ಬೇವಿನ ಎಲೆ ಒಂದಿದ್ದರೆ ಸಾಕು, ಯಾವ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ
ಬೇವಿನ ಎಲೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಬೇವಿನ ಎಲೆ ಕೆಲವರಿಗೆ ಫ್ರೆಶ್ ಆಗಿ ಸಿಗುತ್ತದೆ ಒಂದು ವೇಳೆ ನಾವು ಮನೆಯಲ್ಲಿ ಹೆಚ್ಚಾಗಿ ತಂದು ಅದನ್ನು ಹಾಗೆ ಬಿಸಾಡುವ ಬದಲು ನಾವು ಅದನ್ನು ಒಣಗಿಸಿ ಇಟ್ಟುಕೊಳ್ಳಬಹುದು ನಮಗೆ ಬೇಕಾದ ಸಂದರ್ಭದಲ್ಲಿ ಅದನ್ನು ಬಳಸಿಕೊಳ್ಳಲು ನಮಗೆ ಸಹಾಯವಾಗುತ್ತದೆ ಕೆಲವರಿಗೆ ಬೇರೆ ಬೇರೆ ರೀತಿಯ ಇನ್ಫೆಕ್ಷನ್ ಗಳು ಪದೇಪದೇ ಆಗುತ್ತಿರುತ್ತದೆ ದೇಹದಲ್ಲಿ ನಂಜಿನ ಅಂಶ ಹೆಚ್ಚಾದಾಗ ಕೂಡ ಈ ರೀತಿ ಆಗುತ್ತದೆ ದೇಹದಲ್ಲಿ ನಂಜು ಹೆಚ್ಚಾಗಬಾರದು ಎಂದರೆ ಈ ಬೇವಿನ ಎಲೆಯನ್ನು ನಾವು ಬಳಸಬಹುದು ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಒಂದೆರಡು ಚಮಚ ಆಗುವಷ್ಟು ಆ ನೀರನ್ನು ಕುಡಿಯುವುದರಿಂದ ಬೇವಿನ ಎಲೆಯ ಕಷಾಯವನ್ನು ಕುಡಿಯುವುದರಿಂದ ಎಂತಹ ನಂಜು ಇದ್ದರೂ ಕೂಡ ಕಡಿಮೆಯಾಗುತ್ತದೆ ಹೊಟ್ಟೆಯಲ್ಲಿ
ಪದೇಪದೇ ಇನ್ಫೆಕ್ಷನ್ ಗಳು ಆಗುತ್ತಿದ್ದರೆ ಹೊಟ್ಟೆ ಹುಳದ ಸಮಸ್ಯೆಗಳು ಇರುತ್ತದೆ ಅಂತಹವರಿಗೆ ಕೂಡ ಈ ಬೇವಿನ ಎಲೆ ತುಂಬಾ ಒಳ್ಳೆಯದು ನೀರಿನಲ್ಲಿ ಕುದಿಸಿ ಒಂದೆರಡು ಚಮಚ ಆಗುವಷ್ಟು ಕುಡಿಯಬಹುದು ವಾರದಲ್ಲಿ ಒಂದು ಬಾರಿ ಕುಡಿದರೆ ಸಾಕಾಗುತ್ತದೆ ಈ ರೀತಿ ಮಾಡುವುದರಿಂದ ಹೊಟ್ಟೆಗೆ ಸಂಬಂಧಿಸಿದ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳೆಲ್ಲವನ್ನು ದೂರ ಇಡಬಹುದು ಇನ್ನು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದಕ್ಕೆ ದೇಹದಲ್ಲಿರುವ ಟ್ಯಾಕ್ಸಿನ್ ಹೊರಗೆ ಹಾಕಿ ದೇಹವನ್ನು ಡಿಟಾಕ್ಸ್ ಮಾಡುವುದಕ್ಕೆ ಇದೊಂದು ಬೆಸ್ಟ್ ಮನೆ ಮದ್ದು ಎಂದು ಹೇಳಬಹುದು ಬೇವಿನ ಎಲೆಯ ನೀರನ್ನು ಅಥವಾ ಕಷಾಯವನ್ನು ಮಾಡಿ ಕುಡಿಯುವುದರಿಂದ ದೇಹವನ್ನು ಡಿಟಾಕ್ಸ್ ಮಾಡುವುದಕ್ಕೆ
ತುಂಬಾ ಸಹಾಯವಾಗುತ್ತದೆ ಇದನ್ನು ನ್ಯಾಚುರಲ್ ಬ್ಲಡ್ ಪ್ಯೂರಿಫೈಯರ್ ಎಂದು ಹೇಳಬಹುದು ಈ ಬೇವಿನ ಎಲೆ ರಕ್ತಶುದ್ಧೀಕರಣದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ನೀರಿನಲ್ಲಿ ಕುದಿಸಿ ಒಂದು ವಾರ ಕ್ಕೆ ಒಮ್ಮೆಯಾದರೂ ಕುಡಿಯುವುದರಿಂದ ರಕ್ತಶುದ್ಧೀಕರಣಕ್ಕೆ ತುಂಬಾ ಸಹಕಾರಿ ಇನ್ನು ಚರ್ಮದಲ್ಲಿ ಅಲರ್ಜಿ ಆಗುತ್ತಿದ್ದರೆ ಇನ್ನು ಕೆಲವರಿಗೆ ಪ್ರೈವೇಟ್ ಜಾಗದಲ್ಲಿ ತುಂಬಾ ತುರಿಕೆ ಇರುತ್ತದೆ ಆದರೆ ಹೇಳಿಕೊಳ್ಳುವುದಕ್ಕೆ ತುಂಬಾ ಮುಜುಗರ ಆಗುತ್ತದೆ ಅಂತಹವರಿಗೆ ಕೂಡ ಇದು ತುಂಬಾ ಒಳ್ಳೆಯದು ಸ್ನಾನದ ನೀರಿಗೆ ಸ್ವಲ್ಪ ಬೇವಿನ ಎಲೆಗಳನ್ನು ಹಾಕಿಕೊಂಡು ಸ್ನಾನ ಮಾಡುವುದರಿಂದ ಕೂಡ ಅಲರ್ಜಿ,ಕಜ್ಜಿ,ತುರಿಕೆ ಎಲ್ಲವೂ ಕೂಡ ನಿವಾರಣೆಯಾಗುತ್ತದೆ
ಇನ್ನು ಬೇವಿನ ಎಲೆಗಳನ್ನು ಒಣಗಿಸಿ ಪೌಡರ್ ಮಾಡಿ ಇಟ್ಟುಕೊಂಡರೆ ನಮಗೆ ತುಂಬಾ ಒಳ್ಳೆಯದು ಎಂದು ಹೇಳಬಹುದು ಪದೇಪದೇ ಮೊಡವೆಗಳು ಆಗುತ್ತಿದ್ದರೆ ಬಂಗು ಸಮಸ್ಯೆ ಇದ್ದರೆ ಕೂಡ ಬೇವಿನ ಎಲೆಯ ಪೌಡರ್ ಅನ್ನು ಸ್ವಲ್ಪ ನೀರಿನಲ್ಲಿ ಮಿಶ್ರಣ ಮಾಡಿಕೊಂಡು ಪೇಸ್ಟ್ ರೀತಿ ಮಾಡಿ ಹಚ್ಚಿಕೊಳ್ಳಬಹುದು ಎಲ್ಲಿ ಮೊಡವೆಯಾಗಿದೆ ಬಂಗು, ಕಲೆ ಸಮಸ್ಯೆಗಳು ಇರುತ್ತದೆಯೋ ಅಲ್ಲಿಗೆ ಹಚ್ಚಿಕೊಂಡು ಸರಿಯಾಗಿ ಒಣಗಿದ ನಂತರ ತೊಳೆಯಬಹುದು ಇನ್ನು ಇದು ಕೂದಲಿನ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು ತಲೆಯಲ್ಲಿ ತುಂಬಾ ಡ್ಯಾಂಡ್ರಫ್ ಕೊಟ್ಟು ಆಗಬಾರದು ತಲೆಯಲ್ಲಿ ಹೇನು ಹುಳುಗಳು ಹೆಚ್ಚಾಗಿದ್ದರೆ ಬೇವಿನ ಎಲೆಯ ಪೌಡರ್ ಮಾಡಿಟ್ಟುಕೊಂಡು ಅದರ ಪೇಸ್ಟನ್ನು ಕೂದಲಿನ ಬುಡಕ್ಕೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ಸ್ನಾನ ಮಾಡುವುದರಿಂದ ಕೂಡ ತಲೆಯಲ್ಲಿ ಹೇನು ಮತ್ತು ಡ್ಯಾಂಡ್ರಫ್ ಕೂಡ ಕಡಿಮೆಯಾಗುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606