ಚರ್ಮ ರೋಗಿಗಳಿಗೆ ಈ ಮೂರು ಗಿಡಗಳಿಂದ ಔಷಧಿ ಮಾಡಿಕೊಳ್ಳಿ
ನಮ್ಮ ಪ್ರಕೃತಿಯಲ್ಲಿ ಅನೇಕ ರೀತಿಯ ಔಷಧಿ ಗುಣಗಳು ಇದೆ ಕೆಲವರು ಹೊಟ್ಟೆನೋವು ಮತ್ತು ಚರ್ಮದ ಬಾಧೆಯಿಂದ ತುಂಬಾ ಬಳಲುತ್ತಾರೆ ತೊಂದರೆಗಳು ತುರಿಕೆ ಅಂತ ತೊಂದರೆಗಳು ಸೋರಿಯಾಸಿಸ್ ಮತ್ತು ಇನ್ನಿತರ ಅನೇಕ ಚರ್ಮದ ಸಮಸ್ಯೆಗಳಿಂದ ಹೆಚ್ಚಿನ ಜನರು ಬಳಲುತ್ತಾರೆ ಆದರೆ ಇದಕ್ಕೆ ಔಷಧಿಯೇ ನಮ್ಮ ಪ್ರಕೃತಿಯಲ್ಲಿದ ನಾವು ಯಾವುದೇ ರೀತಿಯ ಬೇರೆ ಬೇರೆ ಮಾತ್ರೆಗಳನ್ನು ತೆಗೆದುಕೊಂಡರೆ ಗುಣವಾಗದೆ ಇರುವ ಈ ಕಾಯಿಲೆಗಳಿಗೆ ನೈಸರ್ಗಿಕವಾಗಿ ದೊರೆಯುವ ಗಿಡಗಳ ಮೂಲಿಕೆಗಳಿಂದ ಖಂಡಿತ ವಾಗಿಯೂ ಪರಿಹಾರವಿದೆಯೆ ಚರ್ಮದ ಕಾಯಿಲೆಗೆ ಮೊದಲು ಹೊಟ್ಟೆ ಚೆನ್ನಾಗಿ ಇರಬೇಕು ಹೊಟ್ಟೆ ಚೆನ್ನಾಗಿದ್ದರೆ ದೇಹದಲ್ಲಿ ಯಾವುದೇ ಕಾಯಿಲೆಯೂ ಬರುವುದಿಲ್ಲ
ನಮ್ಮ ಪ್ರಕೃತಿ ಮತ್ತು ಪ್ರಕೃತಿಯಲ್ಲಿ ದೊರಕುವ ಔಷಧಿಯನ್ನು ನಂಬಿದರೆ ಯಾವುದೇ ಮೋಸವು ಆಗುವುದಿಲ್ಲ ನಮ್ಮ ಪ್ರಕೃತಿಯಲ್ಲಿ ನಿ ಚರ್ಮದ ಕಾಯಿಲೆಗಳಿಗೆ ಸಿಗುವಂತ ಔಷಧಿಗಳು ಯಾವುದು ಎಂದರೆ ಮಂಗ್ಗಾರ ಕಾಯಿ ಈ ಗಿಡದ ಚಕ್ಕೆ ಬೇರು ಮತ್ತು ಈ ಗಿಡದ ಮುಳ್ಳಿನ ಕಾಯಿ ಎಲ್ಲವೂ ಸಹ ಸಮನಾಗಿ ಕೆಲಸ ಮಾಡುತ್ತದೆ ಎರಡನೆಯದಾಗಿ ಪಾರಿಜಾತ ಗಿಡ ಅದ್ಭುತವಾದ ಮೂಲಿಕೆ ಎಂದರೆ ಚಿತ್ರಮೂಲ ಈ ಮೂರನ್ನು ಸಮನಾಗಿ ತೆಗೆದುಕೊಂಡು ನಿಮ್ಮ ಚರ್ಮದ ಸಮಸ್ಯೆ ಎಲ್ಲೆಲ್ಲಿ ಇರುತ್ತದೋ ಆ ಜಾಗಕ್ಕೆ ಹಾಕಿದರೆ ಸಾಕು
ಇದರ ಜೊತೆಗೆ ಬೇವಿನೆಣ್ಣೆ ಅಥವಾ ಹೊಂಗೆ ಎಣ್ಣೆ ಎಷ್ಟು ಗಿಡಮೂಲಿಕೆಗಳನ್ನು ಬೇವಿನ ಎಣ್ಣೆ ಅಥವಾ ಬಗ್ಗೆ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕಾಯಿಸಬೇಕು ಈ ರೀತಿ ಕಾಯಿಸಿದಾಗ ಒಂದು ದ್ರವ ರೂಪದಲ್ಲಿ ಸಿಗುತ್ತದೆ ಎಲ್ಲೆಲ್ಲಿ ತೊಂದರೆ ಆಗುತ್ತದೆಯೋ ಜಾಗದಲ್ಲಿ ಇದನ್ನು ಹಚ್ಚಿದರೆ ಸಾಕು ಎಲ್ಲಾ ತೊಂದರೆ ನಿವಾರಣೆಯಾಗುತ್ತದೆ ಮತ್ತು ನಮ್ಮ ಚರ್ಮದ ಸಮಸ್ಯೆ ಎಷ್ಟೇ ವರ್ಷಗಳಿಂದ ಇದ್ದರೂ ನಿವಾರಣೆಯಾಗುತ್ತದೆ