ನಿಮ್ಮ ಮನೆಯಲ್ಲಿ ಮೊಲವನ್ನು ಸಾಕುವುದರಿಂದ ಆಗುವ ಐದು ಪ್ರಮುಖ ಲಾಭಗಳು ನೀವು ಕೂಡ ಇದರಿಂದ ಆದಷ್ಟು ಬೇಗ ಹಣವಂತರಾಗುತ್ತೀರಾ

ನಿಮ್ಮ ಮನೆಯಲ್ಲಿ ಮೊಲವನ್ನು ಸಾಕುವುದರಿಂದ ಆಗುವ ಐದು ಪ್ರಮುಖ ಲಾಭಗಳು ನೀವು ಕೂಡ ಇದರಿಂದ ಆದಷ್ಟು ಬೇಗ ಹಣವಂತರಾಗುತ್ತೀರಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ಈ ಒಂದು ಮೊಲಗಳು ಏನಿದೆ ಇದು ನೋಡಕ್ಕೆ ಎಷ್ಟು ಮುದ್ದಾಗಿರುತ್ತವೆ ಎಂದು ನಾನು ಹೆಚ್ಚಾಗಿ ಹೇಳು ಹಾಗೆ ಏನಿಲ್ಲ ಏಕೆಂದರೆ ನಿಮಗೆ ಗೊತ್ತಿರುತ್ತದೆ ಈ ಒಂದು ವಿಷಯ ನಿಮ್ಮ ಮಕ್ಕಳು ಹೆಚ್ಚಾಗಿ ಮೊಬೈಲ್ನಲ್ಲಿ ಕಾಲಕಳೆಯುತ್ತಿದ್ದಾರೆ ಎಂದರೆ ಇದನ್ನ ನೀವು ತರುವುದರಿಂದ ಅಥವಾ ಮನೆಯಲ್ಲಿ ಸಾಕುವುದರಿಂದ ನಿಮಗೆ ತುಂಬಾನೇ ಒಳ್ಳೆಯದಾಗುತ್ತೆ ಅವರು ಅಷ್ಟೊಂದು ಮೊಬೈಲ್ ಗೆ ಅಷ್ಟೊಂದು ಟೈಮ್ ಸ್ಪೆಂಡ್ ಮಾಡದೆ ಇದರ ಜೊತೆ ಆಟ ಆಡಿಕೊಂಡು ಇರ್ತಾರೆ ಎಂದು ಹೇಳಬಹುದು ಇನ್ನೂ ಗೆಳೆಯರೇ ಇದರಲ್ಲಿ

ಮೊದಲನೇ ಒಂದು ಒಳ್ಳೆಯ ವಿಷಯ ಏನಂದರೆ ಇದರಿಂದ ನಿಮಗೆ ಏನೆಲ್ಲಾ ಲಾಭವಾಗುತ್ತೆ ಎಂದು ಹೇಳೋದಾದರೆ ಇದರಲ್ಲಿ ಮೊದಲನೆ ವಿಷಯಕ್ಕೆ ಬಂದರೆ ನಿಮ್ಮ ಮನೆಯಲ್ಲಿ ಇರುವಂತ ನಕರಾತ್ಮಕ ಶಕ್ತಿಗಳನ್ನ ಇದು ನಿಮ್ಮ ಮನೆಯ ಹೊರಗೆ ಆಗುತ್ತದೆ ಎಂದು ಹೇಳಬಹುದು ಅದರ ವಿಶೇಷತೆ ಏನಪ್ಪಾ ಅಂದರೆ ಏನಾದರೂ ನಕರಾತ್ಮಕ ಶಕ್ತಿಗಳು ಬರುತ್ತಿದೆ ಎಂದರೆ ಆ ಒಂದು ನಕರಾತ್ಮಕ ಶಕ್ತಿಗಳನ್ನು ಈ ಒಂದು ಮೊಲ ಏನಿದೆ ಅದು ತನ್ನೆಡೆಗೆ ಸೆಳೆದುಕೊಳ್ಳುತ್ತೆ ಎಂದು ಹೇಳಬಹುದು ಇದರಿಂದ ನಿಮ್ಮ ಮನೆಯಲ್ಲಿ ಕಷ್ಟಗಳು ಏನಾದರೂ ಇದ್ದರೆ ಆ ಒಂದು ಕಷ್ಟಗಳು ನಿಮಗೆ ಸಾಕಷ್ಟು ಕಮ್ಮಿಯಾಗುತ್ತದೆ ಎಂದು ಹೇಳಬಹುದು

ಇನ್ನು ನಿಮ್ಮ ಮನೆಯಲ್ಲಿ ಯಾರಾದರೂ ಒಬ್ಬರು ವ್ಯಕ್ತಿಗಳು ತುಂಬಾನೇ ಡಿಪ್ರೆಶನ್ ಆಗಿರುತ್ತಾರೆ ಎಂದರೆ ಅಥವಾ ಯಾವಾಗಲೂ ಬೇಜಾರಿನಲ್ಲಿ ಇರುತ್ತಾರೆ ಅಂದರೆ ಮನೆಗೆ ಈ ಒಂದು ಆ ಮೊಲವನ್ನು ತಂದು ಸಾಕುವುದರಿಂದ ಹಾಗೆಯೇ ನಿಮಗೆ ತುಂಬಾನೇ ಒಳ್ಳೆಯದಾಗುತ್ತದೆ ಹಾಗೆಯೇ ಇಂತಹ ಪ್ರಾಣಿಯನ್ನು ಸಾಕುವುದರಿಂದ ನಿಮ್ಮ ಮನೆಯಲ್ಲಿ ಡಿಪ್ರೆಶ್ ಆಗಿರೋರು ನಿಮ್ಮ ಮನೆಯಲ್ಲಿ ಇದ್ದರೆ ಅವರಿಗೆ ಇದನ್ನ ನೋಡಿದರೆ ಆ ಒಂದು ಡಿಪ್ರೆಶನ್ ಅನ್ನುವುದು ದೂರವಾಗುತ್ತದೆ ಎಂದು ಹೇಳಬಹುದು ಇನ್ನು ಮೂರನೆಯದು ಏನಪ್ಪಾ ಅಂದ್ರೆ ನಿಮ್ಮ ಮನೆಗೆ ಯಾರಾದರೂ ಯಾವಾಗಲೂ ಬಂದು ಕಣ್ಣು ಹಾಕುತ್ತಾರೆ ಅಥವಾ ಏನಾದರೂ ತೊಂದರೆ ನಿಮ್ಮ ಮನೆಯಲ್ಲಿ ಆಗ್ತಾ ಇದೆ ಅಂದರೆ

ಇಂಥ ಸಮಯದಲ್ಲಿ ಕಪ್ಪು ಬಣ್ಣದ ಒಂದು ಮೊಲವನ್ನು ಸಾಕ ಬೇಕಾಗುತ್ತದೆ ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಯಾವುದೇ ರೀತಿ ಒಂದು ನಕರಾತ್ಮಕ ಶಕ್ತಿಗಳಾಗಲಿ ಅಥವಾ ನಿಮಗೆ ಯಾವುದಾದರೂ ಒಂದು ದೋಷಗಳಿದ್ದರೆ ರಾಹು ದೋಷ ಆಗಲಿ ಅಥವಾ ಶನಿಯಿಂದ ತೊಂದರೆಗಳಿದ್ದರೆ ಅದರ ಪ್ರಭಾವಗಳು ಕಮ್ಮಿ ಆಗುತ್ತದೆ ಎಂದು ಹೇಳಬಹುದು ಇನ್ನು ಕೊನೆಯ ವಿಷಯ ಏನಪ್ಪಾ ಅಂದ್ರೆ ನಿಮ್ಮ ಮನೆಯಲ್ಲಿ ಈ ಮೊಲಗಳನ್ನು ತಂದು ಸಾಕಿರುತ್ತೀರಾ ಹಾಗೆ ಇದ್ದಕ್ಕಿದ್ದಾಗೆ ಅದಕ್ಕೆ ಉಷಾರಿಲ್ಲ ಅಂದರೆ ಅಥವಾ ಜ್ವರ ಬಂದಿದ್ದಾರೆ ಅಥವಾ ಇದ್ದಕ್ಕಿದ್ದಾಗೆ ಸಾವನ್ನಪ್ಪಿದರೆ ಇದಕ್ಕೆ ನಿಮಗೆ ಅಷ್ಟೊಂದು ಬೇಜಾರಾಗುತ್ತೆ ಹೌದು ಆದರೆ ಇದು ಒಳ್ಳೆಯ ವಿಷಯ ಎಂದು ಹೇಳಬಹುದು ಯಾಕೆಂದರೆ

ನಿಮ್ಮ ಮನೆಗೆ ಯಾವುದಾದರೂ ತೊಂದರೆ ಬರುತ್ತಿದೆ ಎಂದರೆ ಇದು ಆ ಒಂದು ತೊಂದರೆಗಳನ್ನು ತನ್ನೊಡನೆ ಎಳೆದುಕೊಳ್ಳುತ್ತದೆ ಎನ್ನುತ್ತಾರೆ ಇದೇ ಕಾರಣದಿಂದಾಗಿ ನಿಮಗೆ ಇರುವಂತಹ ಆಪತ್ತನ್ನು ದೂರ ಮಾಡಿ ಅದು ಸಾವನ್ನಪ್ಪುತ್ತೆ ಎನ್ನುತ್ತಾರೆ ಹಾಗಾಗಿ ಈ ಒಂದು ಮೊಲಗಳನ್ನು ಸಾಕುವುದರಿಂದ ತುಂಬಾನೆ ಒಳ್ಳೆಯದು ಎನ್ನಬಹುದು ಇದೆ ಕಾರಣದಿಂದ ಈ ಒಂದು ಮೊಲ ಸತ್ತೋಯ್ತು ಅಂದರೆ ಇದೇ ಕಾರಣ ಎಂದು ಹೇಳಬಹುದು ಏನಪ್ಪಾ ಅಂದ್ರೆ ನಿಮಗೆ ಯಾವುದವೊಂದು ಆಪತ್ತು ಆಗ್ಬೇಕಾಗಿತ್ತು ಅದು ದೂರ ಆಯ್ತು ಅಂತ ಅಂದುಕೊಳ್ಳಬೇಕಾಗುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.