ಮೆಂತೆ ಕಾಳು ಸಕ್ಕರೆ ಕಾಯಿಲೆ ಇದ್ದವರು ಸೇವನೆ ಮಾಡಬಹುದಾ
ಮೆಂತೆ ಕಾಳು ಸಕ್ಕರೆ ಕಾಯಿಲೆ ಇದ್ದವರು ಸೇವನೆ ಮಾಡಬಹುದಾ…..? ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮೆಂತೆಕಾಳು ಮನೆಯಲ್ಲಿ ದೊರೆಯುವ ದಿವ್ಯ ಔಷಧವಾಗಿದೆ ಶತಮಾನಗಳಿಂದಲೂ ಅಡುಗೆಗಾಗಿ ಮತ್ತು ಔಷಧಿಯಾಗಿ ಆಯುರ್ವೇದದಲ್ಲಿ ಮೆಂತೆಕಾಳುಗಳನ್ನು ಬಳಸುತ್ತಾ ಬಂದಿದ್ದೇವೆ ಅರ್ಧ ಚಮಚ ಮೆಂತ್ಯ ಕಾಳುಗಳು ದೇಹಕ್ಕೆ ಯಾವೆಲ್ಲ ಪ್ರಯೋಜನಗಳನ್ನು ನೀಡುತ್ತದೆ ಗೊತ್ತಾ ನಮ್ಮ ಹಿರಿಯರು ಯಾವುದೇ ಒಂದು ಸೋಂಕು ಅಥವಾ ಕಾಯಿಲೆಗಳನ್ನು ಮನೆಯಲ್ಲಿಯೇ ಕೆಲವು ಪದಾರ್ಥಗಳಿಂದ ಗುಣಪಡಿಸುತ್ತಿದ್ದರು ಆ ಪಟ್ಟಿಯಲ್ಲಿ ಮೆಂತೆಕಾಳುಗಳು ಕೂಡ ಒಂದು ಹಾಗಾದರೆ ಮೆಂತ್ಯೆ ಕಾಳುಗಳು ಮಾಡುವ ಜಾದುವಾದರೂ ಏನು ಎಂಬುದನ್ನು […]
Continue Reading