುತ್ತೆ ಅಥವಾ ತುಂಬ ವರ್ಷಗಳಿಂದ ಯಾವುದೇ ಸಮಸ್ಯೆಗಳು ನಿಮ್ಮನ್ನು ಪೀಡಿಸುತ್ತಾ ಇದವೋ ಆ ಸಮಸ್ಯೆಗಳು ಮುಂಬರುವ ದಿನಗಳಲ್ಲಿ ತೊಲಗಿ ಹೋಗ್ತವೆ ಅಂತ ಈಕನಸು ನಿಮಗೆ ತಿಳಿಸುತ್ತೆ

ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಒಂದು ಹೊಸ ಪೊರಕೆಯನ್ನು ನೋಡೋದು ಅಥವಾ ತುಂಬಾ ಪೊರಕೆ ಗಳನ್ನು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮ್ಮ ಹಣಕಾಸಿನ ವಿಚಾರಗಳಲ್ಲಿ ಸ್ಥಿರತೆ ಬರುತ್ತೆ ಅಂತ ಈಕನಸು ನಿಮಗೆ ತಿಳಿಸುತ್ತೆ ಅಂದ್ರೆ ನಿಮಗೆ ಯಾವುದೇ ಆದಾಯ ಬರ್ತಾ ಇದೆಯಾ ಆ ಆದಾಯ ಗಳಲ್ಲಿ ನಿಮಗೆ ಸ್ಥಿರತೆ ಇರುತ್ತೆ ಅಂತ ಅರ್ಥ ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ನೀವು ಕಸನಗೂಡು ಸ್ತ ಇರೋತರ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ಯಾವುದೋ ಒಂದು ಪ್ರೀತಿಯ ಶುಭ ಸುದ್ದಿಯನ್ನು ಕೇಳ್ತೀರಾ ಅಂತ ಈಕನಸು ನಿಮಗೆ ತಿಳಿಸುತ್ತೆ ಅಷ್ಟೇ ಅಲ್ಲದೆ ನಿಮಗೆ ಯಾವುದೇ ಸಣ್ಣ ಸಮಸ್ಯೆಗಳು ಇದ್ದರು ಆ ಸಮಸ್ಯೆಗಳೆಲ್ಲ ಮುಂಬರುವ ದಿನಗಳಲ್ಲಿ ತೊಲಗಿ ಹೋಗ್ತವೆ ಅಂತ ಅರ್ಥ ಅದೇ

ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಮುರಿದುಹೋಗಿರೊ ಅಂತ ಪರಕೇನೋ ಅಥವಾ ಕಚಡ ಲಿ ಬಿದ್ದಿರೋ ಪೊರಕೆನೋ ನೀವು ನೋಡಿದ್ದೆ ಆದರೆ ಇದು ಅಷ್ಟೊಂದು ಒಳ್ಳೆ ಕನಸಲ್ಲ ನೀವು ಯಾವುದೇ ಕೆಲಸಗಳನ್ನು ಮಾಡಬೇಕು ಆ ಕೆಲಸಗಳನ್ನು ತುಂಬಾ ಯೋಚಿಸಿ ಮಾಡಬೇಕಾಗಿರುವ ಅವಶ್ಯಕತೆ ಮುಂಬರುವ ದಿನಗಳಲ್ಲಿ ಇದೆ ಅಂತ ಅರ್ಥ ಮುಂಬರುವ ದಿನಗಳಲ್ಲಿ ನಿಮ್ಮ ಶಕ್ತಿ ಸಾಮರ್ಥ್ಯಗಳಿಗೆ ತಕ್ಕಂತ ಕೆಲಸಗಳು ಮಾತ್ರ ನೀವು ಮಾಡಬೇಕು ಅಂತ ಕನಸು ನಿಮಗೆ ತಿಳಿಸುತ್ತೆ ಒಂದು ವೇಳೆ ನಿಮಗೆ ಎಲ್ಲಾದರೂ ದೊಡ್ಡ ಬಂಡವಾಳಗಳು ಹುಡೋ ಯೋಚನೆ ಇದ್ದರೆ ತುಂಬಾ ಯೋಚಿಸಿ ಹುಷಾರಾಗಿ ಮಾಡ್ಬೇಕು ಅಂತ ಅರ್ಥ ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ನಿಮ್ಮ ಖರ್ಚುಗಳು ಅಪಾರವಾಗಿ ಹೆಚ್ಚಾಗು ಅವಕಾಶಗಳು ಜಾಸ್ತಿ ಇವೆ ಅಂತ ಈಕನಸು ನಿಮಗೆ ತಿಳಿಸುತ್ತೆ

ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಪೊರಕೆಯನ್ನು ಖರೀದಿಸಿದ ಇರೋತರ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮಗೆ ಧನಲಾಭ ಆಗಲಿದೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾ ರತೆಯಾನ ನೋಡ್ತೀರಾ ಅಂತ ಕನಸು ನಿಮಗೆ ತಿಳಿಸುತ್ತೆ ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಪೊರಕೆಯನ್ನು ದಾನ ಮಾಡೋದು ನೋಡಿದ್ದೆ ಆದರೆ ಇದುನು ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಧನಲಾಭ ಆಗು ಆರ್ಥಿಕ ಸ್ಥಿರತೆ ಇರುತ್ತೆ ಅಂತ ಈ ಕನಸು ನಿಮಗೆ ತಿಳಿಸುತ್ತೆ

Leave a Reply

Your email address will not be published. Required fields are marked *