ಅಳಲೆಕಾಯಿನಿಂದ ತಲೆ ಹೊಟ್ಟು ನಿವಾರಣೆ

ಅಳಲೆಕಾಯಿನಿಂದ ತಲೆ ಹೊಟ್ಟು ನಿವಾರಣೆ

ಸ್ನೇಹಿತರೆ ಆಯುರ್ವೇದ ಗಿಡಮೂಲಿಕೆ ನಿಮ್ಮ ಡ್ಯಾಂಡ್ರಫ್ ಅನ್ನ ಕಡಿಮೆ ಮಾಡುವುದರಲ್ಲಿ ಖಂಡಿತ ಸಹಕಾರಿ ಆಗುತ್ತೆ ಯಾಕೆ ಇಷ್ಟು ಗ್ಯಾರಂಟಿಯಿಂದ ತಿಳಿಸುತ್ತಿದ್ದೇವೆ ಎಂದರೆ ಈ ಆಯುರ್ವೇದಿಕ್ ಔಷಧಿಯನ್ನ ಆಯುರ್ವೇದದಲ್ಲಿ ಒಂದು ಮದರ್ ಮೆಡಿಸನ್ ಅಂತ ಹೇಳುತ್ತಾರೆ ಅಥವಾ ಕಿಂಗ್ ಆಫ್ ಮೆಡಿಸನ್ ಅಂತಾನೆ ಹೇಳುತ್ತಾರೆ ಅದು ಯಾವುದು ಅಂತ ಕೇಳ್ತಾ ಇದ್ದೀರಾ ಅದೇ ಅಳಲೆಕಾಯಿ. ಅಳಲೆಕಾಯಿ ನಮ್ಮ ಕೂದಲಿಗೆ ಹೇಗೆ ಉಪಯೋಗಕಾರಿ ಎಂದು ತಿಳಿದುಕೊಳ್ಳೋಣ. ಕೆಲವರಿಗೆ ಈ ಡ್ಯಾಂಡ್ರಫ್ ಸಮಸ್ಯೆ ಅಥವಾ ಈ ಹೊಟ್ಟಿನ ಸಮಸ್ಯೆ ಹೆಚ್ಚಾಗಿರುತ್ತದೆ ಅದು ಅವರ ಜೀವನಶೈಲಿಯ ಮೇಲೇನೆ ಪರಿಣಾಮ ಬೀರುತ್ತಾ ಇರುತ್ತೆ ಡ್ಯಾಂಡ್ರಫ್ ಸಮಸ್ಯೆಯನ್ನು ನಾವು ಗಂಭೀರ ಅಂತ ಏಕೆ ಹೇಳ್ತಾ ಇದ್ದೀವಿ ಎಂದರೆ ಡ್ಯಾಂಡ್ರಫ್ ನಿಂದ ಅಥವಾ ಹೊಟ್ಟಿನಿಂದಾಗಿ ತಲೆಯಲ್ಲಿ ಗಾಯ ಕಾಣಿಸಿಕೊಳ್ಳುತ್ತದೆ

ಇನ್ನು ಡ್ಯಾಂಡ್ರಫ್ ಸಮಸ್ಯೆಯಿಂದ ಕೂದಲಿನ ಆರೋಗ್ಯ ಹಾಳಾಗುವುದು ಖಂಡಿತಾ ಡ್ಯಾಂಡ್ರಫ್ ಆದಾಗ ತಲೆಯಲ್ಲಿ ತುರಿಕೆ ತಲೆಯಲ್ಲಿ ಗಾಯ ಹಾಗೆ ಹೇರ್ ಫಾಲಿಂಗ್ ದೊಡ್ಡ ಕಾರಣವಾಗಿರುತ್ತದೆ ಅದೇನೇ ಆಗಿರಲಿ ಸ್ನೇಹಿತರೆ ಆಯುರ್ವೇದದಲ್ಲಿ ಹಲವು ರೀತಿಯ ಗಿಡಮೂಲಿಕೆಗಳು ಇವೆ ಆದರೆ ಅವುಗಳ ಬಗ್ಗೆ ನಮಗೆ ಗೊತ್ತಿಲ್ಲ ಅಷ್ಟೇ ಅದರಲ್ಲಿ ಒಂದು ಈ ಅಳಲೆಕಾಯಿ ಅಳಲೆ ಕಾಯಿ ನಿಮಗೆ ಆಯುರ್ವೇದಿಕ್ ಅಂಗಡಿಯಲ್ಲಿ ನಿಮಗೆ ಈಸಿಯಾಗಿ ಸಿಗುತ್ತದೆ ಎಲ್ಲಾ ಕಡೆಯೂ ಇದು ಸಿಗುತ್ತದೆ ಅಳಲೇಕಾಯಿಯನ್ನ ನೀವು ಹೇಗೆ ಡ್ಯಾಂಡ್ರಫ್ ಕಡಿಮೆ ಮಾಡಿಕೊಳ್ಳುವುದಕ್ಕೆ ಬಳಸಿಕೊಳ್ಳಬಹುದು ಎಂದರೆ

ನಿಮ್ಮ ತಲೆಗೆ ಅಥವಾ ನಿಮ್ಮ ಕೂದಲಿಗೆ ಬೇಕಾಗುವಷ್ಟು ಈ ಪೌಡರ್ ಅನ್ನ ಸಮ ಪ್ರಮಾಣದಲ್ಲಿ ಮೊಸರಿನ ಜೊತೆಗೆ ಮಿಕ್ಸ್ ಮಾಡಿ ಹಚ್ಚಿಕೊಳ್ಳಬಹುದು ಅಥವಾ ಇದೊಂದು ಹೇರ್ ಪ್ಯಾಕ್ ಅಂತ ಹೇಳಬಹುದು ಹಾಗೆ ತೆಂಗಿನ ಎಣ್ಣೆ ಹರಳೆಣ್ಣೆ ಅಥವಾ ಯಾವುದೇ ಎಣ್ಣೆ ನೀವು ತಲೆಗೆ ಬಳಸ್ತಿರಬಹುದು ಅಥವಾ ಬೇರೆ ಎಣ್ಣೆ ಸಹ ನೀವು ಬಳಸುತ್ತಿರಬಹುದು ಆ ಎಣ್ಣೆ ಜೊತೆಗೆ ಹಳಲೇ ಪೌಡರನ್ನು ಮಿಕ್ಸ್ ಮಾಡಿಕೊಳ್ಳಿ. ಈ ಹಳಲೇ ಪೌಡರ್ ಮಿಕ್ಸ್ ಆಗಿರುವ ಎಣ್ಣೆಯನ್ನ ತಲೆಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ ಈ ರೀತಿಯಲ್ಲಿ ನೀವು ಹಳಲೇ ಕಾಯಿಯ ಪೌಡರ್ ಅನ್ನು ಒಂದು ಹೇರ್ ಪ್ಯಾಕ್ ತರ ಯೂಸ್ ಮಾಡಿಕೊಳ್ಳಬಹುದು ಹಾಗೆ ನಿಮ್ಮ ಕೂದಲಿಗೆ ಹಚ್ಚುವ ಎಣ್ಣೆಯ ಜೊತೆಗೆ ಮಿಕ್ಸ್ ಮಾಡಿಯೂ ಹಚ್ಚಿಕೊಳ್ಳಬಹುದು

ನಿಮಗೆ ಗೊತ್ತಿರಬಹುದು ಹಳಲೇ ಕಾಯಿಯಲ್ಲಿ ಎಚ್ಚೆತ್ತವಾಗಿ ವಿಟಮಿನ್. ಸಿ. ಇದೆ, ಅಷ್ಟೇ ಅಲ್ಲ ಐರನ್ ಮ್ಯಾಕ್ನಿಸ್, ಸೆಲೋನಿಯಂ, ಕಾರ್ಪೋಸ್, ಈ ಎಲ್ಲಾ ಪ್ರಮುಖ ಪೋಷಕಾಂಶಗಳು ನಮ್ಮ ನೆತ್ತಿಯನ್ನು ನರೀಶ್ ಮಾಡುತ್ತದೆ ಅಳಲೇಕಾಯಿಯಲ್ಲಿ ಆಂಟಿ ಬ್ಯಾಟಲ್ ಪ್ರಾಪರ್ಟಿಸಿದೆ ಡ್ಯಾಂಡ್ರಫ್ ಒಂದು ಬ್ಯಾಕ್ಟೀರಿಯಲ್ ಪ್ರಾಬ್ಲಮ್ ಈ ಸಮಸ್ಯೆಯನ್ನು ಈಸಿಯಾಗಿ ದೂರ ಮಾಡುವುದಕ್ಕೆ ಅಳಲೇಕಾಯಿ ಪೌಡರ್ ನಮಗೆ ಹೆಲ್ಪ್ ಫುಲ್ ಆಗಿ ಇರುತ್ತದೆ

ಹಳಳೇಕಾಯಿ ಇರುವ ಈ ಆಂಟಿ ಬ್ಯಾಕ್ಟೀರಿಯಲ್ ಗುಣಗಳೇ ಡ್ಯಾಂಡ್ರಫ್ ಅಂತಹ ಬ್ಯಾಕ್ಟೀರಿಯಲ್ ಸಮಸ್ಯೆಯನ್ನ ಕಡಿಮೆ ಮಾಡುತ್ತದೆ ಪ್ರಯತ್ನ ಮಾಡಿ ಸ್ನೇಹಿತರೆ ವಾರದಲ್ಲಿ ಒಂದು ಒಂದು ಸಲ ಹಳಲೆಕಾಯಿ ಪೌಡರನ್ನು ಹೇರ್ ಪ್ಯಾಕ್ ಆಗಿ ಮಾಡಿಕೊಳ್ಳಿ ಹಾಗೆ ನೀವು ನಿಮ್ಮ ಕೂದಲಿಗೆ ಬಳಸುವ ಎಣ್ಣೆಯ ಜೊತೆಗೆ ಅರಳ್ ಪೌಡರ್ ಮಿಕ್ಸ್ ಮಾಡಿ ಇಟ್ಟುಕೊಳ್ಳಿ ವಾರದಲ್ಲಿ ಒಂದು ಸಲ ಹೇರ್ ಪ್ಯಾಕ್ ಒಂದೆರಡು ಸಲ ಹಳಲೇ ಕಾಯಿ ಮಿಸ್ರಿತಾ ಎಣ್ಣೆಯಿಂದ ಮಸಾಜ್ ಮಾಡ್ಕೋತಾ ಇರಿ ಕಂಡಿತ ನಿಮಗೆ ಒಳ್ಳೆಯ ರಿಸಲ್ಟ್ ಸಿಗುತ್ತೆ

ಇದನ್ನ ನೀವು ಕಮ್ಮಿ ಅಂದರು ಒಂದು ಮೂರು ತಿಂಗಳು ಮಾಡಲೇಬೇಕು ಹಾಗೆ ಕೆಲವರಿಗೆ ಮೊಸರು ಹಚ್ಚುವುದರಿಂದ ಸೀತಾ ಆಗುತ್ತೆ ಅಥವಾ ಬೇರೆ ರೀತಿಯ ಸೈಡ್ ಎಫೆಕ್ಟ್ ಗಳು ಕಾಣಿಸಿಕೊಳ್ಳಬಹುದು ಅಂತವರು ಈ ಹಳಲೆಕಾಯಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುತ್ತಾ ಇರಿ ಯಾರಿಗೆ ಮೊಸರು ಸೂಟ್ ಆಗುತ್ತೋ ಅಂತವರು ಹೇರ್ ಪ್ಯಾಕ್ ಸಹ ಫಾಲೋ ಮಾಡಿ ತಿಳ್ಕೊಂಡಲ್ಲ ಸ್ನೇಹಿತರೆ ನಮ್ಮ ಕೂದಲಿನ ಹೆಲ್ತ್ ಅನ್ನ ಹೇಗೆ ಇಂಪ್ರೂ ಮಾಡುವುದಕ್ಕೆ ಅರಳು ಹೇಗೆಲ್ಲಾ ಯೂಸ್ ಮಾಡಿಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.