ದೇವರ ಸ್ವರೂಪಿಯಾದ ವೈಶಿಷ್ಟತೆಯನ್ನು ವೀಳ್ಯದೆಲೆಯ ಪೂಜೆಗೆ ಅತ್ಯಂತ ಶ್ರೇಷ್ಠ

Recent Posts

ದೇವರ ಸ್ವರೂಪಿಯಾದ ವೀಳ್ಯದೆಲೆಯ ವೈಶಿಷ್ಟತೆಯನ್ನು ವೀಳ್ಯೆದೆಲೆಯನ್ನು ಪೂಜೆಗೆ ಅತ್ಯಂತ ಶ್ರೇಷ್ಠ ಏಕೆ

ವೀಳ್ಯದೆಲೆಯನ್ನು ಲಕ್ಷ್ಮಿಯ ವಾಸಸ್ಥಾನ ವಿಧದಲ್ಲಿಯೂ ಲಕ್ಷ್ಮಿಗೆ ಸಮ ಎಂದು ಹೇಳಲಾಗುತ್ತದೆ ಆದ್ದರಿಂದ ವೀಳ್ಯದೆಲೆಯ ತುದಿಯಲ್ಲಿ ಲಕ್ಷ್ಮಿ ವಾಸವಾಗಿರುತ್ತಾರೆ ಬಲಭಾಗದಲ್ಲಿ ಬ್ರಹ್ಮದೇವ ಮಧ್ಯಭಾಗದಲ್ಲಿ ಸರಸ್ವತಿ ದೇವಿಯ ಇರುತ್ತಾರೆ ವಿಳ್ಳೆದೆಲೆ ಎಡಭಾಗದಲ್ಲಿ ಪಾರ್ವತಿದೇವಿ ವಿಳೆದೆಲೆಯ ಸಣ್ಣ ಗಂಟಿನಲ್ಲಿ ಮಹಾವಿಷ್ಣುವಿನ ವಾಸ ಇರುತ್ತಾರೆ ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರದೇವನು ವಾಸಮಾಡುತ್ತಾರೆ ಇನ್ನು ವೀಳ್ಯದೆಲೆಯ ಪ್ರತಿ ಮೂಲೆಗಳನ್ನು ಪರಮೇಶ್ವರನ ವಾಸ. ಮತ್ತು ಬೆಳ್ಳಿ ತಲೆಯ ತುದಿಯಲ್ಲಿ ಮೃತ್ಯುದೇವತೆಯ ಹೊಸ ಇರುತ್ತದೆ ಈ ಕಾರಣದಿಂದ ತಾಂಬೂಲವನ್ನು ಕೊಡುವ ಸಮಯದಲ್ಲಿ ವೀಳೆಯದೆಲೆಯ ತುದಿಯನ್ನು ಮುರಿದು ಕೊಡುವಂತಹ ಸಂಪ್ರದಾಯ ಇರುತ್ತದೆ

ವೀಳ್ಯದೆಲೆಯನ್ನು ಒಟ್ಟಿನಲ್ಲಿ ಆಹಾಕಾರ ದೇವತೆ ಮತ್ತು ದರಿದ್ರದೇವತೆ ಇರುತ್ತಾರೆ ಈ ಕಾರಣಕ್ಕೆ ವೀಳ್ಯದೆಲೆಯ ತೊಟ್ಟನ್ನು ಮೂಳೆ ಮುರಿಯುವ ಸಂಪ್ರದಾಯವಿದೆ ಇನ್ನು ವೀಳ್ಯದೆಲೆಯ ಮಧ್ಯಭಾಗದಲ್ಲಿ ಮನ್ಮಥನ ವಾಸ ಇರುತ್ತದೆ ಆದ್ದರಿಂದ ಚಿಗುರು ವೀಳ್ಯದೆಲೆ ಎಂದರೆ ತುಂಬಾ ಆಕರ್ಷಕವಾಗಿರುತ್ತದೆ ಮತ್ತು ಮದುವೆಯಾದವರು ವೀಳ್ಯದೆಲೆಯನ್ನು ಹಾಕಲೇಬೇಕು ಎನ್ನುವ ಸಂಪ್ರದಾಯ ಕೆಲವರಲ್ಲಿದೆ ವಿಳ್ಳೇದೆಲೆ ಯಲ್ಲಿ ಹೇರಳವಾದ ಔಷಧೀಯ ಗುಣಗಳು ಇದೆ ಇದು ಜೀರ್ಣಕಾರಿಯಾದ ಕೆಲಸ ಮಾಡುತ್ತದೆ ಇದು ಮನುಷ್ಯನ ಆರೋಗ್ಯಕ್ಕೆ ಮತ್ತು ಮನುಷ್ಯ ಸಂತೋಷವಾಗಿ ಇರಲು ಸಹಾಯ ಮಾಡುತ್ತದೆ

ಇದರಲ್ಲಿ ಎಲ್ಲಾ ದೇವತೆಗಳು ವಾಸಿಸುವುದರಿಂದ ತಾಂಬೂಲಕ್ಕೆ ವೀಳ್ಯದೆಲೆಯನ್ನು ಬಳಸಲು ತುಂಬಾ ಮಹತ್ವವಿದೆ ಮತ್ತು ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ರೀತಿ ಇಟ್ಟು ದೇವರಿಗೆ ನೈವೇದ್ಯವನ್ನು ಮಾಡುತ್ತಾರೆ ಮತ್ತೆ ಏನು ದೇವರ ಮನೆಯಲ್ಲಿಟ್ಟು ನಂತರ ಉಪಯೋಗಿಸಬೇಕು ಮತ್ತು ಮಂಗಳವಾರ ಮತ್ತು ಶುಕ್ರವಾರ ಯಾವುದೇ ಕಾರಣಕ್ಕೂ ಬೆಳ್ಳಿಗಳನ್ನು ಮನೆಯಿಂದ ಬಿಸಾಡಬಾರದು ಏಕೆಂದರೆ ವಿಳೆದೆಲೆಯ ಲಕ್ಷ್ಮಿಯ ಸಮಾನವಾಗಿರುತ್ತದೆ ಈ ಕಾರಣದಿಂದ ಇದನ್ನು ಹೊರಗಡೆ ಬಿಸಾಡಬಾರದು ಎಂದು ಹೇಳುತ್ತಾರೆ ಹಸಿರು ಆಗಿ ಹಸ್ತದ ಆಕಾರದಲ್ಲಿರುವ ಎಳೆಯ ವಿಲೇದೆಲೆ ನೈವೇದ್ಯವನ್ನು ಮಾಡಬೇಕು ಮತ್ತು ಇದನ್ನೇ ತಾಂಬೂಲವಾಗಿ ಬಳಸಬೇಕು ಒಣಗಿದ ವೀಳೆಯದೆಲೆಯನ್ನು ಯಾವುದೇ ಕಾರಣಕ್ಕೂ ಯಾರಿಗೂ ನೀವು ಕೊಡಬಾರದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *