ಲವಂಗ ತಪ್ಪದೇ ಮನೆಯಲ್ಲಿ ಇಟ್ಕೊಂಡಿರಿ ಎಂತಾ ಪವರ್ ಇದೆ ಗೊತ್ತಾ ಇದರಲ್ಲಿ

ಲವಂಗ ತಪ್ಪದೇ ಮನೆಯಲ್ಲಿ ಇಟ್ಕೊಂಡಿರಿ ಎಂತಾ ಪವರ್ ಇದೆ ಗೊತ್ತಾ ಇದರಲ್ಲಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಸಂಭಾಜಿರಾವ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9611696654 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9611696654

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9611696654

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ತುಂಬಾ ಸಾಮಾನ್ಯವಾಗಿ ಕಾಡುವಂತಹ ಶೀತ, ಕೆಮ್ಮು, ಗಂಟಲು ನೋವು, ಗಂಟಲು ಕಿರಿಕಿರಿ, ಇವೆಲ್ಲದಕ್ಕೂ ಕೂಡ ನಾವು ಲವಂಗವನ್ನು ಈ ರೀತಿ ಬಳಸುವುದರಿಂದ ತುಂಬಾ ಬೇಗನೆ ಕಡಿಮೆಯಾಗುವುದಕ್ಕೆ ಸಹಾಯ ಆಗುತ್ತೆ ಈ ಲವಂಗವನ್ನು ಅಡುಗೆಯಲ್ಲಿ ಬೇರೆ ಬೇರೆ ರೀತಿಯ ಮಸಾಲೆ ಪದಾರ್ಥಗಳಲ್ಲಿ ಬಳಸುತ್ತೇವೆ ಆರೋಗ್ಯಕ್ಕೆ ಕೂಡ ಇದು ತುಂಬಾನೇ ಒಳ್ಳೆಯದು ಬೇರೆ ಬೇರೆ ತರದಲ್ಲಿ ನಾವು ಬಳಸುವುದರಿಂದ ನಮ್ಮ ಬೇರೆ ಬೇರೆ ಆರೋಗ್ಯ ಸಮಸ್ಯೆಗಳನ್ನು ದೂರ ಇಡೋದಕ್ಕೆ ತುಂಬಾನೇ ಸಹಾಯ ಆಗುತ್ತದೆ

ಲವಂಗವನ್ನು ಯಾವ ಯಾವ ರೀತಿ ಬಳಸಬಹುದು ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಟ್ಟುಕೊಳ್ಳಬಹುದು ಎಂದು ತಿಳಿದುಕೊಳ್ಳೋಣ.
ಮೊದಲನೆಯದು ವೆರಿ ಇಂಪಾರ್ಟೆಂಟ್ಲಿ ಹಲ್ಲುಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಈ ಲವಂಗ ಹಲ್ಲು ನೋವೆಲ್ಲಾ ಕೆಲವೊಬ್ಬರಿಗೆ ಪದೇ ಪದೇ ಬರ್ತಾ ಇರುತ್ತಲ್ವಾ ಹುಳುಕು ಹಲ್ಲು ಇರುತ್ತೆ ವಸಡಿನ ರಕ್ತ ಎಲ್ಲ ಬರುತ್ತಾ ಇರುತ್ತೆ ಅಂತವರು ಲವಂಗವನ್ನು ಬಳಸಬಹುದು ಲವಂಗದ ಎಣ್ಣೆಯನ್ನು ಕೂಡ ಬಳಸಬಹುದು

ಇಲ್ಲ ಅಂದ್ರೆ ಖಾಲಿ ಒಂದು ಲವಂಗ ಇದ್ರೆ ಕೂಡ ಅದನ್ನ ನಾವು ಸ್ವಲ್ಪ ಆಗಿದು ಆ ಹಲ್ಲು ನೋವು ಎಲ್ಲಿದೆ ಅಲ್ಲಿ ಇಟ್ಟುಕೊಳ್ಳಬಹುದು ಅಥವಾ ಹಾಗೇನೇ ಅದರ ರಸದಿಂದ ಎಲ್ಲಿ ಹೊಸಡು ಎಲ್ಲ ರಕ್ತ ಬರ್ತಾ ಇರುತ್ತಲ್ಲ ಅಲ್ಲಿಗೆ ತಾಗಿಸಿಕೊಂಡರೆ ಕೂಡ ನಮಗೆ ವಸಡಿನಿಂದ ರಕ್ತ ಬರೋದು ಕಡಿಮೆ ಆಗುತ್ತೆ ಹಲ್ಲು ನೋವು ಕೂಡ ಕಂಟ್ರೋಲ್ ಗೆ ಬರುತ್ತೆ ಕೆಲವೊಬ್ಬರಿಗೆ ತುಂಬಾನೇ ಬಾಯ ವಾಸನೆ ಎಲ್ಲ ಬರ್ತಾ ಇರುತ್ತೆ ಅಲ್ವಾ ಇದಕ್ಕೆ ರೀಸನ್ ಬೇರೆ-ಬೇರೆ ಇರುತ್ತೆ ಆದರೆ ಇದು ಒಂತರ ಮುಜುಗರ ಆಗೋದಂತು ಖಂಡಿತವಾಗಲೂ

ಹೌದು ಹಾಗಾಗಿ ಬಾಯಿ ವಾಸನೆ ಎಲ್ಲ ತುಂಬಾ ಬರ್ತಾ ಇದ್ರೆ ಕೂಡ ಒಂದು ಅಥವಾ ಎರಡು ಲವಂಗವನ್ನು ಅಗಿಯುವುದರಿಂದ ಬಾಯಿ ವಾಸನೆ ಎಲ್ಲ ಬರೋದಿಲ್ಲ ಇನ್ನು ಗ್ಯಾಸ್ಟಿಕ್ ಅಜೀರ್ಣ ಹೊಟ್ಟೆ ಉಬ್ಬರ ಈ ಸಮಸ್ಯೆಗಳು ಕೆಲವೊಬ್ಬರಿಗೆ ಕಾಡ್ತಾ ಇರುತ್ತೆ ಜೀರ್ಣಕ್ಕೆ ಸಂಬಂಧಿಸಿದಂತ ಸಮಸ್ಯೆಗಳು ಜೀರ್ಣ ಕರೆಕ್ಟ್ ಆಗಿ ಆಗುವುದಿಲ್ಲ ಈ ತರ ಸಮಸ್ಯೆಗಳಿರುವವರಿಗೂ ಕೂಡ ಲವಂಗ ತುಂಬಾನೇ ಒಳ್ಳೆಯದು ಅದನ್ನು ಆದಷ್ಟು ಅಡುಗೆಯಲ್ಲಿ ಬಳಸಬಹುದು ಇಲ್ಲ ಅಂದ್ರೆ ಲವಂಗದ ಟೀ ತರ ಕೂಡ ಮಾಡಿಕೊಡಬಹುದು ಇದರಿಂದ

ಗ್ಯಾಸ್ಟಿಕ್, ಅಜೀರ್ಣ, ಹೊಟ್ಟೆ ಉಬ್ಬರ ಎಲ್ಲ ಕೂಡ ಕಡಿಮೆಯಾಗುತ್ತದೆ ಇನ್ನು ಸಂದಿ ನೋವು ತುಂಬಾ ಜನರಿಗೆ ಕಾಡ್ತಾ ಇರುತ್ತೆ ಅಲ್ವಾ ಅದರಲ್ಲೂ ಎಸ್ಪೆಶಲಿ ಚಳಿಗಾಲ ಮಳೆಗಾಲ ಎಲ್ಲ ಬಂದಾಗ ಸಂದಿ ಜಾಸ್ತಿ ಆದಾಗ ತುಂಬಾನೇ ಜಾಸ್ತಿ ಇರುತ್ತೆ ಈ ತರ ಇದ್ದಾಗ ಲವಂಗ ಪೇಸ್ಟ್ ಮಾಡಿ ಎಲ್ಲಿ ನೋವಿದೆ ಅಲ್ಲಿಗೆ ಹಚ್ಚಿಕೊಳ್ಳುವುದರಿಂದ ನೋವನ್ನು ಹೀರಿಕೊಳ್ಳುತ್ತದೆ ಇನ್ನೊಂದು ನಾರ್ಮಲ್ ಬೆನಿಫಿಟ್ ಅಂತ ಹೇಳಿದ್ರೆ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವಂತಹ ಶಕ್ತಿ ಈ ಲವಂಗದಲ್ಲಿ ಇರುತ್ತೆ ನಾವು ಆದಷ್ಟು ನಮ್ಮ ಅಡಿಗೆಯಲ್ಲಿ ಬೇರೆ ಬೇರೆ ತರದಲ್ಲಿ ಬಳಸಿಕೊಳ್ಳಬಹುದು ಇದನ್ನ

ಇನ್ನೊಂದು ಲವಂಗದ ಬೆನಿಫಿಟ್ ಅಂತ ಹೇಳಿದ್ರೆ ನಮ್ಮ ದೇಹದಲ್ಲಿರುವಂತಹ ಟಾಕ್ಸಿನ್ಸ್ ಅನ್ನು ಕಲ್ಮಶಗಳನ್ನು ಹೊರಗೆ ಹಾಕೋದಕ್ಕೆ ತುಂಬಾನೇ ಸಹಾಯ ಆಗುತ್ತೆ ನಾವು ಆದಷ್ಟು ಅಡುಗೆಯಲ್ಲಿ ಬಳಸಬಹುದು ಇಲ್ಲ ಅಂದ್ರೆ ಲವಂಗದ ಟೀ ತರ ಕೂಡ ಮಾಡಿಕೊಡಬಹುದು ಒಂದು ಬೆಸ್ಟ್ ನ್ಯಾಚುರಲ್ ಡಿಟಾಕ್ಸ್ ಡ್ರಿಂಕ್ ಅಂತ ಹೇಳಬಹುದು ನಾರ್ಮಲ್ ಆಗಿ ನಮಗೆಲ್ಲರಿಗೂ ಗೊತ್ತಿರುವಂಗೆ ಶೀತ, ಕೆಮ್ಮು, ಗಂಟಲು ಕೆರೆತ ಕೆಲವೊಬ್ಬರಿಗೆ ಪದೇಪದೇ ಈ ತರ ಇನ್ಫೆಕ್ಷನ್ಸ್ ಎಲ್ಲಾ ಕಾಡ್ತಾ ಇರುತ್ತೆ ಲವಂಗ ಒಂದು ಬೆಸ್ಟ್ ಮನೆ ಮದ್ದು ಆಗಿ ವರ್ಕ್ ಆಗುತ್ತೆ ನಾವಿದನ್ನ

ಹಾಗೆ ಯಾವುದಾದರೂ ಮನೆ ಮದ್ದು ಮಾಡೋದಿದ್ರೆ ಅದರ ಜೊತೆಯಲ್ಲೇ ಆಡ್ ಮಾಡ್ಕೊಳ್ಬಹುದು ಕಷಾಯ ಎಲ್ಲ ಮಾಡೋದಿದ್ರೆ ಇಲ್ಲ ಅಂದ್ರೆ ಬರೀ ನೀರಲ್ಲಿ ಲವಂಗವನ್ನು ಹಾಕಿ ಕುದಿಸಿ ಕುಡಿಬಹುದು ಲವಂಗದ ಟೀ ತರ ಕೂಡ ಮಾಡಿ ಕುಡಿಯಬಹುದು ಇನ್ನು ಲವಂಗವನ್ನು ನಾವು ಯಾವ ರೀತಿ ಬಳಸಬಹುದು ಅಂತ ಹೇಳಿದರೆ ತಲೆ ನೋವಿಗೆ ತುಂಬಾನೆ ಒಳ್ಳೆಯದು ಇದು ತುಂಬಾ ತಲೆನೋವು ಎಲ್ಲ ಬರ್ತಾ ಇದ್ರೆ ಲವಂಗವನ್ನು ಪುಡಿ ಮಾಡಿ ಒಂದು ಲೋಟ ಬಿಸಿ ಹಾಲಿಗೆ ಹಾಕೊಂಡು ಕುಡಿಯೋದ್ರಿಂದ ತಲೆನೋವು ಬೇಗನೆ ಕಂಟ್ರೋಲ್ ಗೆ ಬರುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಸಂಭಾಜಿರಾವ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9611696654 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9611696654

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9611696654

Leave A Reply

Your email address will not be published.