ಈ ರೋಗಗಳಿಗೆ ರಾಮಬಾಣ ಹಲಸಿನ ಹಣ್ಣು ಹಲಸಿನ ಹಣ್ಣಿನ ಕೆಲವು ಉಪಯೋಗಗಳ ಬಗ್ಗೆ ನಿಮಗೆ ಗೊತ್ತೇ ?
ನಮಸ್ಕಾರ ಸ್ನೇಹಿತರೆ, ಆತ್ಮೀಯರೇ ಆರೋಗ್ಯ ಸಮಸ್ಯೆ ನನಿಗೆ ರಾಮಬಾಣವಾಗಿ ಹಲಸಿನ ಹಣ್ಣು, ಹಲಸಿನ ಹಣ್ಣಿನ ಸೀಸನ್ ಬಂದಿದೆ ಮಾರುಕಟ್ಟೆಯಲ್ಲಿ ಎಲ್ಲೆಡೆ ಹಲಸಿನಹಣ್ಣು ಕಂಗೊಳಿಸುತ್ತಿದೆ ಆಯಾಯ ವೃತುವಿನಲ್ಲಿ ಪ್ರಕೃತಿಯು ದಯಪಾಲಿಸುವ ಹಣ್ಣುಗಳನ್ನು ಆಯಾಯ ವೃತುವೀನಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳು ಉಂಟಾಗುತ್ತದೆ ಪ್ರಪಂಚದಾಂತ್ಯ ಉಷ್ಣವಲಯದಲ್ಲಿ ಕಂಡುಬರುವಂಥದ್ದು ಹಲಸಿನ ಹಣ್ಣು ಈ ಸಲವೂ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಯನ್ನು ಸಕ್ಕರೆ ಪಿಷ್ಟವನ್ನು ಹೊಂದಿರುತ್ತದೆ ಸ್ವಲ್ಪ ಪ್ರಮಾಣದಲ್ಲಿ ಪ್ರೊಟೀನ್ ಮತ್ತು ಕೊಬ್ಬನ್ನು ಒಳಗೊಂಡಿರುತ್ತದೆ.
ಅನೇಕ ಆಂಟಿಆಕ್ಸಿಡೆಂಟ್ ಗಳನ್ನು ಹೊಂದಿರುವುದರಿಂದ ನಮ್ಮನ್ನು ರಕ್ಷಿಸುವ ಸಾಮರ್ಥ್ಯವನ್ನು ಹಲಸಿನ ಹಣ್ಣು ಹೊಂದಿದೆ ಇದರಲ್ಲಿ C ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿ ಇದೆ ದೀರ್ಘಕಾಲೀನ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಕರಿಸುತ್ತದೆ ಹೃದಯ ಸಂಬಂಧಿತ ಸಮಸ್ಯೆಗಳು ಕ್ಯಾನ್ಸರ್ ಬರುವಂತಹ ಸಾಂದ್ರತೆಯನ್ನು ಹಲಸಿನ ಹಣ್ಣು ಸೇವನೆಯು ಕಡಿಮೆ ಮಾಡಬಲ್ಲದು ಬೇರೆ ಬೇರೆ ವಿಧದ ಕ್ಯರೋಟಿನ್ ಅಂಶಗಳು ಇದರಲ್ಲಿವೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಚರ್ಮ ಸಂಬಂಧಿತ ಸಮಸ್ಯೆಗಳ ನಿಯಂತ್ರಣಕ್ಕೆ ಅಧಿಕಾರ ಒತ್ತಡದ ಹತೋಟಿಗೆ ಹಲಸಿನ ಹಣ್ಣು ಸಹಕಾರಿಯಾಗಿದೆ.
ಕೆಲವರಿಗೆ ಹಲಸಿನ ಹಣ್ಣು ಸ್ವಲ್ಪಮಟ್ಟಿಗಿನ ಅಲರ್ಜಿಯನ್ನು ಉಂಟು ಮಾಡಬಹುದು ಅದನ್ನು ಹೊರತುಪಡಿಸಿ ಇನ್ನಿತರ ಯಾವುದೇ ಸಮಸ್ಯೆಗಳಿಲ್ಲ ಆದರೆ ಈ ಹಣ್ಣು ತಿನ್ನುವಾಗ ಸರಿಯಾಗಿ ಅಗಿದು ತಿನ್ನುವ ಅಭ್ಯಾಸ ಇರಲಿ ಮಲಬದ್ಧತೆ ಸಮಸ್ಯೆ ನಿವಾರಣೆಯಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ ರಾತ್ರಿ ಮಲಗುವಾಗ ಹಲಸಿನ ಹಣ್ಣು ತಿಂದು ಮಲಗಿದರೆ ಮಾರನೆ ದಿನ ಸರಾಗವಾಗಿ ಮಲವಿಸರ್ಜನೆಗೆ ಸಹಾಯಕವಾಗುತ್ತದೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದನ್ನು ರೂಢಿಸಿಕೊಳ್ಳುವುದು ಮುಖ್ಯ ಇಲ್ಲವಾದಲ್ಲಿ ಹೊಟ್ಟೆ ಬಿಗಿಯುವ ಸಾಧ್ಯತೆ ಇರುತ್ತದೆ.