ತುಳಸಿ ಹಾರ ಧರಿಸುವುದರಿಂದ ಪ್ರಯೋಜನವೇನು

Recent Posts

ತುಳಸಿ ಹಾರ ಧರಿಸುವುದರಿಂದ ಪ್ರಯೋಜನವೇನು?
ತುಳಸಿಗೆ ದೇವರ ಸ್ಥಾನ ನೀಡಲಾಗಿದೆ. ತುಳಸಿಯನ್ನು ದೇವತೆ.ತುಳಸಿಮಾತೆ ಎಂದು ಕರೆಯಲಾಗಿದೆ. ತುಳಸಿಯಲ್ಲಿ ಸಾಕಷ್ಟು ಔಷಧೀಯ ಗುಣಗಳು ಅಡಗಿದೆ. ತುಳಸಿಯಲ್ಲಿ ನಾ ಪೇರು ಬೀಜಗಳನ್ನು ಅನೇಕ ಔಷಧಿಯಲ್ಲಿ ಉಪಯೋಗಿಸಲಾಗಿದೆ. ತುಳಸಿಯ ಮಾಲೆಗೆ ನಮ್ಮ ಧರ್ಮದಲ್ಲಿ ಮಹಾತ್ಮ ಸ್ಥಾನ ನೀಡಲಾಗಿದೆ. ತುಳಸಿ ಮಾಲೆಯನ್ನು ಧರಿಸುವುದರಿಂದ ಸಾಕಷ್ಟು ಲಾಭಗಳಿವೆ ಇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ತುಳಸಿಯ ಆಹಾರವನ್ನು ದರಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ತುಳಸಿಯ ಆರಾಧಿಸುವುದರಿಂದ ದೇಹ ಮಾತ್ರವಲ್ಲದೆ ಮನಸ್ಸು-ಆತ್ಮ ಪವಿತ್ರವಾಗುತ್ತದೆ ಅಂತ ಹೇಳುತ್ತಾರೆ ಹಿರಿಯರು. ತುಳಸಿಹಾರ ಧರಿಸುವುದರಲ್ಲಿ ದೇಹಕ್ಕೆ ಔಷಧೀಯ ಗುಣಗಳು ಲಭಿಸುತ್ತದೆ. ತುಳಸಿ ಜಪಮಾಲೆ ದರಿಸುವುದರಿಂದ ಅನೇಕ ಕಾಯಿಲೆಗಳಿಗೆ ನಿವಾರಣೆ ಹೊಂದಬಹುದು ತುಳಸಿ ಆಹಾರದಿಂದ ಅನೇಕ ಮಂತ್ರಗಳು ಜಪಿಸಬಹುದು ಧರ್ಮ ಗ್ರಂಥಗಳ ಪ್ರಕಾರ ತುಳಸಿಯು ಹಾರ ಹಿಡಿದು ಮಂತ್ರ ಜಪಿಸುವುದರಿಂದ ನಾವು ನಮ್ಮ ಮನಸ್ಸು ಆತ್ಮ ಪರಮಾತ್ಮನಾದ ಶ್ರೀಹರಿಗೆ ಹತ್ತಿರವಾಗುತ್ತದೆ. ಅನ್ನುವ ನಂಬಿಕೆ ಆದ್ದರಿಂದ ತುಳಸಿ ಹಾರವನ್ನು ಧರಿಸಬೇಕು ಅಂತ ಹೇಳುತ್ತಾರೆ

ತುಳಸಿ ಹಾರ ಧರಿಸಿದ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಆಕರ್ಷಕವಾಗಿ ರೂಪಿಸಿಕೊಳ್ಳುತ್ತಾನೆ. ಇನ್ನು ಎರಡು ಬಗೆಯ ತೊಳಸಿ ಇರುತ್ತದೆ ಒಂದು ತುಳಸಿ ಮತ್ತು ಇನ್ನೊಂದು ರಾಮ ತುಳಸಿ. ಜ್ಯೋತಿಷ್ಯಾಸ್ತ್ರದ ಪ್ರಕಾರ ಶಾಮ ತುಳಸಿಯ ಹಾರವು ಮಾನಸಿಕ ಸಂತೋಷವನ್ನು ನೀಡುತ್ತದೆ ಅದು ಯಾವಾಗಲೂ ಕೂಡ ನಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಮತ್ತು ಭಾವನಾತ್ಮಕ ಚಿಂತನೆಯನ್ನು ಉತ್ತೇಜಿಸುತ್ತದೆ ಇದು ಕುಟುಂಬದಲ್ಲಿ ಯಾವಾಗಲೂ ಸಂತೋಷ ಅನಂದವು ಇರಬೇಕು. ಮತ್ತೊಂದು ರಾಮ ತೊಳಸಿಯ ಬಗ್ಗೆ ಹೇಳಬೇಕೆಂದರೆ ನಿಮ್ಮಲ್ಲಿ ವಿಶ್ವಾಸ ಮೂಡುವಂತೆ ದೇವರನ್ನು ನಂಬುವ ವ್ಯಕ್ತಿ ಆತ್ಮವಿಶ್ವಾಸದಿಂದ ಕೂಡಿರುತ್ತದೆ

ಆ ಹಾರವನ್ನು ಹಾಕಿಕೊಂಡಿರುವುದರಿಂದ ಪ್ರತಿಯೊಂದು ಕರ್ತವ್ಯವನ್ನು ಪೂರೈಸಲು ಅತ್ಯಪೂರ್ವಕವಾಗುತ್ತದೆ. ತುಳಸಿ ಮಾಲೆ ಧರಿಸುವುದರಿಂದ ಆ ಕೆಟ್ಟ ಕನಸುಗಳು ಭಯ ಅಪಘಾತಗಳಿಂದ ರಕ್ಷಣೆ ಸಿಗುತ್ತದೆ ಮತ್ತು ಸಮಿನ್ ಅಂತಹ ಭಯಾನಕ ಪೀಡೆಗಳು ದೆವ್ವಗಳು ಮತ್ತು ಮಾಟ-ಮಂತ್ರಗಳಿಂದ ಇದನ್ನು ಧರಿಸುವುದರಿಂದ ನಾವು ರಕ್ಷಣೆ ಹೊಂದಬಹುದು.
ತುಳಸಿಯು ವೈದ್ಯಕೀಯ ಪ್ರಯೋಜನವನ್ನು ಪಡೆದು ಕೊಂಡಿದೆ. ಜ್ವರ ಅಷ್ಟಮ ಮತ್ತು ಜಾಂಡಿಸ್ ಅಂತಹ ಆರೋಗ್ಯ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ಎಂದು ಹೇಳುತ್ತೇವೆ ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಾದರೆ ಮತ್ತು ಮೈಮರಿ ಏಕತೆ ಶಕ್ತಿ ಸುಧಾರಿಸುತ್ತದೆ. ಈ ತುಳಸಿ ಪ್ರತಿ ನೋವು ನಿರೋಧಕ ಪ್ರತಿಜೀವಕ ರೋಗನಿರೋಧಕ ಶಕ್ತಿಯನ್ನು ಅಡಗಿಸಿಕೊಂಡಿದೆ. ಕಾಮಲೆ ಸಮಯದಲ್ಲಿ ತುಳಸಿ ಮಾಲೆಯನ್ನು ಧರಿಸುವದರಿಂದ ಬೆಳೆಸುತ್ತದೆ

ತುಳಸಿ ಮಾಲೆ ದರಿಸಿದರೆ ಕಾಮಲೆ ರೋಗ ಬಹುಬೇಗನೆ ಹೋಗುತ್ತದೆ ಇದರಿಂದ ಮಾನಸಿಕ ಶಾಂತಿ ತುಳಸಿಮಾಲೆ ಸಿಗುವುದಲ್ಲದೆ ಮನಸ್ಸಿಗೆ ಶಾಂತಿ ಸಿಗುವುದಲ್ಲದೆ ಕುತ್ತಿಗೆಗೆ ಧರಿಸುವುದರಿಂದ ಅಗತ್ಯವಾದ ಅಕ್ರಪಿಸಲ್ ಫ್ರಂಟ್ ಒತ್ತಡ ಇರುತ್ತೆ. ಇದು ಮಾನಸಿಕ ಒತ್ತಡದಿಂದ ಮುಕ್ತಿ ಸಿಗುವಂತೆ ಮಾಡುತ್ತೆ ತುಳಸಿ ಒಂದು ಅದ್ಭುತ ಔಷಧ ಒಂದು ಅತ್ಯದ್ಭುತ ಗಿಡ ಇದು ರಕ್ತದ ಒತ್ತಡ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ತುಳಸಿ ಧರಿಸುವುದರಿಂದ ದೇಹದಲ್ಲಿ ವಿದ್ಯುತನ ಅರಿವು ಸಂಚೆಯ ಉಂಟಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *