ಈ ಮೂರು ಕೆಲಸಗಳು ಮಾಡಿದ ತಕ್ಷಣ ಸ್ನಾನ ಮಾಡಿಕೊಳ್ಳಲೇಬೇಕು ಇಲ್ಲವೆಂದರೆ ನಿಮಗೆ ತೊಂದರೆ

Recent Posts

ಈ ಮೂರು ಕೆಲಸಗಳು ಮಾಡಿದ ತಕ್ಷಣ ಸ್ನಾನ ಮಾಡಿಕೊಳ್ಳಲೇಬೇಕು ಇಲ್ಲವೆಂದರೆ ನಿಮಗೆ ತೊಂದರೆ

ಸರ್ವರಿಗೂ ನಮಸ್ಕಾರ ಸ್ನೇಹಿತರೇ, ಈ ಮೂರು ಕಾರ್ಯಗಳು ಆದ ತಕ್ಷಣ ಸ್ನಾನವನ್ನು ಮಾಡಲೇಬೇಕು ಅಷ್ಟಕ್ಕೂ ಆ ಕಾರ್ಯಗಳು ಯಾವುವು ಮತ್ತು ಏಕೆ ಎನ್ನುವುದನ್ನು ಈ ದಿನ ತಿಳಿದುಕೊಳ್ಳೋಣ ಆಚಾರ್ಯ ಚಾಣಕ್ಯರ ನೀತಿ ಮಾತುಗಳು

ನಮ್ಮ ಜೀವನದ ಪ್ರಗತಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಚಾಣಕ್ಯನ ನೀತಿಗಳನ್ನು ಆಲಿಸಿ ಮತ್ತು ಪಾಲಿಸುವುದರಿಂದ ಯಾರೇ ಆಗಲಿ ಈ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು ಚಾಣಕ್ಯ ನೀತಿಯ ಪ್ರಕಾರ ಯಾರೇ ಆಗಲಿ ಈ ಮೂರು ಕೆಲಸಗಳನ್ನು ಮಾಡಿದ ಬಳಿಕ ಸ್ನಾನವನ್ನು ಮಾಡಲೇಬೇಕು ಇದು ದೈನಂದಿನ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ್ದು ಅದರಲ್ಲೂ ಸ್ನಾನದ ಬಗ್ಗೆ ಅನೇಕ ಉಪದೇಶಗಳನ್ನು ನಾವು ಕೇಳಿರಬಹುದು ಆದರೆ ಆಚಾರ್ಯ ಚಾಣಕ್ಯರರವರು ವಿಶೇಷವಾಗಿ ಉಲ್ಲೇಖಿಸಿರುವ ಸ್ನಾನದ ಮನೆ ಕುರಿತಾದ ಮಾತುಗಳು ಮಹತ್ವಪೂರ್ಣವಾಗಿವೆ

ಮೊದಲನೆಯದಾಗಿ ದಹನದ ಸಂಸ್ಕಾರದ ಬಳಿಕ ಶವಯಾತ್ರೆಯನ್ನು ಮುಗಿಸಿ ಮನೆಗೆ ಹೊರಡುತ್ತಿದ್ದಂತೆ ಸ್ನಾನವನ್ನು ಮಾಡಲೇಬೇಕು ಸ್ನಾನ ಮಾಡದೆ ಮನೆಯೊಳಗೆ ಪ್ರವೇಶ ಮಾಡಬಾರದು ಆಚಾರ್ಯ ಚಾಣಕ್ಯರು ಹೇಳಿರುವಂತೆ ಸ್ಮಶಾನದಲ್ಲಿ ಅನೇಕ ರೀತಿಯಾದಂತಹ ಕೀಟಾಣುಗಳು ಇರುತ್ತವೆ ಇವು ಮನುಷ್ಯನ ದೇಹಕ್ಕೆ ತಾಕಿದರೆ ದೇಹ ಹಾನಿಗೊಳಗಾಗುತ್ತದೆ ಆರೋಗ್ಯದ ಸ್ಥಿತಿ ಕೆಡುತ್ತದೆ ಹಾಗಾಗಿ ಈ ದಹನದ ಸಂಸ್ಕಾರದ ಮೂಲಕ ಸ್ನಾನ ಮಾಡಲೇಬೇಕು

ಎರಡನೆಯದಾಗಿ ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಂಡ ಬಳಿಕ ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್ ಮಾಡಿಕೊಂಡರೆ ದೇಹಕ್ಕೆ ಅದರಿಂದ ತುಂಬಾ ಪ್ರಯೋಜನವಾದಿತು ಇದರಿಂದ ಮಾಂಸ ಖಂಡಗಳು ಮಜಬೂತವಾಗಿ ಬೆಳೆಯುತ್ತದೆ ಆದರೆ ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್ ಮಾಡಿಕೊಂಡ ತಕ್ಷಣವೇ ಸ್ನಾನವನ್ನು ಮಾಡಬೇಕು ಇದರಿಂದ ದೇಹದ ಮೇಲಿನ ಮಲಿನವೆಲ್ಲವೂ ದೂರವಾಗಿ ದೇಹದಲ್ಲಿ ನವ ಚೈತನ್ಯ ಮೂಡುತ್ತದೆ ಇದರಿಂದ ಆರೋಗ್ಯವು ಸಹ ಚೆನ್ನಾಗಿರುತ್ತೆ

ಮೂರನೆಯದಾಗಿ ಕೂದಲು ಕತ್ತರಿಸಿಕೊಂಡ ಬಳಿಕ ತಲೆ ಕೂದಲು ಕತ್ತರಿಸಿಕೊಂಡು ಮನೆಗೆ ಮರಳಿದ ತಕ್ಷಣ ಮೊದಲು ಸ್ನಾನವನ್ನು ಮಾಡಬೇಕು ಏಕೆಂದರೆ ತಲೆಕೂದಲು ಕತ್ತರಿಸಿಕೊಳ್ಳುವಾಗ ಸಣ್ಣಪುಟ್ಟ ರೋಮಗಳು ಮೈಮೇಲೆ ಬಿದ್ದಿರುತ್ತವೆ ಒಂದು ವೇಳೆ ನೀವು ಸ್ನಾನ ಮಾಡದೇ ಹಾಗೆ ಮನೆಯ ಒಳಗಡೆ ಹೋದರೆ ನಿಮ್ಮ ಮೈಮೇಲೆ ಇರುವಂತಹ ಸಣ್ಣಪುಟ್ಟ ಕೂದಲುಗಳು ನಿಮ್ಮ ಮನೆಯಲ್ಲಿರುವಂತಹ ಆಹಾರದಲ್ಲಿ ಸೇರಬಹುದು ಅಂತಹ ಆಹಾರವನ್ನು ನೀವು ಸೇವಿಸಿದರೆ

ನಿಮ್ಮ ದೇಹಕ್ಕೆ ಅಪಾಯಕಾರಿಯಾಗುತ್ತದೆ ಇದರಿಂದ ಚೌರ ಮಾಡಿಸಿಕೊಂಡು ಮನೆಗೆ ಮರಳುತ್ತಿದ್ದಂತೆಯೇ ತಕ್ಷಣ ಮೊದಲು ನೀವು ಸ್ವಚ್ಛವಾಗಿ ಸ್ನಾನ ಮಾಡಿಕೊಂಡು ಮನೆಯ ಒಳಗೆ ಹೋಗಬೇಕು ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *