ಮೂರು ದಿನ ತಪ್ಪದೇ ಜೀರಿಗೆ ಸೇವಿಸಿ ಪರಿಣಾಮ ನೀವೇ ನೋಡಿ ಶಾಕ್ ಆಗ್ತೀರಾ

Recent Posts

ಮೂರು ದಿನ ತಪ್ಪದೇ ಜೀರಿಗೆ ಸೇವಿಸಿ ಪರಿಣಾಮ ನೀವೇ ನೋಡಿ ಶಾಕ್ ಆಗ್ತೀರಾ

ಸಾವಿರಾರು ವರ್ಷಗಳಿಂದ ಮತ್ತು ತುಂಬಾ ಹಳೆಯದಾದ ಮಸಾಲ ವಸ್ತುಗಳಲ್ಲಿ ಜೀರಿಗೆ-ಒಂದು ಹೇರಿಕೆಯನ್ನು ಉಪಯೋಗಿಸಿ ನಮ್ಮ ಆರೋಗ್ಯವನ್ನು ಕಾಪಾಡಬಹುದು ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಸಣ್ಣಪುಟ್ಟ ರೋಗಗಳಿಗೂ ಆಸ್ಪತ್ರೆಗೆ ಹೋಗುವುದು ಸಾಮಾನ್ಯವಾಗಿದೆ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳುವುದು ತಪ್ಪೇನಲ್ಲ ಆದರೆ ಸಣ್ಣಪುಟ್ಟ ರೋಗಗಳಿಗೆ ಆಸ್ಪತ್ರೆಗೆ ಹೋಗಿ ಔಷಧಿಗಳನ್ನು ತೆಗೆದುಕೊಂಡು ಹೋದರೆ ಮುಂದೊಂದು ದಿನಗಳಲ್ಲಿ ನಮ್ಮ ದೇಹಕ್ಕೆ ಯಾವುದೇ ರೀತಿಯ ಔಷಧಿಗಳನ್ನು ನೀಡಿದರು ಸಹ ಅದು ನಾಟುವುದಿಲ್ಲ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ನಾವು ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯಕ ನಮ್ಮದಾಗಿರುತ್ತದೆ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳನ್ನು ಜೀರಿಗೆಯ ಸಹ ನಿವಾರಿಸುವ ಶಕ್ತಿಯನ್ನು ಹೊಂದಿರುತ್ತದೆ ಜೀರಿಗೆಯಿಂದ ಸಾಕಷ್ಟು ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ರಾಮಬಾಣ ವಾಗಿರುತ್ತದೆ ಇದರಿಂದ ಆಗುವ ಅನೇಕ ಲಾಭಗಳನ್ನು ತಿಳಿದುಕೊಳ್ಳೋಣ

ಬೇಸಿಗೆ ಕಾಲದಲ್ಲಿ ಸಾಕಷ್ಟು ಜನರಿಗೆ ಬೆವರಿನ ಗುಳ್ಳೆಗಳು ಬರುತ್ತದೆ ಜೀರಿಗೆಯನ್ನು ಪುಡಿಮಾಡಿಕೊಂಡು ತೆಂಗಿನಕಾಯಿಯ ಹಾಲಿನೊಂದಿಗೆ ಬೆರೆಸಿ ಅದನ್ನು ಮೈಗೆಲ್ಲಾ ಹಚ್ಚಿಕೊಂಡು ಅರ್ಧಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನೊಂದಿಗೆ ಸ್ನಾನ ಮಾಡುವುದರಿಂದ ಬೆವರು ಗುಳ್ಳೆಗಳು ಬರುವುದಿಲ್ಲ ಬೇಸಿಗೆ ಕಾಲದಲ್ಲಿ ಸಾಕಷ್ಟು ಜನರಿಗೆ ನೀರಿನ ದಾಹ ಆಗುತ್ತಾ ಇರುತ್ತದೆ ನೀರು ಕುಡಿದರು ಸಹ ಸಮಾಧಾನವಾಗುವುದಿಲ್ಲ ಅಂಥವರು ಜೀರಿಗೆ ಪುಡಿ ಮತ್ತು ಕೊತ್ತಂಬರಿ ಬೀಜದ ಪುಡಿಯನ್ನು ಒಂದು ಲೋಟಕ್ಕೆ ಹಾಕಿ ಮಿಶ್ರಣ ಮಾಡಿ ಕುಡಿಯುವುದರಿಂದ ಬಾಯಾರಿಕೆ ಸಮಸ್ಯೆಯೂ ನಿವಾರಣೆಯಾಗುತ್ತದೆ ಹೊಟ್ಟೆ ನೋವು ಅಥವಾ ವಾಂತಿಗೆ ಸಮಸ್ಯೆ ಇದ್ದರೆ 1 ಚಮಚ ಜೀರಿಗೆ ಅನ್ನು ತೆಗೆದುಕೊಂಡು ಏಲಕ್ಕಿ ಪುಡಿ ಒಂದು ಚಮಚ ಸೇರಿಸಿ ನೀರಿಗೆ ಹಾಕಿ ಕುಡಿಯುವುದರಿಂದ ಹೊಟ್ಟೆ ನೋವಿನ ಸಮಸ್ಯೆ ಕಡಿಮೆಯಾಗುತ್ತದೆ

ಇನ್ನು ಅಲ್ಲು ನೋವಿನ ಸಮಸ್ಯೆ ಇದ್ದರೆ ಇನ್ನು ಈ ಹೆರಿಗೆಯನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗಿದು ತಿಂದರೆ ಹಲ್ಲು ನೋವು ಕಡಿಮೆಯಾಗುತ್ತದೆ ಜೀರಿಗೆ ಪುಡಿಯನ್ನು ಮೊಸರು ಅಥವಾ ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿಯುವುದರಿಂದ ಜೀರ್ಣಶಕ್ತಿಯು ಹೆಚ್ಚುತ್ತದೆ ಇನ್ನು ಏರಿಕೆಗೆ ಮೊಸರು ಹಾಗೂ ಉಪ್ಪು ಬೆರೆಸಿ ಕುಡಿಯುವುದರಿಂದ ಪಿತ್ಠದ ಸಮಸ್ಯೆ ಕೂಡ ಕಡಿಮೆಯಾಗುತ್ತದೆ

ಅನೇಕ ತಾಯಂದಿರು ತಮ್ಮ ಎದೆಹಾಲನ್ನು ಹೆಚ್ಚಿಸುವುದಕ್ಕಾಗಿ ಅನೇಕ ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ ಒಂದು ಸಲ ಈ ಜೀರಿಗೆಯನ್ನು ಸ್ವಲ್ಪ ಟ್ರೈ ಮಾಡಿ ನೋಡಿ ನಿಮ್ಮ ಎದೆಹಾಲು ಅಧಿಕವಾಗುತ್ತದೆ ಅದಕ್ಕಾಗಿ ನೀವು ಏನು ಮಾಡಬೇಕೆಂದರೆ ನೆನಸಿದ ಜೀರಿಗೆ ಮೆಂತೆ ಸೊಪ್ಪು ಜೊತೆಗೆ ಸೇರಿಸಿ ಉಪ್ಪು ಖಾರ ಹಾಕಿ ಜೊತೆಗೆ ಸೇರಿಸಿ ಮಿಶ್ರಣ ಮಾಡಿ ಇದನ್ನು ರೊಟ್ಟಿ ಅಥವಾ ಚಪಾತಿಯೊಂದಿಗೆ ಸೇವಿಸುವುದರಿಂದ ಒಂದು ವಾರದಲ್ಲಿ ನಿಮ್ಮ ಎದೆಹಾಲು ಹೆಚ್ಚಾಗುತ್ತದೆ ಸಾಕಷ್ಟು ಜನರಿಗೆ ಹೊಟ್ಟೆಗೆ ಸಂಬಂಧಪಟ್ಟ ಹಾಗೂ ಉದರಕ್ಕೆ ಸಂಬಂಧಪಟ್ಟ ರೋಗಗಳು ಇರುತ್ತವೆ ಇವುಗಳು ನಿಮಗೆ ಬೇಗನೆ ಗುಣ ಭಾಗ ಬೇಕೆಂದರೆ ಜೀರಿಗೆ ಸಕ್ಕರೆ ಮತ್ತು ಒಣಶುಂಠಿ 1 ಟೀ ಸ್ಪೂನ್ ನಷ್ಟು ತೆಗೆದುಕೊಂಡು ಇವುಗಳನ್ನು ಚೆನ್ನಾಗಿ ಪುಡಿಮಾಡಿಕೊಂಡು ಒಂದು ಲೋಟ ನೀರಿಗೆ ಒಂದು ನಿಂಬೆಹಣ್ಣಿನ ರಸವನ್ನು ಹಾಕಿ ನಿಯಮಿತವಾಗಿ ಕುಡಿಯುತ್ತಾ ಬಂದರೆ ಹೊಟ್ಟೆಗೆ ಸಂಬಂಧಪಟ್ಟ ರೋಗಗಳು ದೂರವಾಗುತ್ತದೆ ಮತ್ತು ಉದರಕ್ಕೆ ಸಂಬಂಧಪಟ್ಟ ರೋಗಗಳು ಬೇಗನೇ ಗುಣವಾಗುತ್ತದೆ ಇನ್ನು ಈ ಜೀರಿಗೆಯನ್ನು ದಿನವೂ ಅಡುಗೆಗೆ ಬಳಸುವುದರಿಂದ ನೀವು ಆರೋಗ್ಯವಾಗಿ ಇರಲು ಸಹ ಸಹಾಯ ಮಾಡುತ್ತದೆ

https://checkmy.works/Guru-krupa-ASTROLOGY-AND-VASTU-CENTER

Leave a Reply

Your email address will not be published. Required fields are marked *