ಅತ್ತೆ-ಸೊಸೆ ಜಗಳಕ್ಕೆ ಇಲ್ಲಿದೆ ಶಾಶ್ವತ ಪರಿಹಾರ | ಇಂದೆ ಪರಿಹಾರ ಮಾಡಿಕೊಳ್ಳಿ

Recent Posts

ಅತ್ತೆ-ಸೊಸೆ ಜಗಳಕ್ಕೆ ಇಲ್ಲಿದೆ ಶಾಶ್ವತ ಪರಿಹಾರ | ಇಂದೆ ಪರಿಹಾರ ಮಾಡಿಕೊಳ್ಳಿ

ನಮಸ್ಕಾರ ಸ್ನೇಹಿತರೇ, ಸ್ನೇಹಿತರೇ ನೋಡಿ ಒಂದು ಹೆಣ್ಣು ಇನ್ನೊಂದು ಮನೆಗೆ ವಿವಾಹವಾಗಿ ಪ್ರವೇಶಿಸಿದಾಗ ಮೊದಲು ಒಂದು ಎರೆಡು ವರ್ಷದವರೆಗೆ ಅತ್ತೆ-ಸೊಸೆ ತುಂಬಾ ಅನ್ಯೋನ್ಯವಾಗಿರುತ್ತಾರೆ. ತನ್ನ ಮಗಳಿಗಿಂತ ಹೆಚ್ಚಾಗಿ ನೋಡಿಕೊಂಡಿರುತ್ತಾರೆ ಆದರೆ ಕೆಲವೊಂದು ವಿಷಯಗಳ ಮೇಲೆ ಅವರು ಭಿನ್ನಾಭಿಪ್ರಾಯಗಳನ್ನು ಹೊಂದುತ್ತಾ ದೂರವಾಗುತ್ತಾರೆ. ಇಂತಹ ಸನ್ನಿವೇಶಗಳು ಚಿಕ್ಕ ಚಿಕ್ಕ ವಿಷಯಗಳಲ್ಲಿ ಆಗುತ್ತದೆ, ಆದರೆ ಅದನ್ನು ಸರಿಪಡಿಸಿಕೊಳ್ಳಲು ನಾವು ಈ ದಿನ ನಿಮಗೆ ಒಂದು ಚಿಕ್ಕ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ. ಆದರೆ ಇದನ್ನು ನೀವು ಪೂರ್ತಿಯಾಗಿ ಓದಿ

ಹೌದು ಸ್ನೇಹಿತರೇ, ಪ್ರತಿಯೊಬ್ಬ ಹೆಣ್ಣುಮಗಳು ತನ್ನ ಮನೆಯಿಂದ ತನ್ನ ಕುಟುಂಬವನ್ನು ತೊರೆದು ಗಂಡನ ಮನೆಗೆ ಬಂದಿರುತ್ತಾಳೆ. ಹೊಸಮನೆಯಲ್ಲಿ ಎಲ್ಲರನ್ನು ತನ್ನವರೆಂದು ಅಂದುಕೊಳ್ಳುತ್ತಾಳೆ ಅತ್ತೆ ಎಂದರೆ ಅವಳಿಗೆ ಮತ್ತೊಬ್ಬಳು ತಾಯಿ. ಮಗಳು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವಂತೆ ಅತ್ತೆ ತನ್ನ ಸೊಸೆಗೆ ಬುದ್ಧಿ ಹೇಳಬೇಕು. ಇದು ಒಬ್ಬರ ಇಬ್ಬರ ದೂರ್ ಅಲ್ಲ ಎಲ್ಲರ ದೋಸೆ ತೂತು ಎನ್ನುವಂತೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಂಡುಬರುವಂಥ ಸಮಸ್ಯೆ ಅತ್ತೆ ಸೊಸೆ ನಡುವೆ ಅನ್ಯೋನ್ಯತಯ ಸಂಬಂಧ ಇರುವುದು ಬಹಳ ವಿರಳ ಬಹಳಷ್ಟು ಜನ ಅನ್ಯೋನ್ಯತೆ ಇರುವಂತೆ ಸಮಾಜಕ್ಕೆ ತೋರಿಸಲು ಇನ್ನಿಲ್ಲದೆ ಕಷ್ಟಪಡುತ್ತಾರೆ.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್ / ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844(Pandittulasirambhat.in)

ಮನೆಯಿಂದ ಹೊರಗಡೆ ಬಂದರೆ ಪೂಜೆಯೆಂದರೆ ಖುಷಿಯಿಂದ ಓಡಾಡುತ್ತಾರೆ ಮನೆಯೊಳಗೆ ಮಾತ್ರ ಇಬ್ಬರು ಉತ್ತರ-ದಕ್ಷಿಣ ಒಬ್ಬರು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಹಾಗಂತ ಮದುವೆಯಾದ ಹೊಸದರಲ್ಲಿ ಹೀಗಿರುವುದಿಲ್ಲ ಎಲ್ಲ ಅತ್ತೆಯಂದಿರು ಸೊಸೆಯನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ ಅಕ್ಕಪಕ್ಕದ ಮನೆಯವರೆಲ್ಲಾ ಸೊಸೆ ಅಂದ ಚಂದ ಕೆಲಸದ ಅಚ್ಚುಕಟ್ಟು ಶಿಸ್ತಿನ ಬಗ್ಗೆ ಗಂಟೆಗಟ್ಟಲೆ ಹೊಗಳುತ್ತಾರೆ. ಆದರೆ ದಿನದಿಂದ ದಿನಕ್ಕೆ ಒಳ್ಳೆಯ ಗುಣಗಳನ್ನು ಬಿಟ್ಟು ತಪ್ಪುಗಳು ಕಾಣತೊಡಗುತ್ತದೆ ಯಾವ ಕೆಲಸವನ್ನು ನೀಟಾಗಿ ಮುಗಿಸಿಲ್ಲ ಅನ್ನೋದರಿಂದ ಹಿಡಿದು ಹಿರಿಯರ ಮಾತಿಗೆ ಬೆಲೆಯನ್ನು ಕೊಡುವುದಿಲ್ಲ ಅನ್ನೋವರೆಗೆ ಬಂದು ನಿಲ್ಲುತ್ತದೆ.

ಆದರೆ ಎಲ್ಲ ಅತ್ತೆಯಂದಿರು ತಿಳಿದುಕೊಳ್ಳಬೇಕು ಎಲ್ಲರೂ ಸರ್ವಗುಣ ಸಂಪನ್ನರಲ್ಲ ಎಲ್ಲರ ವ್ಯಕ್ತಿತ್ವದಲ್ಲಿ ಪಾಸಿಟಿವ್ ಗುಣಗಳು ಮತ್ತು ನೆಗೆಟಿವ್ ಗುಣಗಳು ಇರುತ್ತದೆ, ಎಲ್ಲಾ ಸರಿ ತಪ್ಪುಗಳನ್ನು ಒಪ್ಪಿಕೊಂಡು ನಮ್ಮವರನ್ನು ಉಳಿಸಿಕೊಳ್ಳುವುದೇ ಪರಿಪೂರ್ಣತೆ. ಬಹುತೇಕ ಪ್ರತಿಯೊಬ್ಬರ ಅತ್ತೆಯು ತಾನು ಸೊಸೆಯಾಗಿ ಬಂದ ನಂತರ ಅತ್ತೆ ಯಾಗಿದ್ದು, ಎಂಬುದನ್ನೇ ಮರೆತು ಬಿಡುತ್ತಾರೆ ಎಲ್ಲರೂ ಅಲ್ಲ ಕೆಲವೊಬ್ಬರು ಮಾತ್ರ. ಹೀಗಾಗಿಯೇ ಸೊಸೆಯ ವ್ಯಕ್ತಿತ್ವದಲ್ಲಿ ಹೊಸ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತದೆ ಹಾಗಂತ ಜಗಳ-ಮುನಿಸು ನಡೆಯಬಾರದು ಜಗಳವಾಡಿದ ನಂತರ ಎಲ್ಲವನ್ನು ಮರೆತು ಪ್ರೀತಿಯಿಂದ ಮುನ್ನಡೆಯುವ ಮನಸ್ಸು ಇರಬೇಕು. ಪ್ರತಿಯೊಬ್ಬ ಹೆಣ್ಣು ಮಗಳು ತನ್ನ ಮನೆಯಿಂದ ತನ್ನ ಕುಟುಂಬವನ್ನೆ ತೊರೆದು ಗಂಡನ ಮನೆಗೆ ಬರುತ್ತಾಳೆ ಹೊಸಮನೆಯಲ್ಲಿ ಎಲ್ಲರನ್ನು ತನ್ನವರಿಂದೇ ಭಾವಿಸುತ್ತಾಳೆ. ಅತ್ತೆ ಎಂದರೆ ಅವಳಿಗೆ ಮತ್ತೊಬ್ಬಳು ತಾಯಿ. ಮಗಳು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವ ಸಾಮರ್ಥ್ಯ ಅತ್ತೆಯಲ್ಲಿ ಇರಬೇಕು. ಅತ್ತೆಯು ಸೊಸೆಯ ತಪ್ಪುಗಳನ್ನು ಎತ್ತಿ ಹಿಡಿದು ದೂರುವ ಬದಲು ಅವುಗಳನ್ನು ಸರಿಪಡಿಸಿಕೊಳ್ಳುವ ಸೂಚನೆಗಳನ್ನು ನೀಡಬೇಕು. ಹೀಗಾದಾಗ ಮಾತ್ರ ಎಲ್ಲ ಸೊಸೆಯರು ಸರ್ವಗುಣ ಸಂಪನ್ನೆಯಾಗಿ ಬದಲಾಗಲು ಸಾಧ್ಯವಾಗುತ್ತದೆ

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್ / ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844(Pandittulasirambhat.in)

Leave a Reply

Your email address will not be published. Required fields are marked *