ಬೆಂಗಳೂರು ನಗರವನ್ನು ಕಟ್ಟಿದ ಕೀರ್ತಿ ನಾಡಪ್ರಭು ಕೆಂಪೇಗೌಡರ ಇರುತ್ತದೆ ಬೆಂಗಳೂರು ನಗರದ ಸುಮಾರು 2000 ವರ್ಷಗಳ ಇತಿಹಾಸವುಳ್ಳ ನಗರವಾಗಿದೆ 12ನೇ ಶತಮಾನದ ಹೊಯ್ಸಳ ಅರಸ ಇವರನ್ನು ಹಸಿವಿನಲ್ಲಿ ಇದ್ದವರಿಗೆ ತಿನ್ನಲು ಯಾರು ಬೆಂದ ಕಾಳನ್ನು ಕೊಟ್ಟಾಗ ಬೆಂದಕಾಳೂರು ಎಂಬ ಹೆಸರು ಪಡೆದ ನಂತರ ಅದು ಬೆಂಗಳೂರು ಆಯ್ತು ಎಂಬುದು ತಿಳಿದಿದೆ ಆದರೆ ವಿಜ್ಞಾನಿಗಳು ಇದನ್ನು ಕಲ್ಪನೆಯ ಕಥೆ ಎಂದು ಕರೆದಿದ್ದಾರೆ ಬೆಂಗಳೂರಿನ ಜನಸಂಖ್ಯೆ ಇಂದು 1.2 ಕೋಟಿಗಳಷ್ಟು ಇದೆ ಇಡೀ ಕರ್ನಾಟಕದ ಏಳನೇ ಒಂದು ಭಾಗ ಜನಸಂಖ್ಯೆ ಬೆಂಗಳೂರಿನಲ್ಲಿ ಇದೆ ದೇಶದ ಹೆಚ್ಚಿನ ಚೆನ್ನಾಗಿರುವ ಮೆಗಾಸಿಟಿ ಆಗಿರುತ್ತದೆ ಇದು ಸಮುದ್ರ ಮಟ್ಟದಿಂದ ಮೂರು ಸಾವಿರ ರೂಗಳ ಷ್ಟು ಮೇಲೆ ಇದೆ ಬೆಂಗಳೂರನ್ನು ಧಾರ್ಮಿಕ ಕೇಂದ್ರಗಳ ತವರೂರು ಎಂದು ಸಹ ಕರೆಯಲಾಗುತ್ತದೆ ತಮಿಳುನಾಡಿನ ಕಜ್ಜಿ ನಗರವನ್ನು ಹೊರತುಪಡಿಸಿದರೆ ಬೆಂಗಳೂರು ದೇಶದ ಹೆಚ್ಚು ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿರುವ ಊರಾಗಿದೆ ಇಲ್ಲಿ ಸಾವಿರಕ್ಕೂ ಹೆಚ್ಚು ಸಾವಿರಕ್ಕೂ ಹೆಚ್ಚು ಇಂದು ದೇವಾಲಯಗಳು ನಾನೂರಕ್ಕೂ ಹೆಚ್ಚು ಮಸೀದಿಗಳು ನೂರಾರು ಚರ್ಚೆಗಳು ಮೂರು ಗುರುದ್ವಾರಗಳು ಎರಡು ಬೌದ್ಧ ವಿಹಾರಗಳು ಒಂದು ಫೈಯರ್ ಟೆಂಪಲ್ ಸಹಾಯದ ಬೆಂಗಳೂರು ನಗರದ ಇತಿಹಾಸ ಕೋಟೆಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ ಸಾವಿರದ ಒಂಬೈನೂರ ಐವತ್ತರ ವರೆಗೂ ಮೈಸೂರು ರಾಜಧಾನಿಯಾಗಿದ್ದ ಬೆಂಗಳೂರು ನಂತರ ಕರ್ನಾಟಕ ರಾಜ್ಯದ ರಾಜಧಾನಿಯಾಗಿ ಗುರುತಿಸಿಕೊಂಡಿದ್ದು
ಬೆಂಗಳೂರನ್ನು ದೇಶದ ಪ್ರಮುಖ ಸಿಟಿ ಎಂದು ಕರೆಯಲಾಗುತ್ತದೆ ಬೆಂಗಳೂರು ಅನೇಕ ಪ್ರಸಿದ್ಧ ಕಂಪನಿಗಳ ಕೇಂದ್ರ ಕಚೇರಿಯನ್ನು ಸಹ ಹೊಂದಿದೆ ಐಟಿ ಕ್ಷೇತ್ರದಲ್ಲಿ ಮುನ್ನುಗ್ಗುತ್ತಾ IT ಎಂದು ಪ್ರಸಿದ್ಧಿಯಾಗಿರುವ ಬೆಂಗಳೂರು ಈ ನಗರವನ್ನು ಗಾರ್ಡನ್ ಸಿಟಿ ಮತ್ತು ಗ್ರೀನ್ ಸಿಟಿ ಎಂದು ಸಹ ಕರೆಯಲಾಗುತ್ತದೆ ಮತ್ತು ಪ್ರಸಿದ್ಧ ಲಾಲ್ಬಾಗ್ ನಂತಹ ಗುಲಾಬಿ ತೋಟಗಳ ನಡುವೆ ಬೆಂಗಳೂರು ಆಗಿದೆ ಮೋಜು-ಮಸ್ತಿ ವೀಕೆಂಡ್ ಪಾರ್ಟಿ ಗಳಲ್ಲೂ ಸಹ ಬೆಂಗಳೂರನ್ನು ಮೀರಿಸುವವರು ಇಲ್ಲ ಎಂದು ಹೇಳಲಾಗುತ್ತದೆ ಪಾರ್ಟಿ ಪ್ರಿಯರಿಗೆ ಇದು ಪ್ರಶಸ್ತ ಸ್ಥಳವಾಗಿದೆ ಬೆಂಗಳೂರು ನಗರದಲ್ಲಿ 800ಕ್ಕೂ ಹೆಚ್ಚು ಹಾಗೂ ಬಾರೋ ಗಳಿದ್ದು ದೇಶದ ಕ್ಲಬ್ ಕ್ಯಾಪಿಟಲ್ ಎಂದು ಇದನ್ನು ಕರೆಯಲಾಗುತ್ತದೆ ನೈಟ್ ಪಾರ್ಟಿಗಳ ಹೊರತಾಗಿ ಇಲ್ಲಿನ ಜನ ಸಂಗೀತಪ್ರಿಯರು ಸಹ ಆಗಿದ್ದಾರೆ ಬೆಂಗಳೂರು ನಗರದಲ್ಲಿ ಮ್ಯೂಸಿಕ್ ಬ್ಯಾಂಡ್ ಹಾಗೂ ಸಂಗೀತ ಕಚೇರಿಗಳು ಹೆಚ್ಚು ನಡೆಯುತ್ತದೆ