ಗಂಡ ಹೆಂಡತಿ ಸಂಬಂಧ ಹೇಗಿರಬೇಕು ಗೊತ್ತಾ
ನನ್ನ ಹೆಂಡತಿಯ ಸಂಬಂಧ ಹೇಗಿರಬೇಕು ಅನ್ಯೋನ್ಯದಿಂದ ಇರಬೇಕಾದರೆ ಯಾವ ರೀತಿಯಲ್ಲಿ ಇರಬೇಕು ಎಂದು ತಿಳಿದುಕೊಳ್ಳೋಣ ಇಷ್ಟೊತ್ತು ಏನು ಮಾಡುತ್ತಿದ್ದೆ ನಾನು ಮನೆಗೆ ಬರುವಾಗ ನೀನು ಹಾಲು ತರಕಾರಿ ತರಲು ಹೋಗ್ತೀಯ ಅದು ಇಲ್ಲವಾದರೆ ಮಕ್ಕಳಿಗೆ ಓದಿಸುವ ನಾಟಕವಾಡುತ್ತಿಯ ಬೆಳಗ್ಗೆಯಿಂದ ಸಂಜೆವರೆಗೂ ಇದ್ದದ್ದು ನಾನು ಮನೆಗೆ ಬರುವಾಗಲೇ ಆಗಬೇಕು ನಾನು ಬೆಳಗ್ಗೆಯಿಂದ ಸಂಜೆವರೆಗೂ ಕೆಲಸ ಮಾಡಿ ಮನೆಗೆ ಬರುವಾಗ ಮನೆಯಲ್ಲಿ ಕಾಫಿ ತಿಂಡಿ ಕೊಟ್ಟು ವಿಚಾರಿಸಿಕೊಳ್ಳಲು ಲೆಕ್ಕವಿಲ್ಲೇನು ಹೊರಗೆ ದುಡಿದುಕೊಂಡು ಬರುವ ಕಷ್ಟ ಕುಳಿತು ತಿನ್ನುವ ನಿನಗೆ ಎಲ್ಲಿ ತಿಳಿಯುತ್ತದೆ ಎನ್ನುವ ಪ್ರತಿದಿನದ ಆರೋಪ ಇರುತ್ತದೆ ಪತ್ನಿಯೆಂದರೆ ಏನೋ ಒಂತರ ಹಲಗೆ ಮತ್ತು ಅಡಿಯಾಳು ಎನ್ನುವ ರೀತಿ ನೋಡುವ ಸಂಪ್ರದಾಯ ನಮ್ಮಲ್ಲಿ ಇನ್ನೂ ಬದಲಾಗಿಲ್ಲ ಹೆಂಡತಿಯೆಂದರೆ ಒಂದು ತರಹದ ಮಿಷನ್ ಎಂದ ರೀತಿ ನೋಡುವ ಸಂಪ್ರದಾಯವಿದೆ ಕೆಲಕಾಲ ಕೆಟ್ಟು ಕುಂತಿದ್ದು ಹೆಂಡತಿಯಾದವಳು ತನಗೆ ಎಷ್ಟು ಹುಷಾರಿಲ್ಲದಿದ್ದರೂ ಕೈಯಲ್ಲಿ ಆಗದೆ ಇದ್ದರು ನನ್ನ ಕೆಲಸ ಕಾರ್ಯಗಳನ್ನು ಎಂದಿನಂತೆ ನಿರ್ವಹಿಸುತ್ತಾರೆ ಮನೆಯನ್ನು ಒಪ್ಪ-ಓರಣ ಮಾಡಿ ಕಾಲಕಾಲಕ್ಕೆ ಬೇಕು-ಬೇಡಗಳನ್ನು ಮಾಡಿ ಪೂರೈಸುತ್ತಾಳೆ ಯಾವುದೇ ಸ್ವಾರ್ಥವಿಲ್ಲದೆ ತ್ಯಾಗಮೂರ್ತಿ ಆಗುತ್ತಾಳೆ
ಹೀಗೆ ಎಲ್ಲಾ ದುಡಿಯುವ ಹೆಂಡತಿಯ ಭಾವನೆಗಳ ಆರ್ಥೈಸಿ ಕೊಳ್ಳುವ ಸಂಗಾತಿ ಇಲ್ಲದಿದ್ದರೆ ಹೇಗೆ ಸಂಗಾತಿ ಇಲ್ಲದೇ ಒಂದು ದಿನವನ್ನು ಬಿಡುವ ನೀಡಲು ಕಷ್ಟಪಡುವ ಗಂಡನಿಗೆ ಆತ್ಮಗೌರವ ವೇಕೆ ಧೃಣಕ್ಕೆ ಸಮಾನ ಹೆಂಡತಿಗೂ ಭಾವನೆಗಳಿಗೆ ಏನನ್ನು ಬಯಸದೆ ದಿನಪೂರ್ತಿ ದುಡಿದು ಮನುಷ್ಯರು ಪ್ರೀತಿಯ ಆಲಿಂಗನ ಬೇಕು ಇಡೀ ಹೃದಯಕ್ಕೆ ಮತ್ತಿನ ನೇವರಿಕೆ ಬೇಕು ಕನಸುಗಳನ್ನು ನೆನಸು ಮಾಡುತ್ತಿದ್ದರು ನಾನಿದ್ದೇನೆ ನಿಲ್ಲೋದಕ್ಕೆ ಎಂದು ಹೇಳುವ ಮನಸ್ಸು ಇರಬೇಕು ಅವಳು ನನ್ನಂತೆ ಎನ್ನುವ ಸಮಾನತೆ ಬೇಕು ಎಂದು ಗಂಡನಾದವನು ಅರೆಯಬೇಕು ಮಾಡಿದ ಕೆಲಸವನ್ನು ಸಣ್ಣದೊಂದು ಹೊಗಳಿಕೆ ಇರಬೇಕು ಇವು ಸಂತೋಷವನ್ನು ಬೆಳೆಸುತ್ತದೆ ಸಂತೋಷದ ಗಾಳಿ ಪಸರಿಸುತ್ತದೆ
ಸಂಸಾರವೆಂಬ ಸಾಗರದಲ್ಲಿ ಗಂಡ ಹೆಂಡತಿ ಚಲಿಸುವ ದೋನಿ ವಿನಂತಿ ಒಬ್ಬರಿಗೊಬ್ಬರು ಪೂರಕವಾದ ವಾತಾವರಣವನ್ನು ಹೊಂದಿಸಿಕೊಳ್ಳಬೇಕು ಇಲ್ಲಸಲ್ಲದ ಕಾರಣ ನೋಡಿಕೊಳ್ಳಿ ಗಂಡು-ಹೆಣ್ಣು ಎನ್ನುವ ಬೇದದ ದರ್ಪಣ ಕಾರಣಕ್ಕೆ ಸಿಟ್ಟು ಕೋಪವನ್ನು ತೋರಿಸಬಾರದು ತೋರಿಸಿದರೆ ಅಧಾಗಿಯೆ ತನ್ನ ಬದುಕು ಮತ್ತು ಹಂತವನ್ನು ತಲುಪುತ್ತದೆ ಇದು ಅರಿವಾಗುವ ಹೊತ್ತಿಗೆ ಮುಪ್ಪು ನಿಮ್ಮನ್ನು ಆವರಿಸಿಕೊಂಡಿರುತ್ತದೆ
ಇವುಗಳನ್ನು ತಿಳಿದುಕೊಂಡು ಹೋದರೆ ಜೀವನವೆಂಬ ಆಕಾಶದಲ್ಲಿ ಪ್ರತಿದಿನವೂ ಬಣ್ಣಬಣ್ಣದ ಗಾಳಿಪಟಗಳನ್ನು ಹಾರಾಟ ಕಣ್ಣಿನ ಗಂಡ ಹೆಂಡತಿ ಸಂಬಂಧವೂ ತುಂಬ ಪವಿತ್ರವಾದದ್ದು ಯಾವುದೇ ಇದರಲ್ಲಿ ಯಾವುದೇ ಧರ್ಪವು ಇರಬಾರದು ಯಾವುದೇ ದುರಃಕಾರಗಳಿಂದ ಸಂಬಂಧಗಳನ್ನು ಹಾಳುಮಾಡಿಕೊಳ್ಳಬಾರದು ಗಂಡ ಹೆಂಡತಿ ಇಬ್ಬರು ಬದುಕನ್ನು ಅರ್ಥಮಾಡಿಕೊಂಡು ಹೋದರೆ ಜೀವನ ಸುಖಕರವಾಗಿರುತ್ತದೆ ಇಲ್ಲವಾದರೆ ಇಲ್ಲಸಲ್ಲದ ಮಾತುಗಳು ಆರೋಪ ಬೇರೆಯವರ ಮಾತಿಗೆ ಕಿವಿ ಕೊಟ್ಟು ನಿಮ್ಮ ಸಂಸಾರವನ್ನು ನೀವು ಹಾಳು ಮಾಡಿಕೊಂಡರೆ ಪುತ್ತೂರು ಮೂರನೆಯವರು ನಿಮ್ಮ ಸಂಸಾರದಲ್ಲಿ ಬರಲು ಬಿಡಬಾರದು ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512