ಅಶ್ವಗಂಧದಿಂದ ನಿಮ್ಮ ಗುಪ್ತ ಸಮಸ್ಯೆಗಳನ್ನು ಶಾಶ್ವತವಾಗಿ ನಿವಾರಣೆ ಮಾಡಿಕೊಳ್ಳಿ

Recent Posts

ಅಶ್ವಗಂಧದಿಂದ ನಿಮ್ಮ ಗುಪ್ತ ಸಮಸ್ಯೆಗಳನ್ನು ಶಾಶ್ವತವಾಗಿ ನಿವಾರಣೆ ಮಾಡಿಕೊಳ್ಳಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಯುವಕರೇ ಅಶ್ವಗಂಧದಿಂದ ನಿಮ್ಮ ಗುಪ್ತ ಸಮಸ್ಯೆಗಳನ್ನು ಶಾಶ್ವತವಾಗಿ ನಿವಾರಣೆ ಮಾಡಿಕೊಳ್ಳಿರಿ…! ಅಶ್ವಗಂಧದಲ್ಲಿ ಆರೋಗ್ಯಕರ ಗುಣಗಳ ಜೊತೆಗೆ ಸೌಂದರ್ಯವರ್ಧಕ ಪ್ರಯೋಜನಗಳನ್ನು ಕೂಡ ಹೊಂದಿದೆ ಇಂದಿನ ಲೇಖನದಲ್ಲಿ ಅಶ್ವಗಂಧ ಯಾವುದಕ್ಕೆಲ್ಲ ಉತ್ತಮ ಮದ್ದಿನ ರೂಪದಲ್ಲಿ ಪ್ರಯೋಜನಕಾರಿ ಎಂದು ತಿಳಿಸಿಕೊಡಲಾಗುತ್ತದೆ ಈ ಅಶ್ವಗಂಧದ ರೋಚಕಕರವಾದ ಸಂಗತಿಯನ್ನು ಪೂರ್ತಿಯಾಗಿ ಓದಿ, ಅಶ್ವಗಂಧ ಎಂಬುದು ಒಂದು ಔಷಧೀಯ ಗಿಡ ಹಿರಿಯರಿಂದ ಹಿರೇಮದ್ದು ಎಂದು ಕರೆಸಿಕೊಳ್ಳುವ ಈ ಸಸ್ಯ ಪುರಾತನಕಾಲದಿಂದಲೂ ಆಯುರ್ವೇದದಲ್ಲಿ ಹೆಚ್ಚಾಗಿ ಉಪಯೋಗ ಮಾಡುವ ಒಂದು ಔಷಧೀಯ ಗಿಡವಾಗಿದೆ ಮನುಕುಲಕ್ಕೆ ಅದ್ಭುತವಾದ ಗಿಡಮೂಲಿಕೆಯಾಗಿ ಪ್ರಕೃತಿಯ ಒಂದು ಉಡುಗೊರೆ ಎಂದು ಪರಿಗಣಿಸಲಾಗಿದೆ ಈಗಲೂ ಅನೇಕ ಔಷಧಿಗಳಲ್ಲಿ ಅಶ್ವಗಂಧವನ್ನು ಬಳಕೆ ಮಾಡುತ್ತಿದ್ದಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಈ ಸಸ್ಯದ ಬೇರಿನಿಂದ ಕೈ ಹುಜ್ಜಿದರೆ ಕೈ ಎಲ್ಲಾ ಕುದುರೆಯ ಮೂತ್ರದಂತಹ ವಾಸನೆ ಬರುತ್ತದೆ ಮತ್ತು ಇದರ ಬೇರನ್ನು ಸ್ವಚ್ಛಗೊಳಿಸಿ ಚೆನ್ನಾಗಿ ಪುಡಿಮಾಡಿ ಸೇವನೆ ಮಾಡುವುದರಿಂದ ಅಶ್ವದಂತೆ ಶಕ್ತಿ, ಬಲ, ಉತ್ಸಾಹ ಬರುತ್ತದೆ ಆದ್ದರಿಂದ ಇದಕ್ಕೆ ಅಶ್ವಗಂಧ ಎಂಬ ನಮಗೂ ಬಂದಿದೆ ಇನ್ನು ಈ ಗಿಡದ ಪ್ರಮುಖ ಉಪಯೋಗ ನೋಡುವುದಾದರೆ ಈ ಗಿಡಮೂಲಿಕೆಯಿಂದ ಲೈಂಗಿಕ ನಿರಾಸಕ್ತಿಯನ್ನು ಹೋಗಿಸಲು ಸಹಾಯ ಮಾಡುತ್ತದೆ ಇನ್ನು ಇದನ್ನು ಹೇಗೆ ಬಳಸಬೇಕು ? ಮತ್ತು ಈ ಅಶ್ವಗಂಧ ಎಲ್ಲಿ ಸಿಗುತ್ತದೆ ಎಂದು ತಿಳಿಯೋಣ ಬನ್ನಿ

ಮಾರುಕಟ್ಟೆಯಲ್ಲಿರುವ ಎಲ್ಲಾ ಆಯುರ್ವೇದ ಅಂಗಡಿಗಳಲ್ಲಿ ಈ ಅಶ್ವಗಂಧ ಸಿಗುತ್ತದೆ ಅಥವಾ ಇದನ್ನು ಅಮೆಜಾನ್ನಲ್ಲಿ ಕೂಡ ತೆಗೆದುಕೊಳ್ಳಬಹುದು ಅಶ್ವಗಂಧವನ್ನು ಹೇಗೆ ಬಳಸಬೇಕೆಂದರೆ :- ಅಶ್ವಗಂಧ ಪುಡಿಯನ್ನು ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಒಂದರಿಂದ ಎರಡು ಚಮಚ ಪುಡಿಯನ್ನು ಒಂದು ಲೋಟ ನೀರು ಅಥವಾ ಹಾಲಿನಲ್ಲಿ ಒಂದಿಷ್ಟು ಜೇನುತುಪ್ಪವನ್ನು ಸೇರಿಸಿ ಕುಡಿಯಬಹುದು ಅಥವಾ ಅರ್ಧ ಚಮಚ ಆಶ್ವಗಂಧದ ಪುಡಿ ಮತ್ತು ಅರ್ಧ ಚಮಚ ಸಕ್ಕರೆ ಪುಡಿಯೊಂದಿಗೆ ಉಗುರು ಬೆಚ್ಚಿನ ಹಾಲಿನಲ್ಲಿ ಬೆರೆಸಿ ಕುಡಿಯಬಹುದು,

ಇನ್ನು ಈ ಅಶ್ವಗಂಧವನ್ನು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಮತ್ತು ಯಾರು ಇದನ್ನು ಸೇವನೆ ಮಾಡಬಾರದು ಎಂಬುದನ್ನು ಈಗ ತಿಳಿಯೋಣ ಬನ್ನಿ,
ಅಶ್ವಗಂಧವನ್ನು ಕ್ಯಾನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯನ್ನು ಪಡೆದು ನಿಗದಿತ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಉತ್ತಮ ಅದರಲ್ಲಿ ಯಾವುದಾದರೂ ರೋಗದಿಂದ ಬಳಲುತ್ತಿದ್ದರೆ ವೈದ್ಯರ ಸಲಹೆಯನ್ನು ಪಡೆದು ಅಶ್ವಗಂಧ ಸೇವನೆ ಮಾಡಬೇಕು, ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹಂತಹಂತವಾಗಿ ನರಮಂಡಲ ಸಮಸ್ಯೆ, ಪಿತ್ತ ವಾತ ಮತ್ತು ಕಫ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ ಪುರುಷರಲ್ಲಿ ಕಡಿಮೆ ಲೈಂಗಿಕ ಆಸಕ್ತಿಯನ್ನು ಹೊಂದಿರುತ್ತಾರೆ ಅವರಲ್ಲಿ ಹೆಚ್ಚಿನ ಲೈಂಗಿಕ ಆಸಕ್ತಿ ಬೆಳೆಸಲು ಇದು ಪ್ರೇರೇಪಿಸುತ್ತದೆ, ಪುರುಷರಲ್ಲಿ ಕಂಡುಬರುವ ಬಂಜೆತನ ಮುಂತಾದ ಸಮಸ್ಯೆಗಳನ್ನು ನಿವಾರಿಸಬಲ್ಲದು.

ಇನ್ನು ಇದನ್ನು ಹೇಗೆ ಬಳಸಬೇಕು ಮತ್ತು ಈ ಅಶ್ವಗಂಧ ಎಲ್ಲಿ ಸಿಗುತ್ತದೆ ಎಂದು ನೋಡುವುದಾದರೆ ಮಾರುಕಟ್ಟೆಯಲ್ಲಿರುವ ಎಲ್ಲಾ ಆಯುರ್ವೇದ ಅಂಗಡಿಗಳಲ್ಲಿ ಮತ್ತು ಆನ್ಲೈನ್ ವೆಬ್ಸೈಟ್ ಗಳಲ್ಲಿಯೂ ಕೂಡ ಈ ಅಶ್ವಗಂಧ ಸಿಗುತ್ತದೆ, ವೀರ್ಯಾಣುಗಳ ಕೊರತೆ ಇರುವವರು, ನ್ಯೂ ಮೋರಿಯಾ ವೈಫಲ್ಯ ಶೀಘ್ರಸ್ಕಲನದಿಂದ ಬಳಲುತ್ತಿರುವವರು, ಕನಿಷ್ಠ 30 ರಿಂದ 40 ದಿನಗಳ ಕಾಲ ತೆಗೆದುಕೊಳ್ಳಬೇಕಾಗುತ್ತದೆ, ಇನ್ನು ವಯಸ್ಸು ನಲವತ್ತು ದಾಟಿದವರು ಪೂರ್ತಿ ಲಾಭ ಪಡೆಯಬೇಕೆಂದರೆ ಮೂರರಿಂದ ನಾಲ್ಕು ತಿಂಗಳಿನವರೆಗೆ ಸೇವನೆ ಮಾಡಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *