ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಕುಂಬಳಕಾಯಿ ಬಂದರೆ ನಿಮ್ಮ ಜೀವನದಲ್ಲಿ ನಡೆಯೋದು ಇದೆ

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಕುಂಬಳಕಾಯಿ ಬಂದರೆ ನಿಮ್ಮ ಜೀವನದಲ್ಲಿ ನಡೆಯೋದು ಇದೆ

ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಕುಂಬಳಕಾಯಿನ ನೋಡಿದ್ದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನಂತ ಬರೆದಿದ್ದಾರೆ ಅಂತ ನಾವು ಇವತ್ತು ತಿಳ್ಕೊಳೋಣ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಕುಂಬಳಕಾಯಿನ ಸುಮ್ಮನೆ ಹಾಗೆ ನೋಡುತ್ತಿರುವ ತರ ಕಂಡರೆ ಇದು ತುಂಬಾನೇ ಒಳ್ಳೆ ಕನಸು ಕುಂಬಳಕಾಯಿ ನಿಮ್ಮ ಕನಸಲ್ಲಿ ಬಂದಿದ್ದೆ ಆದರೆ ತುಂಬಾ ಒಳ್ಳೆ ಫಲಿತಗಳನ್ನು ಅದು ನಿಮಗೆ ತಂದುಕೊಡುತ್ತದೆ ಮುಂಬರುವ ದಿನಗಳಲ್ಲಿ ತುಂಬಾನೇ ಒಳ್ಳೆ ಮಾರ್ಗಗಳಿಂದ ನಿಮಗೆ ಧನ ಲಾಭ ಆಗುತ್ತೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅಥವಾ ನೀವು ಯಾವುದಾದರೂ ಒಂದು ಒಳ್ಳೆಯ ಶುಭ ಸುದ್ದಿಯನ್ನು ಕೇಳಬಹುದು ಅಥವಾ ಒಂದು ವೇಳೆ ಯಾರಾದ್ರೂ ಸಂತಾನಕ್ಕೋಸ್ಕರ ಕಾಯ್ತಾ ಇರೋದಾದರೆ ಅಂತವರಿಗೆ ಈ ತರ ಕನಸು ಬಂದರೆ ಮುಂಬರುವ ದಿನಗಳಲ್ಲಿ ಅವರಿಗೆ ಸಂತಾನ ಪ್ರಾಪ್ತಿನು ಆಗಬಹುದು ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ತುಂಬಾನೇ ದೊಡ್ಡ ಸೈಜಲ್ಲಿರೋ ಅಂತ ಕುಂಬಳಕಾಯಿನ ನೋಡ್ತಿರೋ ತರನೋ ಅಥವಾ ಬೇಯಿಸುತ್ತಿರುವ ತರನೋ ಕುಂಬಳಕಾಯಿನ ನೋಡ್ತಿರೋ ತರ ಕಂಡರೆ ಇದು ಅಷ್ಟೊಂದು ಒಳ್ಳೆ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆ ಬರಬಹುದು ಅಂತ ನಿಮಗೆ ಸೂಚನೆ ಕೊಡುತ್ತೆ ಸ್ವಲ್ಪ

ನಿಮ್ಮ ಆರೋಗ್ಯದ ಬಗ್ಗೆ ಹುಷಾರಾಗಿದ್ರೆ ತುಂಬಾ ಒಳ್ಳೆಯದು ಒಂದು ವೇಳೆ ಯಾರಾದರೂ ಪ್ರೆಗ್ನೆಂಟ್ ಅವರ ಕನಸಲ್ಲಿ ಕುಂಬಳಕಾಯಿಯನ್ನು ನೋಡಿದರೆ ಅವರಿಗೆ ಮುಂಬರುವ ದಿನಗಳಲ್ಲಿ ಅವರ ಡೆಲಿವರಿ ತುಂಬಾನೇ ಚೆನ್ನಾಗಿ ಆಗುತ್ತೆ ಅಂತ ಈ ಕನಸು ಅವರಿಗೆ ಸೂಚಿಸುತ್ತೆ ತಾಯಿ ಮತ್ತೆ ಮಗು ಇಬ್ಬರೂ ಕೂಡ ತುಂಬಾ ಆರೋಗ್ಯವಾಗಿ ಇರ್ತಾರೆ ಅಂತ ಅರ್ಥ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಕುಂಬಳಕಾಯಿಯನ್ನು ತಿಂತಿರೋ ತರ ನೀವು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ಊಹೆ ಮಾಡದೇ ಇರೋ ಅಂತ ಗಿಫ್ಟ್ ಒಂದು ನಿಮಗೆ ಬರುತ್ತೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅದು ನಿಮಗೆ ಯಾರಾದರೂ ಕೊಡಬಹುದು ನಿಮ್ಮ ತಂದೆ ತಾಯಿ ಅಥವಾ ನಿಮ್ಮ ಗಂಡ ಅಥವಾ

ನಿಮ್ಮ ವೈಫ್ ಅಥವಾ ನಿಮ್ಮ ಅಣ್ಣ ತಮ್ಮಂದಿರು ಅಥವಾ ಅಕ್ಕ-ತಂಗಿಯಂದಿರು ಯಾರೋ ಒಬ್ರು ನಿಮಗೆ ಊಹೆ ಮಾಡದೇ ಇರೋ ಅಂತಹ ಒಂದು ಗಿಫ್ಟ್ ನ ಕೊಡ್ತಾರೆ ಅಂತ ನಿಮಗೆ ಸೂಚನೆ ಕೊಡುತ್ತೆ ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ಕುಂಬಳಕಾಯಿ ಫಾಮ್ ಅಲ್ಲಿ ಅಂದರೆ ತೋಟದಲ್ಲಿ ನೀವು ಕೆಲಸ ಮಾಡ್ತಿರೋ ತರನೋ ಅಥವಾ ಸುಮ್ಮನೆ ಹಾಗೆ ನೋಡುತ್ತಿರುವ ತರ ಕಂಡರೆ ಇದನ್ನು ತುಂಬಾನೇ ಒಳ್ಳೆ ಕನಸು ಎಂದು ಹೇಳಬಹುದು ಮುಂಬರುವ ದಿನಗಳಲ್ಲಿ

ನಿಮ್ಮ ಮನೆಗೆ ಯಾರಾದ್ರೂ ಅತಿಥಿಗಳು ಬರ್ತಾರೆ ಅಂತ ಅತಿಥಿಗಳು ನಿಮ್ಮ ಮನೆಗೆ ಬರೋದರಿಂದ ನಿಮಗೆ ತುಂಬಾ ಸಂತೋಷ ಆಗುತ್ತೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಈ ಕನಸು ನಿಮಗೆ ಇನ್ನೊಂದು ಸಂಕೇತನು ಕೊಡುತ್ತೆ ಅದೇನಂತಂದ್ರೆ ಮುಂಬರುವ ದಿನಗಳಲ್ಲಿ ನಿಮಗೆ ಬೆಲೆ ಬಾಳುವಂತ ಯಾವುದಾದರೂ ಒಂದು ವಸ್ತು ಪ್ರಾಪ್ತಿ ಆಗುತ್ತೆ ಅಂತಾನು ಈ ಕನಸು ನಿಮಗೆ ಸೂಚನೆ ಕೊಡುತ್ತೆ

ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ಒಂದು ಡೆಕೋರೇಷನ್ ಗೆ ಯೂಸ್ ಮಾಡುವಂತಹ ಕುಂಬಳಕಾಯಿನ ನೋಡಿದ್ದೆ ಆದರೆ ಇದು ಅಷ್ಟೊಂದು ಒಳ್ಳೆ ಕನಸಲ್ಲ ಮುಂದಿನ ದಿನಗಳಲ್ಲಿ ನಿಮ್ಮನ್ನ ಮೋಸ ಮಾಡುವಂತ ವ್ಯಕ್ತಿಗಳನ್ನ ನೀವು ಭೇಟಿ ಆಗ್ತೀರಾ ಅಂತವರು ನಿಮಗೆ ಮೋಸ ಮಾಡುವ ಅವಕಾಶಗಳು ತುಂಬಾ ಹೆಚ್ಚಾಗಿರುತ್ತವೆ ಆದ್ರಿಂದ ಮುಂಬರುವ ಸ್ವಲ್ಪ ದಿನಗಳು ನೀವು ಯಾರನ್ನು ಹೆಚ್ಚಾಗಿ ನಂಬಬೇಡಿ ಯಾರನ್ನು ಅಷ್ಟೊಂದು ಕಡಿಮೆಯಾಗಿ ನೋಡಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.