ಸಿಂಹ ರಾಶಿ ರಾಜಯೋಗ ಬರಲಿದೆಯಾ ಅದೃಷ್ಟ! ಮಘಾ ನಕ್ಷತ್ರ ಫಲ!!!

ಸಿಂಹ ರಾಶಿ ರಾಜಯೋಗ ಬರಲಿದೆಯಾ ಅದೃಷ್ಟ!
ಮಘಾ ನಕ್ಷತ್ರ ಫಲ!!!

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ಮಘ ನಕ್ಷತ್ರದಲ್ಲಿ ಜನಿಸಿದವರ ಗುಣ ಸ್ವಭಾವಗಳು ಹೇಗಿರುತ್ತದೆ ಬನ್ನಿ ತಿಳಿದುಕೊಳ್ಳೋಣ ಮಘಾ ನಕ್ಷತ್ರ ರಾಶಿ ಚಕ್ರದಲ್ಲಿ ಬರುವ 27 ನಕ್ಷತ್ರದಲ್ಲಿ ಹತ್ತನೆಯದು ಇದು ರಾಕ್ಷಸ ಗಣ ನಕ್ಷತ್ರ ಈ ನಕ್ಷತ್ರದ ನಾಲ್ಕು ಪಾದಗಳು ಸಿಂಹ ರಾಶಿಯಲ್ಲಿ ಬರುತ್ತದೆ ಈ ನಕ್ಷತ್ರಕ್ಕೆ ಕೇತು ಗ್ರಹ ಅಧಿಪತಿಯಾಗಿದೆ ಹಾಗಾದರೆ ಮಘಾ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು ಹೇಗಿರುತ್ತದೆ ಅವರ ಮನೋಭಾವನೆ ಹೇಗಿರುತ್ತದೆ ಎಂಬುದನ್ನು ತಿಳಿಯುತ್ತಾ ಹೋಗೋಣ,

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಈ ನಕ್ಷತ್ರದವರು ಹೆಚ್ಚು ಶ್ರೀಮಂತರು ಹಾಗೆ ಜನಾಂಗವಾದಿಗಳಾಗಿರುತ್ತಾರೆ ಹೆಚ್ಚಾಗಿ ತಮ್ಮ ಬುದ್ಧಿ ಶಕ್ತಿಯಿಂದ ಎಲ್ಲಾ ಕೆಲಸವನ್ನು ಮುಗಿಸುತ್ತಾರೆ ಯಾರ ಹೇಳಿಕೆಯ ಮಾತುಗಳನ್ನು ಕೂಡ ಇವರು ಕೇಳುವುದಿಲ್ಲ ಇವರಿಗೆ ಪಿತ್ರಾರ್ಜಿತ ಆಸ್ತಿಗಳು ಸ್ವಲ್ಪ ಇರುತ್ತದೆ ಆದರೆ ಅದನ್ನು ತಿರಸ್ಕರಿಸಿ ಸ್ವಂತ ದುಡಿಮೆಯಿಂದ ಇವರು ಆಸ್ತಿ ಕಾರುಗಳನ್ನು ಖರೀದಿ ಮಾಡುತ್ತಾರೆ ಕಲೆ, ಸಾಹಿತ್ಯ, ಭಾಷಾಭಿಮಾನ, ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರವೃತ್ತಿಯನ್ನು ಹೊಂದಿರುತ್ತಾರೆ ಈ ನಕ್ಷತ್ರದವರು. ಇವರಿಗೆ ಕುಟುಂಬದಲ್ಲಿ ನಾನಾ ರೀತಿಯ ಪ್ರಶ್ನೆಗಳು ಬಂದರು ಅದನ್ನು ಎದುರಿಸುವ ದೃಢಸಂಕಲ್ಪವಿರುತ್ತದೆ ಈ ನಕ್ಷತ್ರದಲ್ಲಿ ಜನಿಸಿರುವಂತವರಿಗೆ

ಇನ್ನು ಈ ನಕ್ಷತ್ರದಲ್ಲಿ ಜನಿಸಿರುವಂಥವರು ಜೀವನದಲ್ಲಿ ನಿಸ್ವಾರ್ಥ ಹಾಗೂ ಪ್ರಾಮಾಣಿಕರಾಗಿರುತ್ತಾರೆ ಸಾಮಾನ್ಯವಾಗಿ ಪ್ರೀತಿ ಪರಿಣಿತಿಯನ್ನು ಹೊಂದಿರುತ್ತಾರೆ ಈ ನಕ್ಷತ್ರದವರು ಸಾಮಾನ್ಯವಾಗಿ ಹೆಚ್ಚಿನ ಶಕ್ತಿಶಾಲಿಗಳಾಗಿರುತ್ತಾರೆ ಹಿರಿಯರ ಮಾತಿಗೆ ಗೌರವ ನೀಡುತ್ತಾರೆ ಅದರ ಜೊತೆಗೆ ನೇರ ಮಾತುಗಳನ್ನು ಕೂಡ ಹಾಡುತ್ತಾರೆ ಮಘಾ ನಕ್ಷತ್ರದವರು ಇನ್ನು ತಮ್ಮ ಬದುಕನ್ನು ತಾವೇ ಉತ್ತಮವಾಗಿ ಕಟ್ಟಿಕೊಂಡು ಹೋಗುತ್ತಾರೆ ಈ ನಕ್ಷತ್ರದವರ ಮುಖದಲ್ಲಿ ಯಾವಾಗಲೂ ಕೂಡ ಗಂಭೀರತೆ ಇರುತ್ತದೆ ಇವರ ಗಂಭೀರತೆಗೆ ಇತರರು ಎದುರಿಕೊಳ್ಳುತ್ತಾರೆ ಇವರಿಗೆ ಹೆಚ್ಚು ದುಃಖವಿರುತ್ತದೆ ಇವರಿಗೆ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ

ಪಿತೃದೇವರು ಮಾಘಾ ನಕ್ಷತ್ರದ ಅಧಿದೇವತೆಯಾಗಿದ್ದು ಇವರ ಅಧಿದೇವತೆಯು ಕೇತು ಈ ನಕ್ಷತ್ರದ ನಾಲ್ಕು ಪಾದಗಳು ಸಿಂಹ ರಾಶಿಗೆ ಸೇರಿರುತ್ತದೆ ಇವರ ಜನ್ಮನಾಮ ಮ, ಮೆ, ಈ ನಕ್ಷತ್ರದ ಯೋನಿ ಇಲಿ ಬನ್ನಿಮಘಾ ನಕ್ಷತ್ರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ತಿಳಿಯುತ್ತಾ ಹೋಗೋಣ ಇವರ ಚಿನ್ನೆ ರಾಯಲ್ ಸಿಂಹಾಸನ, ಅಳುವ ಗ್ರಹ ಕೇತು, ಲಿಂಗ ಹೆಣ್ಣು, ಗಣ ರಾಕ್ಷಸಗಣ, ಗುಣ ತಮಾಸ್ ಅಥವಾ ರಾಜಸ್, ದೇವತೆ ಪಿತೃ, ಪ್ರಾಣಿ ಗಂಡು ಇಲಿ.

ಇನ್ನು ಮಘಾ ನಕ್ಷತ್ರದಲ್ಲಿ ಜನಿಸಿದವಂತವರು ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ನಿಯಮಿತ ಆಹಾರ ವಿಶ್ರಾಂತಿ ತೆಗೆದುಕೊಳ್ಳಿ ಆರೋಗ್ಯದ ಬಗ್ಗೆ ಜಾಗೃತಿಯನ್ನು ವಹಿಸಿ ಹೊಟ್ಟೆ ನೋವು ಬರುವಂತಹ ಸಾಧ್ಯತೆಗಳು ಇರುತ್ತದೆ ಯಾವುದೇ ಸಂದರ್ಭದಲ್ಲಿಯೂ ಕೂಡ ಅತಿರೇಕಕ್ಕೆ ಹೋಗಬೇಡಿ ನಿಮ್ಮ ಗುರಿ ಸಾಧಿಸಲು ಹಠ ತೊಟ್ಟು ಕೆಲಸ ಮಾಡಿ ತಾಳ್ಮೆಯನ್ನು ತೆಗೆದುಕೊಳ್ಳಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಡೆದರೆ ನಿಮ್ಮ ಜೀವನ ಉತ್ತಮವಾಗಿರುತ್ತದೆ ನಿಮ್ಮ ಭಾವನೆಗಳನ್ನು ಬೇರೆಯವರ ಮೇಲೆ ಏರುವಂತಹ ಪ್ರಯತ್ನವನ್ನು ಮಾಡಬೇಡಿ ಮಘ ನಕ್ಷತ್ರದವರು ಈ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಖಂಡಿತವಾಗಲೂ ಕೂಡ ಮಘಾ ನಕ್ಷತ್ರದವರಿಗೆ ಒಳ್ಳೆಯದಾಗುತ್ತದೆ, ಒಳ್ಳೆಯ ನಕ್ಷತ್ರ ಅಂತಾನೆ ಹೇಳಬಹುದು ಬಹಳ ಅಭಿವೃದ್ಧಿಯನ್ನು ಹೊಂದುತ್ತೀರಿ ಮಘಾ ನಕ್ಷತ್ರದವರು ಅದು ಕೂಡ ಸ್ವಂತ ಬಲದಿಂದ ಎನ್ನುವುದು ಮತ್ತಷ್ಟು ಖುಷಿಪಡುವಂತಹ ವಿಚಾರ, ಒಳ್ಳೆಯದಾಗಲಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.