ಪ್ರಯಾಣ ( Journey) ಮಾಡುವಾಗ ವಾಂತಿ ಬರುತ್ತಾ
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಇವತ್ತಿನ ವಿಷಯ ಕೆಲವರಿಗೆ ಬಸ್ ಹತ್ತಿದರೆ ಸಾಕು ವಾಮಿಟ್, ಕೆಲವರಿಗೆ ಟ್ರೈನ್ ಹತ್ತಿದರೆ ಸಾಕು ವಾಂತಿ ಗಾಡ್ ಸೆಕ್ಷನ್ ನಲ್ಲಿ ಕೆಲವರಿಗೆ ವಾಂತಿ ಬರುತ್ತದೆ ಅದು ಓಕೆ ಇಂತಹ ಸಂದರ್ಭದಲ್ಲಿ ವಾಂತಿ ಆಗಬಾರದು ಎಂದರೆ ಏನು ಮಾಡಬೇಕು ? ಸ್ನೇಹಿತರೆ ಮೂಡ್ ಎಲಿವೇಟರ್ ಮೂಡ್ ಡೈವರ್ಟರ್ ಯಾವುದು ನಿಂಬೆ ಹಣ್ಣನ್ನು ಹಿಡಿದುಕೊಂಡು ಹೋಗಿ ನಿಂಬೆ ಹಣ್ಣಿನ ಗಂಧವನ್ನು ಆಗಾಗ ಅದರ ಪರಿಮಳವನ್ನು ತೆಗೆದುಕೊಳ್ಳುತ್ತಿದ್ದರೆ
ನಿಮ್ಮ ಮೂಡ್ ಡೈವರ್ಟ್ ಆಗುತ್ತದೆ ವಾಂತಿ ಬರುವುದಿಲ್ಲ, ಇಲ್ಲ ಏಲಕ್ಕಿ ಕಾಳುಗಳನ್ನು ಬಾಯಿಯಲ್ಲಿ ಹಾಕಿಕೊಂಡು ನಿಧಾನವಾಗಿ ಅದನ್ನು ಕಡಿದು ಕಡಿದು ನುಂಗಿ ಬಿಡಬಾರದು ಬಾಯಿಯಲ್ಲಿ ಹಿಡಿದುಕೊಂಡು ಎಡಗಡೆ ಮತ್ತು ಬಲಗಡೆಗೆ ಸ್ವಲ್ಪ ಸ್ವಲ್ಪವಾಗಿ ಅಗಿಯುತ್ತಾ ಅಲುಗಾಡಿಸುತ್ತಾ ಇರಬೇಕು ಸುಮ್ಮನೆ ಆಡಿಸುತ್ತಾ ಇರಬೇಕು ನಿಮ್ಮ ಗಮನ ಬಾಯಲ್ಲಿರುವ ಏಲಕ್ಕಿ ಕಡೆಗೆ ಇರಬೇಕು ವಾಂತಿನೂ ಆಗುವುದಿಲ್ಲ ಆ ಕಡೆ ನೀವು ಪ್ರಯಾಣ ಮಾಡುತ್ತಿದ್ದೀರಾ ಎಂಬುದರ ಬಗ್ಗೆ ಗಮನನು ಇರುವುದಿಲ್ಲ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606