ಮಕರ ರಾಶಿಗೆ ಫೆಬ್ರವರಿ ತಿಂಗಳ ನಿಖರ ಭವಿಷ್ಯ

Recent Posts

ಮಕರ ರಾಶಿಗೆ ಫೆಬ್ರವರಿ ತಿಂಗಳ ನಿಖರ ಭವಿಷ್ಯ

ನಮಸ್ಕಾರ ಸ್ನೇಹಿತರೇ ಮಕರ ರಾಶಿಗೆ ಫೆಬ್ರವರಿ ತಿಂಗಳು ಅದೃಷ್ಟದ ತಿಂಗಳು ಅಂತ ಹೇಳ್ಬಹುದು ಮಕರ ರಾಶಿಯವರು ಎಷ್ಟು ಕಷ್ಟವನ್ನು ಪಡುತ್ತಾರೆ ಅಷ್ಟೇ ಹಿತಶತ್ರುಗಳು ಅವರ ಸುತ್ತಮುತ್ತ ಇರ್ತಾರೆ ಈ ತಿಂಗಳು ಅಂದರೆ ಫೆಬ್ರವರಿ ತಿಂಗಳು ಮತ್ತೊಬ್ಬರಿಗೋಸ್ಕರ ಮಾಡುವ ಖರ್ಚನ್ನು ಕಡಿಮೆ ಮಾಡಿಕೊಳ್ಳಬೇಕು ರಾಶಿಯಲ್ಲಿಯೇ ಶನಿ ಇರುವುದರಿಂದ ನೀವು ಏನಾದರೂ 1ನಿರ್ಣಯವನ್ನು ತೆಗೆದುಕೊಂಡರೆ ಆ ಕೆಲಸ ಮುಗಿಯುವ ತನಕ ಅದರ ಮೇಲಿನ ಆಸಕ್ತಿ ಹಾಗೂ ಗುರಿ ಎನ್ನುವುದು ಕಡಿಮೆಯಾಗುವುದಿಲ್ಲ ಸಂಪೂರ್ಣವಾದಂತಹ ವಿಜಯವನ್ನು ನೀವು ಈ ತಿಂಗಳು ಸಾಧಿಸಲಿದ್ದೀರಿ ಪ್ರತೀ ಕೆಲಸವನ್ನ ಮಾಡಿ ಮುಗಿಸುತ್ತೀರಾ ಅದು ಉದ್ಯೋಗದಲ್ಲಿ ಆಗಿರಬಹುದು ಅಥವಾ ಮನೆ ವಿಚಾರದಲ್ಲಿ ಆಗಿರಬಹುದು ಸ್ವಂತ ವ್ಯಾಪಾರ ಸ್ವಂತ ಆಲೋಚನೆಗಳು ಆಗಿರ್ಬೋದು ಶನೇಶ್ವರನ 1ಶುಭ ದೃಷ್ಟಿ ಅನ್ನುವುದು ಈ ತಿಂಗಳು ಮಕರ ರಾಶಿಯವರಿಗೆ ಲಭಿಸಿ ಅಧಿಕ ವಾದಂತಹ ಧನಾಗಮನ ಆಗುತ್ತೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಅರ್ಧಾಷ್ಟಮ ಕುಜ ಇರುವುದರಿಂದ ಪಿಂಕಿ ವಾಹನ ಕಬ್ಬಿಣದ ಚೂಪಾದ ವಸ್ತುಗಳಿಂದ ಆದಷ್ಟು ದೂರವಿದ್ದರೆ ಒಳ್ಳೆಯದು ಈ 1ವಿಚಾರಗಳಲ್ಲಿ ಬಹಳ ಜಾಗ್ರತೆಯಿಂದ ವಹಿಸಬೇಕಾಗುತ್ತೆ ವಿವಾಹದ ವಿಚಾರದಲ್ಲಿ ಕೆಲವು ಸಮಸ್ಯೆಗಳು ಎದುರಾಗುವುದು ಪಂಚಮ ಸ್ಥಾನದಲ್ಲಿ ರಾಹುವಿನ 1 ಸಂಚಾರ ಇರುವುದರಿಂದ ಆರೋಗ್ಯದ ಕಡೆಗೆ ತಪ್ಪದೇ ಹೆಚ್ಚು ಗಮನವನ್ನು ಈ ತಿಂಗಳು ನೀಡಬೇಕು ಬ್ಯಾಂಕ್ ಲೇವಾದೇವಿ ವ್ಯವಹಾರಗಳ ಮಾಡ್ಬೇಕಾದ್ರೆ ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ ದುಡ್ಡು ಎನ್ನುವುದು ಕರ್ಪೂರದಂತೆ ಖರ್ಚಾಗುತ್ತೆ ಈ ತಿಂಗಳು ಅಷ್ಟಮ ಸ್ಥಾನದಲ್ಲಿ ಶುಕ್ರನು ಶತ್ರುಸ್ಥಾನದಲ್ಲಿ ಇರೋದ್ರಿಂದ ಗಂಡ ಹೆಂಡತಿ ನಡುವೆ ಕಲಹಗಳು ನಾನು ನನ್ನದು ಎಂಬುದು ಬರುತ್ತೆ ಇದು ನನ್ನ ದುಡ್ಡು ಇದು ನನ್ನ ವಸ್ತು ಎಂಬ ಮಾತುಗಳು ಗಂಡ ಹೆಂಡತಿ ನಡುವೆ ಬಂದು ಹೋಗುತ್ತದೆ.ಇನ್ನೂ ಸೂರ್ಯನ ಸಂಚಾರ ಇರುವುದರಿಂದ ಇದು ಮಾಡಿರತಕ್ಕಂತಹ ತಪ್ಪುಗಳನ್ನು ಸರಿಮಾಡಿ ಈ ತಿಂಗಳು ಅವಕಾಶಗಳು ಹೆಚ್ಚಾಗಿ ನುಗ್ಗಿ ಸಿಗುತ್ತೆ ನೀವು ಏನಾದರೂ ತಪ್ಪನ್ನ ಮಾಡಿದ್ರೆ ಆ ತಪ್ಪಿಗೆ ಪ್ರಾಯಶ್ಚಿತ್ತ ಆ ತಪ್ಪನ್ನ ಸರಿ ಮಾಡ್ಕೊಳಕ್ಕೆ ದೇವರ ಕಡೆಯಿಂದ ಅವಕಾಶ ಈ ತಿಂಗಳು ಹೆಚ್ಚಾಗಿ ಪ್ರಾಪ್ತಿಯಾಗುತ್ತದೆ

ಇನ್ನು ರಾಜಸ್ಥಾನದಲ್ಲಿ ವಿಚಾರ ಇರೋದ್ರಿಂದ ವೃತ್ತಿ ವ್ಯಾಪಾರ ಉದ್ಯೋಗ ರಂಗದಲ್ಲಿ ಉದ್ಯೋಗದ ವಿಚಾರದಲ್ಲಿ ವಿಶೇಷವಾದಂತಹ ಮೈಲಿಗಲ್ಲನ್ನ ಈ ತಿಂಗಳು ನೀವು ಸಾಧಿಸಲಿದ್ದೀರಿ

ಮಕರ ರಾಶಿಯವರಿಗೆ ಎಲ್ಲಾ ರಂಗದ ಎಲ್ಲಾ ಕ್ಷೇತ್ರದಲ್ಲೂ ವಿಶೇಷವಾದಂತಹ ದೈವಬಲ ಪ್ರಾಪ್ತಿ ಆಗಿ ಯಶಸ್ಸು ಪ್ರಾಪ್ತಿಯಾಗುತ್ತದೆ.ಗೋಸ್ಕರ ಹೆಚ್ಚು ದುಡ್ಡನ್ನ ಈ ತಿಂಗಳು ವಿನಿಯೋಗ ವೃತ್ತಿ ಮಕ್ಕಳ ಭವಿಷ್ಯಕ್ಕೋಸ್ಕರ ತಂದೆ ತಾಯಿ ಸಂಬಂಧಿಕರು ಮನೆಯಲ್ಲಿ ಮಡದಿ ಯಾಗಿರುವುದು ಇವುಗಳ ಸಲಹೆಯನ್ನು ನೀವು ಪಡ್ಕೊಂಡು ಮುನ್ನೆಡೆದರೆ ಈ ತಿಂಗಳು ಅತ್ಯಂತ ಶುಭ ಎಂದು ಹೇಳಬಹುದು.ನೀವು ಈ ತಿಂಗಳು ಯಾವ ಕೆಲಸವನ್ನು ಮಾಡ್ಲೇ ಬೇಕು ಅನ್ನೋದಾದ್ರೆ ಬಿಳಿ ಎಕ್ಕದ ಗಿಡಕ್ಕೆ ಪೂಜೆ ಮಾಡುತ್ತ ಬರಬೇಕು ಈ ತಿಂಗಳು ಮಿಶ್ರಫಲ ಗಳು ಹೆಚ್ಚಾಗಿ ದೊರೆಯುತ್ತದೆ ನಿಮ್ಗೆ ರಾಮ ನಾಮ ಜಪವನ್ನು ಮಾಡಿದರೆ ಮಕರ ರಾಶಿಯವರಿಗೆ ಅತ್ಯಂತ ಶುಭ ಎಂದೇ ಹೇಳಬಹುದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *