ಭೂಲೋಕದ ಅಮೃತ ಕುಂಬಳಕಾಯಿ ಬೀಜಗಳ ಲಾಭಗಳು

Recent Posts

ಭೂಲೋಕದ ಅಮೃತ ಕುಂಬಳಕಾಯಿ ಬೀಜಗಳ ಲಾಭಗಳು

ನಮಸ್ಕಾರ ಸ್ನೇಹಿತರೆ,
ಸ್ನೇಹಿತರೆ ಚಹದ ಜೊತೆಗೆ ನಾವು ಕರಿದಂತಹ ಆಹಾರವನ್ನ ಅಥವಾ ಯಾವುದಾದರೂ ಬಜ್ಜಿಯನ್ನು ತಿನ್ನುತ್ತಿರುತ್ತೇವೆ ಅದನ್ನು ಪ್ರತಿದಿನ ತಿನ್ನುವುದಕ್ಕೆ ಯೋಗ್ಯವಲ್ಲ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಆರೋಗ್ಯದ ಮೇಲೆ ಪರಿಣಾಮವನ್ನು ಉಂಟು ಮಾಡಿಯೇ ಮಾಡುತ್ತವೆ ಹಾಗಾಗಿ

ಚಹಾದ ಜೊತೆಗೆ ತೆಗೆದುಕೊಳ್ಳಬಹುದಾದ ಉತ್ತಮವಾದ ಸ್ನಾಕ್ಸ್ ಎಂದರೆ ಅದು ಕುಂಬಳಕಾಯಿ ಬೀಜಗಳು ಹೌದು ಕುಂಬಳಕಾಯಿ ಬೀಜಗಳನ್ನ ನೀವು ಯಾವಾಗಲೂ ಬಳಸುತ್ತೀರಾ ಅದನ್ನ ನೀವು ಶೇಖರಿಸಿ ಇಟ್ಟುಕೊಳ್ಳಬೇಕು ಅದನ್ನ ಬಿಸಿಲಿನಲ್ಲಿ ಒಣಗಿಸಿ ಸ್ವಲ್ಪ ಗರಿಗರಿಯಾಗುವಷ್ಟು ಮಾಡಿ

ಅದನ್ನ ಡಬ್ಬದಲ್ಲಿ ಭದ್ರವಾಗಿ ಮುಚ್ಚಿಟ್ಟುಕೊಂಡರೆ ಅದನ್ನ ನೀವು ಚಹಾದ ಜೊತೆಗೆ ಸ್ನಾಕ್ಸ್ ನ ರೀತಿಯಲ್ಲಿ ಬಳಸಬಹುದು ಅದರಿಂದ ಏನು ಉಪಯೋಗ ಜಿಂಕ್ ,ಮೆಗ್ನೀಷಿಯಂ, ಮ್ಯಾಂಗನೀಸ್, ಮೈಕ್ರೋ ನ್ಯೂಕ್ಲಿಯಂಟ್ ಅಂತ ಕರೆಯುತ್ತೇವೆ ಆ ಮೈಕ್ರೋ ನ್ಯೂಕ್ಲಿಯನ್ಸ್ ಅತಿಹೆಚ್ಚಿನ ಪ್ರಮಾಣದಲ್ಲಿ ಕುಂಬಳಕಾಯಿ ಬೀಜದಲ್ಲಿ ಇದೆ ಅದರ ಜೊತೆಗೆ ಇದು ರಕ್ತ ಪರಿಚಲನೆಯನ್ನು ಕೂಡ ಉತ್ತಮವಾಗಿಸುತ್ತದೆ ಕೂದಲಿಗೆ ಚರ್ಮಕ್ಕೆ ದೇಹದ ಎಲ್ಲಾ ಭಾಗಗಳಿಗೂ ಶಕ್ತಿಯನ್ನು ಒದಗಿಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *