ದೇವಾಲಯದಲ್ಲಿ ಗಂಟೆ ಬಾರಿಸಿದರೆ ಇಷ್ಟೆಲ್ಲಾ ಪ್ರಯೋಜನ ಸಿಗುತ್ತೆ.
ದೇವಸ್ಥಾನದಲ್ಲಿ ಗಂಟೆ ಬಾರಿಸಿದರೆ ಇಸ್ಟೆಲ್ಲಾ ಪ್ರಯೋಜನಸಿಗುತ್ತೆ ಭಕ್ತರು ದೇವಾಲಯ ಪ್ರವೇಶ ಮಾಡುತ್ತಿದ್ದಂತೆ ಮಾಡಬೇಕಾದ ಮೊದಲ ಕೆಲಸವೆಂದರೆ ಗಂಟೆ ಬಾರಿಸುವುದು ಅಲ್ಲದೆ ಆರತಿ ಮಾಡುವಾಗ ಗಂಟೆನಾದ ಮುಳುಗುತ್ತಿರುತ್ತದೆ ದೇವಾಲಯಗಳಲ್ಲಿ ಗಂಟೆ ಮುಳುಗಿಸುವುದರ ಮಹತ್ವ ಇಲ್ಲಿದೆ ನೋಡಿ ಗಂಟೆಯನ್ನು ಸಾಮಾನ್ಯವಾಗಿ ಹಿತ್ತಾಳೆಯಿಂದ ತಯಾರಿಸುತ್ತಾರೆ.
ದೇವಾಲಯ ಪ್ರದರ್ಶಿಸುವ ಭಕ್ತರು ಗಂಟೆ ಬಾರಿಸಿದಾಗ ಅವರಲ್ಲಿ ಭಕ್ತಿ ಭಾವ ಮೂಡುತ್ತದೆ ಜೊತೆಗೆ ಆರತೀಯ ವೇಳೆ ನಿರಂತರವಾಗಿ ಗಂಟೆ ಬಾರಿಸುವುದರಿಂದ ಏಕಾಗ್ರತೆ ಮೂಡುತ್ತದೆ ಎಂಬ ಕಾರಣಕ್ಕೆ ಗಂಟೆ ಮೂಡಿಸಲಾಗುತ್ತದೆ ಜೊತೆಗೆ ಗಂಟೆ ಬಾರಿಸಿದಾಗ ಓಂ ಎಂಬಾ ಶಬ್ದ ಕೇಳಿಸುವ ಕಾರಣ ಭಕ್ತರ ಮನಸ್ಸಿನಲ್ಲಿ ಒಂತರ ಶಾಂತಿ ನೆಲೆಸುತ್ತದೆ ಎಂಬ ಮಾತಿದೆ ಅನಾದಿಕಾಲದಿಂದಲೂ ದೇವಾಲಯಗಳಲ್ಲಿ ಘಂಟನಾದ ಮುಳುಗುತ್ತಿದ್ದ ದಿನ ಭಕ್ತರಿಗೆ ಶಾಂತಿ ನೆಮ್ಮದಿ ತರುತ್ತದೆ ಎಂದು ಹೇಳಲಾಗುತ್ತದೆ.