ಬಂಡೆ ಮಹಾಕಾಳಿ ದೇವಸ್ಥಾನ ಗವಿಪುರ ಗುಟ್ಟಹಳ್ಳಿ

Recent Posts

ಬಂಡೆ ಮಹಾಕಾಳಿ ದೇವಸ್ಥಾನ ಗವಿಪುರ ಗುಟ್ಟಹಳ್ಳಿ ಸಾಮಾನ್ಯವಾಗಿ ಮಹಾಕಾಳಿ ದೇವತೆಯು ರುದ್ರ ಸ್ವರೂಪಿಯಾಗಿ ಇರುತ್ತಾಳೆ ಆದರೆ ಈ ದೇವಸ್ಥಾನದಲ್ಲಿ ಸೌಮ್ಯಸ್ವಭಾವ ದಲ್ಲಿ ನಿಂತು ದರ್ಶನ ನೀಡುತ್ತಿದ್ದಾಳೆ ಈ ದೇವಾಲಯವು ಗವಿಪುರ ಗುಟ್ಟಹಳ್ಳಿಯ ಕೆಂಪಾಂಬುಧಿ ಕೆರೆಯ ಪಕ್ಕದಲ್ಲಿರುವ ಒಂದು ಸಣ್ಣ ಬೆಟ್ಟದ ಮೇಲೆ ಇದೆ ಈ ದೇವಸ್ಥಾನದಲ್ಲಿ ದೇವಿ ಬಂಡೆ ಹಬ್ಬವಾಗಿರುವುದರಿಂದ ಈ ದೇವಿಯನ್ನು ಬಂಡೆ ಮಹಾಕಾಳಮ್ಮ ಎಂದು ಕರೆಯುತ್ತಾರೆ ಬಂಡೆಯ ಮೇಲೆ ಮೂರು ಅಡಿಗಳ ಎತ್ತರದಲ್ಲಿ ವಿಗ್ರಹವನ್ನು ಕೆತ್ತಲಾಗಿದೆ ಈ ದೇವಾಲಯವು ಕೆಂಪೇಗೌಡರು ಬೆಂಗಳೂರನ್ನು ಕಟ್ಟುವ ಮೊದಲೇ ನಿರ್ಮಾಣವಾಗಿತ್ತು ಎಂದು ಹೇಳುತ್ತಾರೆ ಈ ದೇವಾಲಯದ ಬಗ್ಗೆ ಒಂದು ರೋಚಕ ಕತೆ ಇದೆ

1950 ನೇ ಇಸ್ವಿಯಲ್ಲಿ ನಂಜಮ್ಮ ಎಂಬಾಕೆಯು ಕರಿಯನು ಮೆಯಿಸುತ್ತಿರುವ ಆಗ ಇದ್ದಕ್ಕಿದ್ದಂತೆ ಒಂದು ಹೆಣ್ಣು ಧ್ವನಿ ಕೇಳಿಸುತ್ತದೆ ನಾನು ಮಹಾಕಾಳಿ ನನಗೆ ಪೂಜೆಯನ್ನು ಸಲ್ಲಿಸಬೇಕೆಂದು ಹೆಣ್ಣು ಧ್ವನಿ ಅಗ್ನಿಯನ್ನು ನೀಡುತ್ತದೆ ಇದ್ಯಾವುದೂ ಹುಡುಗರ ಚೇಸ್ಟೆ ಇರಬೇಕು ಎಂದು ಅವನನ್ನು ನಿರ್ಲಕ್ಷಿಸುತ್ತಾರೆ ಪುನಹ ಒಂದು ವಾರದ ನಂತರ ಅದೇ ರೀತಿ ಆದಾಗ ಈ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸುತ್ತಾಳೆ ಆಗ ಗ್ರಾಮಸ್ಥರು ಈ ಪ್ರದೇಶವನ್ನು ಶೋಧಿಸಿದಾಗ ಬಂಡೆಯ ಮೇಲೆ ಮೂರು ಅಡಿ ಎತ್ತರದ ಮಹಾಕಾಳಿ ರೂಪದ ಕಾಣಿಸುವುದು ಕಂಡುಬರುತ್ತದೆ ಆನಂತರ ಅವರು ದೇವಿಗೆ ಬಂಡೆ ಮಹಾಕಾಳಿ ಎಂಬ ಹೆಸರನ್ನು ಹೇಳುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

1950ರಲ್ಲಿ ಕೆಂಪೇಗೌಡರ ಈ ದೇವಾಲಯದ ಪಕ್ಕದಲ್ಲಿ ಗೊಬ್ಬರವನ್ನು ನಿರ್ಮಿಸುತ್ತಾರೆ ಆ ಸ್ಥಳದ ಗುರುತಿಗಾಗಿ ಆ ಜಾಗದಲ್ಲಿ ಎತ್ತಿನ ಬಂಡಿ ಯನ್ನು ನಿಲ್ಲಿಸುತ್ತಾರೆಯನ್ನು ದೇವಸ್ಥಾನದ ಪಕ್ಕದಲ್ಲೇ ನಿಲ್ಲಿಸಿದ್ದರಿಂದ ಈ ದೇವಿಗೆ ಬಂಡಿಮಹಾಕಾಳಿ ಅಮ್ಮ ಎಂಬ ಹೆಸರು ಬಂದಿದೆ ಕೈಗಳು ಕೆಂಪೇಗೌಡರ ನಿರ್ಮಿಸಿರುವ ಕವಲು ಗೊಬ್ಬರವನ್ನು ಗವಿ ಪುರದಲ್ಲಿ ಕಾಣಬಹುದಾಗಿದೆ ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸುವ ಮೊದಲು ಈ ದೇವಿಯ ಆಶೀರ್ವಾದವನ್ನು ಪಡೆದಿದ್ದಾರೆ ದೇವಿಗೆ ದೇವಾಲಯವನ್ನು ನಿರ್ಮಿಸಿದ್ದಾರೆ ಇತ್ತೀಚಿನ ದಿನಗಳಲ್ಲಿ ದೇವಸ್ಥಾನವನ್ನು ತಲುಪಲು ಬಂಡೆಯ ಮೇಲೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ ಮಾಟ-ಮಂತ್ರ ದವರಿಗೆ ಈ ದೇವಾಲಯದಲ್ಲಿ ತಡೆ ಹೊಡೆಯಲಾಗುತ್ತದೆ

ಈ ದೇವಸ್ಥಾನಕ್ಕೆ ಮಂಗಳವಾರ ಮತ್ತು ಶುಕ್ರವಾರ ದಂದು ಸಹಸ್ರಾರು ಭಕ್ತಾದಿಗಳು ಆಗಮಿಸುತ್ತಾರೆ ಅಮಾವಾಸ್ಯೆ ಹುಣ್ಣಿಮೆಯಂದು ಈ ದೇವಸ್ಥಾನದಲ್ಲಿ ಕಾಲಿಡಲು ಆಗದಷ್ಟು ಜನಸ್ತೋಮವನ್ನು ಇರುತ್ತದೆ ಆ ದಿನಗಳಂದು ದೇವಿಗೆ ವಿಶೇಷವಾದ ಪೂಜೆ ಜರುಗುತ್ತದೆ ಈ ಸಮಯದಲ್ಲಿ ದೇವಿಯ ದರ್ಶನ ಪಡೆಯಲು 1 ಅಥವಾ 2 ಗಂಟೆಗಳ ಕಾಲ ಸರದಿಸಾಲಿನಲ್ಲಿ ಕಾಯಬೇಕಾಗುತ್ತದೆ ಆ ದಿನಗಳಲ್ಲಿ ಭಕ್ತಾದಿಗಳಿಗೆ ದೇವಿಯ ಪಾದಸ್ಪರ್ಶ ಸಲು ಅನುಮತಿ ನೀಡಲಾಗುತ್ತದೆ ಆ ಸಮಯದಲ್ಲಿ ದೇವಿಯ ಮೇಲೆ ಹರಿದು ನೀರು ಭಕ್ತರ ಮೇಲೆ ಬೀಳುತ್ತಿರುತ್ತದೆ ಮಂಗಳವಾರ ಶುಕ್ರವಾರ ಅಮಾವಾಸ್ಯೆ ಹುಣ್ಣಿಮೆ ದಿನದಂದು ಬೆಳಿಗ್ಗೆ ಏಳರಿಂದ ಒಂಬತ್ತು ಗಂಟೆಯ ಒಳಗೆ ಬಂದರೆ ದೇವಿ ಅಭಿಷೇಕ ದಲ್ಲಿ ನೀವು ಪಾಲ್ಗೊಳ್ಳಬಹುದು ಮಕ್ಕಳ ದೃಷ್ಟಿದೋಷಕ್ಕೆ ಕೂಡ ಈ ದೇವಸ್ಥಾನದಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನಿಂಬೆಹಣ್ಣಿನ ದೀಪವನ್ನು ಬೆಳಗುತ್ತಾರೆ ಹಲವು ಕನ್ನಡ ಚಲನಚಿತ್ರ ಚಿತ್ರೀಕರಣದ ಪೂಜೆಗೆ ಸಹ ಇಲ್ಲಿ ನಡೆಯುತ್ತದೆ ದೇವಾಲಯಕ್ಕೆ ಭೇಟಿ ನೀಡಲು ಮೆಜೆಸ್ಟಿಕ್ ನಿಂದ 36 45 33 46ಬಸ್ಸುಗಳ ಶ್ರೇಣಿಗಳಲ್ಲಿ ರಮಕೃಷ್ಣಶ್ರಮ ಅಥವಾ ಗಾಂಧಿಬಜಾರಿನ ಸಮೀಪ ತೆರಳಿ ಅಲ್ಲಿ ಕಾಲ್ನಡಿಗೆಯ ಮೂಲಕ ಅಥವಾ ಆಟೋಗಳ ಮೂಲಕ ದೇವಾಲಯವನ್ನು ತಲುಪಬಹುದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *