ಅಶ್ವಿನಿ ನಕ್ಷತ್ರದ ಜನಿಸಿದವರ ಗುಣ ಲಕ್ಷಣಗಳು

Recent Posts

ಅಶ್ವಿನಿ ನಕ್ಷತ್ರದ ಜನಿಸಿದವರ ಗುಣ ಲಕ್ಷಣಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಜ್ಯೋತಿಷ್ಯರ ಪ್ರಕಾರ ಒಟ್ಟು ಇಪ್ಪತ್ತೇಳು ನಕ್ಷತ್ರಗಳು 9 ಗ್ರಹಗಳು ಮತ್ತು 12 ರಾಶಿಗಳು 27 ನಕ್ಷತ್ರಗಳಲ್ಲಿ ಮೊದಲ ನಕ್ಷತ್ರ ಅಶ್ವಿನಿ ನಕ್ಷತ್ರ ಪುರಾಣದ ಪ್ರಕಾರ ಸೂರ್ಯ ದೇವಿಯ ಪತ್ನಿ ಶಾಪದ ಕಾರಣ ಅಶ್ವ ರೂಪದಲ್ಲಿದ್ದಾಗ ಜನಿಸಿದ್ದ ಪುತ್ರರು ಕುದುರೆ ವೇಗವಾಗಿ ಚಲಿಸುವ ಪ್ರಾಣಿ ಹಾಗೆ ಈ ನಕ್ಷತ್ರದಲ್ಲಿ ಜನಿಸಿದವರು ಕೂಡ ತಮ್ಮ ಕೆಲಸಗಳನ್ನು ವೇಗವಾಗಿ ಮಾಡಿ ಮುಗಿಸುತ್ತಾರೆ ಇವರು ನೋಡಲು ಚೆನ್ನಾಗಿ ಕಾಣುತ್ತಾರೆ ದೊಡ್ಡ ಕಣ್ಣು ಅಗಲವಾದ ಆನೆಯು ಇವರದಾಗಿರುತ್ತದೆ ಇವರು ಸಾಹಸ ಗಾರ ಆಗಿದ್ದು ಮತ್ತು ಇವರು ನೇರ ಸ್ವಭಾವ ಸುಮ್ಮನೆ ಕುಳಿತು ನೇರವನ್ನು ಹಾಳು ಮಾಡುವವರಲ್ಲ ಆದರೂ ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಬಹಳ ದುಡುಕಿನ ಸ್ವಭಾವ ಆಗಿರುತ್ತಾರೆ ಅದೃಷ್ಟವಂತರು ಶಿಕ್ಷಣ ಬುದ್ಧಿವುಳ್ಳವರು ತಾವು ಅಂದುಕೊಂಡಂತೆ ವಿಷಯ ಸಾಧಿಸುವವರು ಯಾವಾಗಲೂ ಲವಲವಿಕೆ ಆಗಿ ಕೂಡಿರುವ ಅವರು ಇವರ ಮಾತಿನಿಂದ ಸುತ್ತಮುತ್ತಿನ ಜನರ ಗಮನಸೆಳೆಯುತ್ತಾರೆ

ಎಲ್ಲರಿಗೂ ಬೇಗ ಹತ್ತಿರವಾಗುತ್ತಾರೆ ಬೇರೆಯವರ ಕಷ್ಟ-ಸುಖಗಳ ಗೂ ಸ್ಪಂದಿಸುತ್ತಾರೆ ಇವರ ಹತ್ತಿರ ಇರುವ ಯಾವುದೇ ವಸ್ತುವಾಗಿದ್ದರೂ ಸರಿ ಜೋಪಾನವಾಗಿ ನೋಡುತ್ತಾರೆ ಇವರು ಸಂಗೀತಪ್ರಿಯ ರಾಗಿರುತ್ತಾರೆ ಹೊಸ ವಿನ್ಯಾಸವುಳ್ಳ ವಾಹನ ಫೋನ್ ಆವರಣ ಬಟ್ಟೆಗಳನ್ನು ಕರೀದಿಸುವವರ ಲ್ಲಿ ಇವರಿಗೆ ತುಂಬಾ ಆಸಕ್ತಿ ಜಾಸ್ತಿ.ಅತಿ ಬುದ್ಧಿವಂತ ವರ್ ಆಗಿರುವ ಇವರು ಸ್ವಂತವಾಗಿ ಸಂಪಾದಿಸುತ್ತಾರೆ ಇವರಿಗೆ ದೇವರ ಮೇಲೆ ಅಪಾರವಾದ ಭಕ್ತಿ ಇರುತ್ತದೆ ಬಂದು ಜನರಲ್ಲಿ ವಿಶೇಷ ಪ್ರೀತಿ ಸಜ್ಜನ ವನ್ನು ಸೇವಿಸುತ್ತಾರೆ ಪುತ್ರ ಮಕ್ಕಳು ಹೆಂಡತಿ ಸಂತೋಷವಾಗಿರುತ್ತಾರೆ ಇವರು ಮನಸ್ಸು ಹಟ ಮಾಡಿ ಸಾಧನೆ ಮಾಡುತ್ತಾರೆ.

ಅಶ್ವಿನಿ ನಕ್ಷತ್ರ ಅಧಿಪತಿ ಕೇತು ಗ್ರಹ ಅಶ್ವಿನಿ ನಕ್ಷತ್ರ ಪಾದಗಳು ಮೇಷ ರಾಶಿ ಸೇರುತ್ತದೆ ಇದರ ಜನುಮ ನಾಮಗಳು ಚು ಚೆ ಚೂ ಲಾ ವೈದ್ಯಕೀಯ ಗಿಡಮೂಲಿಕೆಗಳು ಔಷಧಿ ಸಂಬಂಧಿತ ಕೆಲಸಗಳು ವೆರಿ ಅವಶದಿ ಅಂಗಡಿಗಳು ಸರಿಹೊಂದುತ್ತದೆ ಹಾಗೆಯೇ ಮೇಲ್ವಿಚಾರಕರು ಮಾರ್ಗದರ್ಶಕರು ಸಾರಿಗೆ ತೋಟಗಾರಿಕೆ ಸಾಹಸ ಕ್ರೀಡೆ ಸಣ್ಣಪುಟ್ಟ ಕೆಲಸಗಳ ಇವರಿಗೆ ಸರಿಯಾಗುತ್ತೆ ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಅನೇಕ 30 ವರ್ಷದ ವರೆಗೂ ತುಂಬಾನೇ ಕಷ್ಟ ಪಡುತ್ತಾರೆ ಸಣ್ಣ ಸಣ್ಣ ಸಮಸ್ಯೆಗಳು ಇವರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುತ್ತದೆ ನಿಮ್ಮ ಜೀವನದಲ್ಲಿ ಕಷ್ಟಗಳನ್ನು ಪರಿಹರಿಸಲು ಸದಾ ಕುಲದೇವರ ಆರಾಧನೆಯನ್ನು ಮಾಡುತ್ತಿರಬೇಕು ಇದರಿಂದ ನೀವು ಆರೋಗ್ಯ ಭಾಗ್ಯ ಆಯಸ್ಸು ಮಾಡುವ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಹೊಂದುವಿರಿ ಆಗಾಗ ಕುಲದೇವರ ದರ್ಶನವನ್ನು ಮಾಡುತ್ತಿರುವ ಜೀವನದಲ್ಲಿ ಸುಖವನ್ನು ಹೊಂದುವಿರಿ ಬರುವ ಕಷ್ಟಗಳನ್ನು ಬಗೆಹರಿಸಿಕೊಳ್ಳಬಹುದು ಎಂಬುವುದು ಯಾವುದೇ ಅನುಮಾನವಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *