ಸ್ನೇಹಿತರೆ ಈ ಮಾಹಿತಿ ನೋಡಿದ ಮೇಲೆ ನಿಜವಾಗಿಯೂ ವಿಷ್ಣು ದೇವರ ದರ್ಶನದ ಹಾಗೆ ಅನುಭವ ಆಗುತ್ತೆ ನಾವು ಇವತ್ತು ಹೇಳಲು ಹೊರಟಿರುವುದು ವಿಷ್ಣು ಪಾದ ದೇವಸ್ಥಾನದ ಬಗ್ಗೆ ಭಾರತ ದೇಶದ ಪುರಾತನ ಮತ್ತು ಏಕೈಕ ವಿಷ್ಣು ಪಾದ ಹೊಂದಿರುವ ದೇವಸ್ಥಾನವಿದು. ಈ ವಿಷ್ಣು ಪಾದ ದೇವಸ್ಥಾನ ವಿಳಾಸ, ಭಾರತ ದೇಶದ ಬಿಹಾರ್ ರಾಜ್ಯದ ಗಯಾ ನಗರಕ್ಕೆ ಹೋಗಬೇಕು. ಗಯಾ ನಗರದಲ್ಲಿರುವ ಚೌರಿ ಎಂಬ ಪ್ರದೇಶದಲ್ಲಿ ಈ ವಿಷ್ಣು ಪಾದ ದೇವಸ್ಥಾನವಿದೆ.
ಸ್ನೇಹಿತರೇ ಗಯಾ ನಗರವನ್ನು ಭೋಗ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಗೌತಮ ಈ ಪ್ರದೇಶಕ್ಕೆ ಬಂದಾಗ ಜ್ಞಾನೋದಯವಾಗಿ ಬುದ್ಧ ಆಗಿ ಬದಲಾಗಿದ್ದಾರೆ ಎಂದು ಹೇಳಲಾಗಿದೆ. ಗೌತಮ ಬುದ್ಧ ಪುರಾವೆಗಳಲ್ಲು ಕೂಡ ಇದನ್ನೇ ಉಲ್ಲೇಖಿಸಲಾಗಿದೆ. ನಂತರ ಅಶೋಕ ಚಕ್ರವರ್ತಿ ಗೌತಮ ಬುದ್ಧ ಆಗಿರುವ ಜಾಗದಲ್ಲಿ ದೇವಸ್ಥಾನವನ್ನು ಕಟ್ಟಿಸುತ್ತಾನೆ. ಅಶೋಕ ಚಕ್ರವರ್ತಿ ಈ ಪ್ರದೇಶಕ್ಕೆ ಬಂದು ಹೋಗಿರುವ ಸಾಕಷ್ಟು ಕುರುಹುಗಳು ಇಂದಿಗೂ ಈ ದೇವಸ್ಥಾನದಲ್ಲಿ ನೋಡಬಹುದು.
ಮತ್ತೊಂದು ಕಡೆ 1700 ಇಸವಿಯ ಲ್ಲಿ ವಿಷ್ಣು ಪಾದಕ್ಕೆ ದೇವಸ್ಥಾನ ಕಟ್ಟಿಸಿದ್ದು ಮಾಲ್ವಾ ಸಾಮ್ರಾಜ್ಯದ ಮರಾಠ ರಾಣಿ ಅಹಲ್ಯಾಬಾಯಿ ಹೋಳ್ಕರ್ ಸ್ನೇಹಿತರೇ ಗಯಾ ನಗರದಲ್ಲಿರುವ ವಿಷ್ಣು ಪಾದ ದೇವಸ್ಥಾನ ಮತ್ತು ಭೋಗಯ್ಯ ಬುದ್ಧ ದೇವಸ್ಥಾನ ಎರಡು ಕೂಡ ಯುನೆಸ್ಕೋ ವರ್ಲ್ಡ್ ಹೆರಿಟೇಜ್ ಗೆ 2002 ರಲ್ಲಿ ಸೇರ್ಪಡೆಯಾಗಿದೆ ಗಯಾ ನಗರಕ್ಕೆ ಬರುವ ಪ್ರತಿಯೊಬ್ಬ ಪ್ರವಾಸಿಗರು ಮೊದಲಿಗೆ ವಿಷ್ಣು ದೇವರ ಪಾದದರ್ಶನ ಮಾಡಿಕೊಂಡು
ನಂತರ ಬುದ್ಧ ದೇವರ ದರ್ಶನಕ್ಕೆ ಹೋಗುತ್ತಾರೆ ಸಂಶೋಧಕರು ಹೇಳುವ ಪ್ರಕಾರ ವಿಷ್ಣು ದೇವರ ಪಾದ ಸುಮಾರು ಏಳು ರಿಂದ 9000 ವರ್ಷಗಳ ಹಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ