ಬುದ್ಧಿವಂತರ ಲಕ್ಷಣಗಳು ಹೇಗಿರುತ್ತದೆ ಗೊತ್ತಾ

Recent Posts

ಬುದ್ಧಿವಂತರ ಲಕ್ಷಣಗಳು ಹೇಗಿರುತ್ತದೆ ಗೊತ್ತಾ

ನಂಬರ್ 1. ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವುದು ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವ ವ್ಯಕ್ತಿಯು ಬುದ್ಧಿವಂತನಾಗಿ ಇರುತ್ತಾನೆ ಜೀನಿಯಸ್ ಆಗುವ ಎಲ್ಲಾ ಲಕ್ಷಣಗಳು ಅವನಲ್ಲಿ ಇರುತ್ತದೆಈ ವಿಷಯವನ್ನು ಅನೇಕ ರಿಸರ್ಚ್ ನಂತರ ವಿಜ್ಞಾನಿಗಳು ತಿಳಿಸಿದ್ದಾರೆ ಮನೋವೈದ್ಯರ ಪ್ರಕಾರ ಒಬ್ಬರೇ ಮಾತನಾಡಿಕೊಳ್ಳುವುದರಿಂದ ಬುದ್ಧಿಗೆ ಹೆಚ್ಚುತ್ತದೆ ಎಂದು ನಂಬಲಾಗುತ್ತದೆ

ನಂಬರ್ 2 ತಡರಾತ್ರಿಯಾದರೂ ಜಾಗರಣೆ ಮಾಡುವುದು ಇತ್ತೀಚಿನ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ರಾತ್ರಿಯೇ ವರೆಗೂ ಕೆಲಸ ಮಾಡುವವರು ಹೆಚ್ಚಿನ ಬುದ್ಧಿವಂತರಾಗಿರುತ್ತಾರೆ ರಾತ್ರಿವೇಳೆಯಲ್ಲಿ ಲೇಟಾಗಿ ಮಲಗುವವರ ಐಕ್ಯೂ ಹೆಚ್ಚಾಗಿರುತ್ತದೆ ಬೇಗ ಮಲಗುವವರು ಐಕ್ಯೂ ಕಡಿಮೆಯಾಗಿರುತ್ತದೆ ರಾತ್ರಿವೇಳೆಯಲ್ಲಿ ಲೇಟಾಗಿ ಮಲಗುವವರ ಬುದ್ಧಿ ಹೆಚ್ಚಾಗಿ ಚುರುಕಾಗಿರುತ್ತದೆ ಇಂಥವರ ಪಟ್ಟಿಯಲ್ಲಿ ಅಬ್ದುಲ್ ಕಲಾಂ ಬಿಲ್ ಗೇಟ್ಸ್ ಫೇಸ್ಬುಕ್ ನ ಮಾಲಿಕರಾದ ಅಂತಹ ಮಾರ್ಕ್ ಜುಕರ್ಬರ್ಗ್ ಮೊದಲಾದವರು ರಾತ್ರಿ ಹಿಡಿ ಕೆಲಸ ಮಾಡಿಯೇ ಇಂತಹ ದೊಡ್ಡ ವ್ಯಕ್ತಿಗಳಾಗಿದ್ದಾರೆ ಎಂದು ನಂಬಲಾಗಿದೆ

ನಂಬರ್ 3 ಕಡಿಮೆ ಸ್ನೇಹಿತರನ್ನು ಹೊಂದಿರುವವರು ವಿಜ್ಞಾನಿಗಳ ಪ್ರಕಾರ ಜೀನಿಯಸ್ ಗಳಿಗೆ ತುಂಬಾ ಕಡಿಮೆ ಸ್ನೇಹಿತರು ಇರುತ್ತಾರಂತೆ ಅವರು ಯಾವಾಗಲೂ ಹೆಚ್ಚಾಗಿ ಏಕಾಂತವನ್ನು ಬಯಸುತ್ತಾರೆ ಒಂಟಿಯಾಗಿ ಇರಲು ಇಷ್ಟಪಡುತ್ತಾರೆ

ನಂಬರ್ 4 ಕೈಬೆರಳಿನ ಉಗುರುಗಳ ಚಿಹ್ನೆಗಳು ಕೈ ಬೆರಳಿನಲ ಉಗುರುಗಳಲ್ಲಿ ಕೆಲವರಿಗೆ ಅರ್ಧಚಂದ್ರಾಕಾರದ ಸಿಂಬಲ್ ಇರುತ್ತದೆ ವೈಜ್ಞಾನಿಕ ಭಾಷೆಯಲ್ಲಿ ಇವುಗಳನ್ನು ಲುನನ ಎಂದು ಕರೆಯಲಾಗುತ್ತದೆ ಕೆಲವು ವ್ಯಕ್ತಿಗಳಲ್ಲಿ ಜೀನಿಯಸ್ ಗಳಾಗಿರುವ ಅವರಲ್ಲಿ ಕೆಲವು ಚಿಹ್ನೆಗಳು ಇರುತ್ತವಂತೆ ಅಂತಹದರಲ್ಲಿ ಉಗುರಿನಲ್ಲಿರುವ ರವಿಚಂದ್ರ ಬಿಳಿ ಬಣ್ಣದ ಗುರುತು ಒಂದು

ನಂಬರ್ 5 ಪದೇಪದೇ ಆಕಳಿಸುವುದು ಪದೇ ಪದೇ ಆ ಕಳಿಸುವವರ ಐಕ್ಯೂ ತುಂಬಾ ಚೆನ್ನಾಗಿರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ ಮತ್ತೆ ಇವರ ಬುದ್ಧಿವಂತಿಗೆ ಬೇರೆಯವರಿಗಿಂತ ಹೆಚ್ಚಾಗಿರುತ್ತದೆ ಕಾರಣ ಇಂತಹ ವ್ಯಕ್ತಿಗಳು ಹತ್ತರಿಂದ ಹದಿನೈದು ನಿಮಿಷ ಕೂತಲ್ಲೇ ನಿದ್ದೆ ಮಾಡುತ್ತಾರೆ ಇದನ್ನು ಇಂಗ್ಲಿಷಿನಲ್ಲಿ ಪವರ್ ನ್ಯಾಕ್ ಎಂದು ಸಹ ಕರೆಯುತ್ತಾರೆ ಪವನ್ ಯಾಕೆಂದರೆ ಚಿಕ್ಕ ನಿದ್ದೆ ಎಂದು ಅರ್ಥ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *