ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಕಾರಣಗಳು ಹಿರಿಯರ ಕಾರ್ಯ ಮಾಡದೇ ಇರುವುದು ಹರಕೆ ಮಾಡಿ ನೆನಪಿದ್ದರೂ ಕೂಡ ತೀರಿಸದೆ ಮುಂದಕ್ಕೆ ಹಾಕುವುದು. ಮಲಗಿ ಎದ್ದಾಗ ತಾಳಿ ಸರ ಬೆನ್ನಿಗೆ ಇದ್ದರು. ಗಮನಿಸದೇ ಹಾಗೆ ಇರುವುದು ನಾಗರ ಪೂಜೆ ಮಾಡುವ ಪದ್ಧತಿ ಇದ್ದರೂ ಅದನ್ನು ಮಾಡದೇ ಇರುವುದು ದೇವರ ಪೂಜಾ ಸಾಮಗ್ರಿಗಳು ಮುಂಡವಾಗಿದ್ದರೆ ಮುಕ್ಕಾಗಿದ್ದರೆ ಒಡೆದು ಹೋಗಿದ್ದರೆ ಅಥವಾ ಸವೆದಿದ್ದರೂ ಅದನ್ನೇ ಬಳಸುವುದು
ಹಾಲು ನೀರನ್ನು ಒಟ್ಟಿಗೆ ತರುವುದು ಮಂಗಳಾರತಿ ಮಾಡುವಾಗ ಆರತಿ ತಟ್ಟೆಯಲ್ಲಿ ಒಂದು ಹೂಂ ಜೊತೆಯಲ್ಲಿ ಇಟ್ಟು ಆರತಿ ಮಾಡದೇ ಇರುವುದು ಹಾಲು ಕಾಯಿಸುವ ಪಾತ್ರೆ ಸ್ವಚ್ಛವಾಗಿಲ್ಲದೆ ಇರುವುದು ಮನೆಯ ಮುಂದೆ ಹೂ ಬಂದರೆ ಬೇಡ ಎನ್ನುವುದು. ಅದರ ಬದಲು ನಾಳೆ ಕೊಲ್ಲುವೆ ಎಂದು ಹೇಳಿ ವರ್ಷಕ್ಕೊಮ್ಮೆಯಾದರು.
ನಿಮ್ಮ ಕೈಯಲ್ಲಿ ಆಗುವಂತದ್ದು ಯಾವುದಾದರೂ ಸರಿ. ಊಟ ಬಟ್ಟೆದಾನ ಮಾಡದೆ ಇರುವುದು ದೇವರ ಮನೆಯಲ್ಲಿ ಅಥವಾ ದೇವರ ಫೋಟೋ ಪಕ್ಕದಲ್ಲಿ ಪೂರ್ವಜರ ಫೋಟೋ ಸತ್ತವರ ಫೋಟೋ ಹಾಕುವುದು, ರೊಟ್ಟಿ ಹಂಚನ್ನು ಅಥವಾ ಹಾಲು ಪಾತ್ರೆಯನ್ನು ಬೋರಲು ಹಾಕಿದರೆ ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುವ ಮನೆಯಲ್ಲಿ ಏಳಿಗೆ ಇರಲು ಸಾಧ್ಯವಿಲ್ಲ. ಇದ್ದರೂ ಸಹ ಖಂಡಿತ ವಾಗಿಯೂ ನೆಮ್ಮದಿ ಇರುವುದಿಲ್ಲ.
ಮೊಂಡು ಪೊರಕೆಯನ್ನು ಬಳಸುವುದು, ಹಾಸಿಗೆಯನ್ನು ಪೊರ್ಕಿಯಿಂದ ಕ್ಲೀನ್ ಮಾಡುವುದು, ತುದಿ ಮುರಿಯದೆ ಹಣ್ಣುಗಳನ್ನು ನೈವೇದ್ಯ ಮಾಡುವುದು, ದೇವರಿಗೆ ನೈವೇದ್ಯ ಯನ್ನು ಪೇಪರ್ ಅಥವಾ ಪ್ಲಾಸ್ಟಿಕ್ ನಲ್ಲಿ ಇಡುವುದು ಅಂತ್ಯಕ್ರಿಯೆ ಮೆರವಣಿಗೆಯ ಮುಂದೆ ನಡೆಯುವುದು.ಚಿಕ್ಕ ಚಾಪೆ ಮನೆ ಯಾವುದು ಹಾಕಿಕೊಳ್ಳದೆ ನೆಲದ ಮೇಲೆ ಕುಳಿತು ಪೂಜೆ ಮಾಡುವುದು. ದೇವರ ದರ್ಶನ ಪಡೆದು ದೇವಸ್ಥಾನ ದಿಂದ ಮನೆಗೆ ಬಂದ ತಕ್ಷಣ ಪಾದಗಳನ್ನು ತೊಳೆಯುವುದು,
ಹಸಿದಿರುವ ವರಿಗೆ ಊಟ ಕೊಡದೆ ಕಳುಹಿಸುವುದು, ಮುರಿದ ಬಾಚಣಿಕೆ ಯಿಂದ ತಲೆ ಬಾಚುವುದು. ಇದು ರಾಹುವಿನ ತತ್ವ ಹೊಂದಿರುತ್ತದೆ. ಅದು ಬಡತನ ತರುತ್ತದೆ. ವಾಲ್ ನಲ್ಲಿ ಚಿಲ್ಲರೆ ಹಣ ಮತ್ತು ನೋಟ್ ಗಳನ್ನು ಒಟ್ಟಿಗೆ ಇಡುವುದು. ದೇವಸ್ಥಾನದಲ್ಲಿ ದಾನ ಮಾಡದೇ ಊಟ ಮಾಡಿ ಬರುವುದು ವಯಸ್ಸಾದ ವ್ಯಕ್ತಿ ಅಥವಾ ಮಗುವಿನಿಂದ ಖರೀದಿಸುವಾಗ ಅತಿಯಾಗಿ ಬೆಲೆ ಕಡಿಮೆ ಮಾಡುವುದು.
ಬಾಗಿಲುಗಳ ಮೇಲೆ ಸಿಕ್ಕ ಸಿಕ್ಕ ಫೋಟೋ ಗಳನ್ನು, ಸ್ಟಿಕರ್ಗಳನ್ನು ಅಂಟಿಸುವುದು. ಮನೆ ಒಳಗೆ ರಾತ್ರಿ ಇಡೀ ಕಸ ಅಥವಾ ಮುಸುರೆ ಇಡುವುದು. ಆಫೀಸ್ ಬ್ಯಾಗ್ ಅಥವಾ ಪರ್ಸ್ ಇಡ ಲು ಮನೆಯಲ್ಲಿ ನಿಗದಿತ ಸ್ಥಳ ಇಲ್ಲದೆ ಇರುವುದು ಮುಸ್ಸಂಜೆ ಹೊತ್ತು ಮಲಗುವುದು, ಹಲ್ಲನ್ನು ಕಡಿಯುವುದು, ಮನೆಗೆ ಬಂದ ಅತಿಥಿಗಳ ಮೇಲೆ ಕಿರಿಕಿರಿಯಾಗುವುದು.ಊಟ ಇರುವ ತಟ್ಟೆಯನ್ನು ದಾಟುವುದು ಹೊಸ್ತಿಲ ಹೊರ ಗೆ ಒಂದು ಕಾಲು ಒಳಗೆ ಒಂದು ಕಾಲು ಹಾಕಿ ನಿಲ್ಲುವುದು ಅಥವಾ ಏನನ್ನಾದರೂ ಕೊಡುವುದು ಅಥವಾ ತೆಗೆದುಕೊಳ್ಳುವುದು.
ಮನೆಯಲ್ಲಿ ಭೇದಭಾವ ಮಾಡುವುದು. ಊಟದ ತುತ್ತ ನ್ನು ತೂಕ ಹಾಕುತ್ತಾ ತಿನ್ನುವುದು ಅಥವಾ ಉಂಡೆ ಕಟ್ಟುವುದು ಮನೆಯಲ್ಲಿ ಶಾಪ ಹಾಕುವುದು. ಕೆಲಸವನ್ನು ಮುಂದೂಡುವ ಅಭ್ಯಾಸ ಮಲಗುವ ಹಾಸಿಗೆ ವಾಸನೆ ಬರುತ್ತಿದ್ದರೆ ಕಾಲು ಒರೆಸುವ ಮ್ಯಾಟ್ ಗಳು ಕೊಳಕಾಗಿದ್ದರು. ಒಗೆಯದೆ ಅದನ್ನೇ ಬಳಸುವುದು ದೇವರ ಮನೆಯಲ್ಲಿ ಒಣಗಿದ ಹೂಗಳನ್ನು ಹಾಗೆ ಬಿಡುವುದು ಮಕ್ಕಳ ಬಟ್ಟೆಯನ್ನು ಮಸಿ ಬಟ್ಟೆಯಾಗಿ ಬಳಸಬಾರದು.