2022 ಫೆಬ್ರವರಿ 1ನೇ ತಾರೀಖಿನಿಂದ ಈ ರಾಶಿಯವರಿಗೆ ವೆಂಕಟೇಶ್ವರಸ್ವಾಮಿ ಕೃಪೆಯಿಂದ ಶುಕ್ರದೆಸೆ

Recent Posts

2022 ಫೆಬ್ರವರಿ 1ನೇ ತಾರೀಖಿನಿಂದ ಈ ರಾಶಿಯವರಿಗೆ ವೆಂಕಟೇಶ್ವರಸ್ವಾಮಿ ಕೃಪೆಯಿಂದ ಶುಕ್ರದೆಸೆ

ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಫೆಬ್ರವರಿ 1 2022ರಿಂದ ಈ ಐದು ರಾಶಿಯವರಿಗೆ ಗುರುಬಲ ಆರಂಭವಾಗಲಿದ್ದು, ಈ ರಾಶಿಯವರು ಸಂಪೂರ್ಣವಾಗಿ ಶುಕ್ರದೆಸೆ ಯನ್ನು ಪಡೆಯಲಿದ್ದಾರೆ

ಜೀವನವನ್ನು ಯಶಸ್ಸು ಮಾಡಿಕೊಳ್ಳಲಿದ್ದಾರೆ ವೆಂಕಟೇಶ್ವರ ಸ್ವಾಮಿ ಆಶೀರ್ವಾದ ಇವರಿಗೆ ಸಿಗಲಿದೆ ಹಾಗಾದರೆ 2022 ಫೆಬ್ರವರಿ 1ರಿಂದ ಗುರುಬಲ ಪಡೆದು ಶುಕ್ರದೆಸೆ ಪಡೆಯುತ್ತಿರುವ ರಾಶಿಗಳು ಯಾವುವು ?ಎಂದು ನೋಡೋಣ ಬನ್ನಿ

ಈ ಐದು ರಾಶಿಯವರಿಗೆ ಗುರುವಿನ ಆಶೀರ್ವಾದ ಸಿಕ್ಕಿದ್ದು ಈ ರಾಶಿಯವರು ಜೀವನದಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ , ಮತ್ತು ಈ ರಾಶಿಯವರು ಫೆಬ್ರವರಿ ಒಂದರಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಅದರಲ್ಲಿ ಯಶಸ್ಸು ಎನ್ನುವುದು ಇವರದ್ದು ಆಗಲಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಈ ರಾಶಿಯವರು ಮಾಡುವ ವೃತ್ತಿಯಲ್ಲಿ ಕನಸುಗಳನ್ನು ನನಸು ಮಾಡಿಕೊಳ್ಳಲಿದ್ದಾರೆ, ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಹಣದ ವಿಷಯದಲ್ಲಿ ನೀವು ಯಾವತ್ತೂ ಸೋಲುವುದಿಲ್ಲ ಮತ್ತು ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮವಾದ ಲಾಭ ಎನ್ನುವುದು ನಿಮ್ಮದಾಗಲಿದೆ. ಹೊಸ ವ್ಯವಹಾರವನ್ನು ಆರಂಭ ಮಾಡುವವರಿಗೆ 2022 ಎನ್ನುವುದು ಬಹಳ ಒಳ್ಳೆಯ ವರ್ಷ ಎಂದೇ ಹೇಳಬಹುದು

ಈ ವರ್ಷದಲ್ಲಿ ನೀವು ದೂರ ಪ್ರಯಾಣವನ್ನು ಬಹಳ ಹೆಚ್ಚಾಗಿ ಮಾಡಲಿದ್ದು, ದೂರ ಪ್ರಯಾಣ ಈ ರಾಶಿಯವರಿಗೆ ಬಹಳ ಲಾಭವನ್ನು ತಂದು ಕೊಡಲಿದೆ ಮನೆಯಲ್ಲಿ ಈ ವರ್ಷ ಕೆಲವು ಶುಭಕಾರ್ಯ ನಡೆಯಲಿದ್ದು ಮನೆಯಲ್ಲಿ ಸದಾ ಸಂತೋಷ ನೆಲೆಸಲಿದೆ

ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ ಉತ್ತಮ ವರ ಅಥವಾ ವಧು ಬಂದರೆ ಮದುವೆ ಮಾಡುವುದು ಸೂಕ್ತ.
ಆರೋಗ್ಯ ವಿಚಾರದಲ್ಲಿ ಈ ರಾಶಿಯವರು ನಿರ್ಲಕ್ಷ್ಯ ಮಾಡಲಿದ್ದು ಒಟ್ಟಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇದೆ ಎಚ್ಚರವಾಗಿರಿ ಮತ್ತು ಸಾಲದ ವ್ಯವಹಾರ ಮಾಡುವಲ್ಲಿ ಎಚ್ಚರವಿರಲಿ, ದಿನದಲ್ಲಿ ಐದು ನಿಮಿಷ ವೆಂಕಟೇಶ್ವರ ಸ್ವಾಮಿಯ ಧ್ಯಾನವನ್ನು ಮಾಡಬೇಕು ಮತ್ತು ಆದಷ್ಟು ಬಡವರಿಗೆ ಸಹಾಯ ಮಾಡಬೇಕು ಶೇರು ಮಾರುಕಟ್ಟೆ ನಿಮಗೆ ಹಣವನ್ನು ಗಳಿಸಲು ಉತ್ತಮವಾದ ವೇದಿಕೆ

ಸಂಸಾರದ ಸುಖವನ್ನು ಅನುಭವಿಸಲಿದ್ದೀರಿ ಮತ್ತು ಪ್ರೇಮಿಗಳಿಗೆ 2022 ಬಹಳ ಒಳ್ಳೆಯ ವರ್ಷವಾಗಿದೆ ಇನ್ನು 2022 ಫೆಬ್ರವರಿ 1 ರಿಂದ ಈ ರಾಶಿಯವರಿಗೆ ನಿಜವಾದ ಶುಕ್ರದೇಶೆ ಎಂದೇ ಹೇಳಬಹುದು ವೆಂಕಟೇಶ್ವರ ಸ್ವಾಮಿ ಆಶೀರ್ವಾದದಿಂದ ಬಹಳ ಯಶಸ್ಸನ್ನು ಸಾಧಿಸಲಿರುವ ರಾಶಿಗಳು ಯಾವುವೆಂದರೆ:-
ಮಿಥುನ ರಾಶಿ, ಕಟಕ ರಾಶಿ ,ವೃಶ್ಚಿಕ ರಾಶಿ ,ಕುಂಭ ರಾಶಿ ಮತ್ತು ಮೀನ ರಾಶಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *