ಹೆಚ್ಚು ವರ್ಕ್ ಸ್ಟ್ರೆಸ್ ಆದಾಗ ಈ ಕೆಲಸಗಳನ್ನು ಮಾಡಿ

Recent Posts

ಹೆಚ್ಚು ವರ್ಕ್ ಸ್ಟ್ರೆಸ್ ಆದಾಗ ಈ ಕೆಲಸಗಳನ್ನು ಮಾಡಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಿಮಗೆ ಕೆಲಸದ ಒತ್ತಡ ಜಾಸ್ತಿಯಾಗಿದೆಯಾ ಸುಖ ಸುಮ್ಮನೆ ಎಲ್ಲರ ಮೇಲು ಕೂಗಾಡುತ್ತಾ ಇದ್ದೀರಾ ಹಾಗಾದರೆ ಈ ಒತ್ತಡದಿಂದ ನೀವು ಯಾವ ರೀತಿ ಹೊರಗಡೆ ಬರಬಹುದು ಎಂಬುದನ್ನು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ ಈ ಸಿಂಪಲ್ ಸಲಹೆಯನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಆಗುವಂತಹ ಹಲವಾರು ತೊಂದರೆಗಳಿಂದ ನೀವು ಹೊರ ಬರಬಹುದು ಹಾಗಾದರೆ ಆ ಉಪಾಯಗಳು ಏನು ಎಂಬುದನ್ನು ಈಗ ತಿಳಿಯೋಣ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನೀವು ಕೆಲಸದ ಒತ್ತಡದಿಂದ ಹೊರಗೆ ಬರಬೇಕು ಅಥವಾ ಎಲ್ಲರ ಮೇಲೆ ಕಿರುಚಾಡುತ್ತಿದ್ದೀರಾ ಈ ಎಲ್ಲಾ ತೊಂದರೆಗಳಿಂದ ನೀವು ಹೊರಬರಬೇಕು ಎಂದರೆ ಮೊದಲನೆಯದಾಗಿ ನೀವು ಸಂಗೀತವನ್ನು ಆಲಿಸಬೇಕು ಅದರಲ್ಲೂ ಬಹಳ ಸುಮಧುರ ಸಂಗೀತವನ್ನು ಕೇಳಬೇಕು ಈ ರೀತಿ ಸಂಗೀತವನ್ನು ಕೇಳುವುದರಿಂದ ನಿಮ್ಮ ಬ್ರೈನ್ ಬಾಡಿ ಮತ್ತು ನೀವು ಯೋಚನೆ ಮಾಡುವಂತಹ ರೀತಿ ಎಲ್ಲವೂ ಸಹ ಒಳ್ಳೆಯ ರೀತಿ ಆಗುತ್ತದೆ ಜೊತೆಗೆ ಸಂಗೀತಕ್ಕೆ ನಿಮ್ಮ ಬಿಪಿ ಲೆವೆಲನ್ನು ಕಮ್ಮಿ ಮಾಡುವಂತ ಶಕ್ತಿ ಇದೆ ಇದರ ಜೊತೆಗೆ ನಿಮ್ಮ ಆಕ್ಸೈಟಿ ಲೆವೆಲನ್ನು ಮತ್ತು ನಿಮ್ಮ ಸ್ಟ್ರೆಸ್ ಲೆವೆಲನ್ನು ಕಡಿಮೆ ಮಾಡುತ್ತದೆ ಮುಖ್ಯವಾಗಿ ಕೊಳಲು ನುಡಿಸುವುದನ್ನು ಹಕ್ಕಿಗಳ ಕೂಗು ಅಥವಾ ನೀರಿನ ಸದ್ದನ್ನು ಬಹಳಷ್ಟು ಕಾನ್ಸನ್ಟ್ರೇಟ್ ಮಾಡಿ ಕೇಳುವುದರಿಂದ ನೀವು ಬಹಳಷ್ಟು ಬುದ್ಧಿವಂತರಾಗುತ್ತೀರಾ ಹಾಗೂ ಕಾಂಸೆಂಟ್ರೇಷನ್ ಹೆಚ್ಚುತ್ತದೆ

ಎರಡನೆಯದಾಗಿ ನಿಮಗೆ ಕೆಲಸದ ಒತ್ತಡ ಹೆಚ್ಚಾದಾಗ ನೀವು ನಿಮ್ಮ ಬೆಸ್ಟ್ ಫ್ರೆಂಡ್ ಜೊತೆ ಮಾತನಾಡಬೇಕು, ನೀವು ಅವರ ಜೊತೆ ಕುಳಿತುಕೊಂಡು ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ನಿಮಗೆ ಏನ್ ಅನಿಸುತ್ತಿದೆ ಎಂಬುದನ್ನು ಅವರ ಜೊತೆ ಪೂರ್ತಿ ಮನ ಬಿಚ್ಚಿ ಮಾತನಾಡಬೇಕು ಆಗ ನಿಮ್ಮ ತೊಂದರೆಗೆ ಸಲ್ಯೂಷನ್ ಕೂಡ ಸಿಗುತ್ತದೆ ಈ ಒತ್ತಡದಿಂದ ಹೊರಗೆ ಕೂಡ ಬರುತ್ತೀರಾ. ಇನ್ನು ಮೂರನೆಯದಾಗಿ ನಿಮ್ಮ ಜೊತೆ ನೀವು ಮಾತನಾಡಿಕೊಳ್ಳಬೇಕು ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ನಿಮ್ಮ ಜೊತೆ ನೀವು ಮಾತನಾಡಿಕೊಂಡಾಗ ನಿಮಗೆ ಒಂದು ರೀತಿ ಆಲೋಚನೆ ಬರುತ್ತದೆ ನಿಮಗೆ ತೊಂದರೆ ಏನಾಗುತ್ತಿದೆ ನಿನ್ನಿಂದ ಬೇರೆಯವರಿಗೆ ತೊಂದರೆಯಾಗುತ್ತಿದೆಯ ಅಥವಾ ತನ್ನಲ್ಲೆ ಇರುವಂತಹ ತೊಂದರೆಗಳಿಗೆ ಪರಿಹಾರವೇನು

ಎಂಬುದನ್ನು ನಿಮ್ಮಲ್ಲಿ ನೀವೇ ಕೇಳಿಕೊಳ್ಳಬೇಕು ಅದು ಬಹಳಷ್ಟು ಉತ್ತಮವಾದ ಉಪಾಯ. ಇನ್ನು ಸರಿಯಾದ ಸಮಯಕ್ಕೆ ಊಟವನ್ನು ಮಾಡಬೇಕು ಸ್ಟ್ರೆಸ್ ನಿಂದ ಹಸಿವಿಗೆ ಒಂದು ಒಳ್ಳೆಯ ರೀತಿಯ ಸಂಬಂಧವಿದೆ ಸ್ಟ್ರೆಸ್ ಕಮ್ಮಿ ಆಗಬೇಕು ಎಂದರೆ ನಿಮಗೆ ಹೊಟ್ಟೆ ತುಂಬಿರಬೇಕು ನಿಮಗೆ ಹಸಿವು ಜಾಸ್ತಿಯಾದಾಗ ನಿಮ್ಮ ಸ್ಟ್ರೆಸ್ ಲೆವೆಲ್ ಕೂಡ ಜಾಸ್ತಿಯಾಗುತ್ತದೆ ಎಲ್ಲರ ಮೇಲು ಕೂಗಾಡುತ್ತೀರಾ ಆದಕಾರಣ ಸರಿಯಾದ ಸಮಯಕ್ಕೆ ಊಟವನ್ನು ಮಾಡಿ ಜೊತೆಗೆ ಮನಸ್ಸು ಬಿಚ್ಚಿ ನಕ್ಕು ಬಿಡಿ

ಆಗಾಗ ಚಿಕ್ಕ ಪುಟ್ಟ ಜೋಕ್ಸ್ ಗಳನ್ನು ಕೇಳಿ ಅಥವಾ ನಿಮಗೆ ಇಷ್ಟವಾಯಿತು ಅಂದರೆ ಕಾರ್ಟೂನ್ ಅನ್ನು ನೋಡಿ ಯಾವುದೋ ಒಂದು ಜೋಕಿಂಗ್ ಸೀನನ್ನು ನೋಡಿ ಅಥವಾ ಕಾಮಿಡಿ ಮೂವಿ ಅನ್ನು ನೋಡಿ ಆ ರೀತಿ ನೋಡಿ ನಿಮ್ಮ ಮನಸ್ಸು ಬಿಚ್ಚಿ ನಕ್ಕು ಬಿಡಿ ಆಗ ನಿಮ್ಮ ಸ್ಟ್ರೆಸ್ ಲೆವೆಲ್ ಕಮ್ಮಿಯಾಗುತ್ತದೆ ಇನ್ನು ಆಗಾಗ ಪದೇ ಪದೇ ನೀರನ್ನು ಕುಡಿಯುತ್ತಿರಿ ನಿಮ್ಮ ದೇಹವನ್ನು ಹೈಡ್ರಿಕ್ ಮಾಡುತ್ತಿರಿ ಇದರಿಂದಲೂ ಸಹ ನಿಮ್ಮ ಸ್ಟ್ರೆಸ್ ಲೆವೆಲ್ ಕಡಿಮೆಯಾಗುತ್ತದೆ ಜೊತೆಗೆ

ಗ್ರೀನ್ ಟೀಯನ್ನು ಕುಡೀರಿ ಗ್ರೀನ್ ಟೀ ಇಂದ ನಿಮಗೆ ಬಹಳಷ್ಟು ಒಳ್ಳೆಯದಾಗುತ್ತದೆ ಇದರಲ್ಲಿ ಇರುವಂತಹ ಹೆಲ್ತಿ ಆಂಟಿಆಕ್ಸಿಡೆಂಟ್ ನಿಮ್ಮ ಸ್ಟ್ರೆಸ್ ಲೆವೆಲನ್ನು ಕಡಿಮೆ ಮಾಡುವುದಕ್ಕೆ ಬಹಳಷ್ಟು ಸಹಾಯ ಮಾಡುತ್ತದೆ ಜೊತೆಗೆ ಮೆಡಿಟೇಶನ್ ಮಾಡಿ ಯೋಗ ಮಾಡಿ ಧ್ಯಾನ ಮಾಡಿ ಎಕ್ಸಸೈಜ್ ಮಾಡಿ ಮತ್ತೆ ಸಂಜೆ ವೇಳೆಯಲ್ಲಿ ವಾಕಿಂಗ್ ಹೋಗಿ ಪರಿಸರದ ಮಧ್ಯ ಸ್ವಲ್ಪ ಓಡಾಡಿ ಚೆನ್ನಾಗಿ ನಿದ್ದೆ ಮಾಡಿ ಹಾಗೂ ತಕ್ಷಣವೇ ನೀವು ಸ್ಟ್ರೆಸ್ ನಿಂದ ಹೊರಗೆ ಬರಬೇಕು ಎಂದರೆ ಜೋರಾಗಿ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಬಿಡಿ ಈ ರೀತಿ ಒಂದು ಐದು ಸರಿ ಮಾಡಿ ನಿಮ್ಮ ಸ್ಟ್ರೆಸ್ ಲೆವೆಲ್ ಕಡಿಮೆಯಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *