ಈ ನಾಲ್ಕು ಗುಣಗಳು ನಿಮ್ಮಲ್ಲಿದ್ದರೆ ನೀವು ಯಾವತ್ತು ಶ್ರೀಮಂತರು ಆಗುವುದಿಲ್ಲ

Recent Posts

ಈ ನಾಲ್ಕು ಗುಣಗಳು ನಿಮ್ಮಲ್ಲಿದ್ದರೆ ನೀವು ಯಾವತ್ತು ಶ್ರೀಮಂತರು ಆಗುವುದಿಲ್ಲ

ನಮಸ್ಕಾರ ಸ್ನೇಹಿತರೇ, ಈ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಒಳ್ಳೆ ದುಡ್ಡು ಸಂಪಾದನೆ ಮಾಡಬೇಕು ಶ್ರೀಮಂತ ವ್ಯಕ್ತಿ ಆಗಬೇಕು ಎಂದು ಕನಸು ಕಾಣುತ್ತಾನೆ ಆದರೆ ಶ್ರೀಮಂತ ವ್ಯಕ್ತಿ ಆಗುವುದಕ್ಕೆ ಕೆಲವು ನಿಯಮಗಳಿವೆ ಮತ್ತು ಮನುಷ್ಯನಲ್ಲಿ ಕೆಲವು ಒಳ್ಳೆಯ ಗುಣಗಳು ಕೂಡ ಇರಬೇಕು ಹಾಗಾದರೆ ಫ್ರೆಂಡ್ಸ್ ಈ ದಿನ ಆರ್ಯ ಚಾಣಕ್ಯ ಹೇಳಿರುವ ನಾಲ್ಕು ಕೆಟ್ಟ ಗುಣಗಳ ಬಗ್ಗೆ ಹೇಳುತ್ತೇನೆ ಕೇಳಿ. ಆ ಗುಣಗಳು ಮನುಷ್ಯನಲ್ಲಿ ಇದ್ದರೆ ಆ ಮನುಷ್ಯ ಶ್ರೀಮಂತನಾಗಲು ಕಷ್ಟವಾಗುತ್ತದೆ ಹಾಗಾದರೆ ಬನ್ನಿ ಫ್ರೆಂಡ್ಸ್ ಯಾವು ಆ 4 ಗುಣಗಳು ಅವು ನಮ್ಮನ್ನು ಶ್ರೀಮಂತರಾಗುವುದಕ್ಕೆ ಬಿಡುವುದಿಲ್ಲವ ಎಂದು ನೋಡೋಣ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ನಂಬರ್ ಒನ್: ಸೂರ್ಯೋದಯದ ನಂತರ ಮಲಗುವುದು ಯಾವ ವ್ಯಕ್ತಿ ಸೂರ್ಯೋದಯದ ನಂತರ ಮಲಗಿರುತ್ತಾನೆ ಮತ್ತು ಮಧ್ಯಾಹ್ನ ಊಟ ಮಾಡಿದ ನಂತರ ಮಲಗುತ್ತಾನೆ ಅಂತಹ ವ್ಯಕ್ತಿಗೆ ನಿದ್ದೆ ತುಂಬಾ ಮುಖ್ಯವಾಗಿರುತ್ತದೆ ಮತ್ತು ಅಂತವರು ತಮ್ಮ ಕೆಲಸದ ಮೇಲೆ ತುಂಬಾ ಹೊತ್ತು ಫೋಗಸ್ ಮಾಡಲ್ಲ ಮತ್ತು ಅದರ ಕಾರಣದಿಂದ ಅವರ ಪ್ರೊಡಕ್ಟಿವಿಟಿ ಕಡಿಮೆಯಾಗುತ್ತದೆ ಯಾರು ಸಕ್ಸೆಸ್ಫುಲ್ ಇರುತ್ತಾರೆ ಅವರು ಸೂರ್ಯೋದಯದ ಮೊದಲೇ ತಮ್ಮ ದಿನ ಕರ್ಮವನ್ನು ಶುರುಮಾಡುತ್ತಾರೆ ದಿನಪೂರ್ತಿ ಎಲ್ಲ ಕಷ್ಟಪಡುತ್ತಾರೆ ಹಾಗೂ ಹಾಡು ವರ್ಕ್ ಮಾಡುತ್ತಾರೆ ಮತ್ತು ತಮ್ಮ ಶರೀರಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ನಿದ್ದೆಯನ್ನು ಮಾಡುತ್ತಾರೆ.

ನಂಬರ್ ಟು: ಆಸ್ವಚ್ಛತೆ ಯಾವ ವ್ಯಕ್ತಿ ಕೊಳಕು ಬಟ್ಟೆ ಹಾಕಿಕೊಳ್ಳುತ್ತಾನೆ ಮತ್ತು ತನ್ನ ಶರೀರವನ್ನು ಆಸ್ವಚ್ಛತೆಯಿಂದ ಇಡುತ್ತಾನೆ ಆ ವ್ಯಕ್ತಿಯ ಹತ್ತಿರ ಲಕ್ಷ್ಮಿ ಯಾವತ್ತು ವಾಸಿಸುವುದಿಲ್ಲ ಅದಕ್ಕೋಸ್ಕರ ನಾವು ಪ್ರತಿದಿನ ನಾವು ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಯನ್ನು ಹಾಕಿಕೊಳ್ಳಬೇಕು ಯಾಕೆಂದರೆ ಎಲ್ಲಿ ಸ್ವಚ್ಛತೆ ಇರುತ್ತೆ ಅಲ್ಲಿ ಲಕ್ಷ್ಮಿ ವಾಸಿಸುತ್ತಾಳೆ ಮತ್ತು ಮನುಷ್ಯನಲ್ಲಿ ಡಿಸಿಪ್ಲಿನ್ ತುಂಬಾ ಮಹತ್ವವಾಗಿದೆ ಯಾಕೆಂದರೆ ನಾವು ಯಾವುದೇ ಕೆಲಸವನ್ನು ಮಾಡಬೇಕಾದರು ಡಿಸಿಪ್ಲಿನ್ ಮೈನ್ಟೈನ್ ಮಾಡಿದರೆ ಆ ಕೆಲಸವು ಯಾವುದೇ ತೊಂದರೆಗಳಿಲ್ಲದೆ ಸಂಪೂರ್ಣವಾಗಿ ಪೂರ್ಣಗೊಳ್ಳುತ್ತದೆ.

ನಂಬರ್ ತ್ರೀ: ಊಟದ ಮೇಲೆ ನಿಯಂತ್ರಣವಿಲ್ಲದೆ ಇರುವುದು ಯಾವ ವ್ಯಕ್ತಿ ಊಟದ ಮೇಲೆ ತನ್ನ ನಾಲಿಗೆಯ ಮೇಲೆ ನಿಯಂತ್ರಣ ಮಾಡುವುದಿಲ್ಲವೋ ಅಂತಹ ವ್ಯಕ್ತಿ ತುಂಬಾ ಸುಸ್ತಾಗಿರುತ್ತಾನೆ ಅಂಥವರು ತಮ್ಮ ಕೆಲಸದ ಮೇಲೆ ಹೆಚ್ಚು ಗಮನ ಹರಿಸುವುದಿಲ್ಲ ಆದ್ದರಿಂದ ಅವರ ಪ್ರಗತಿ ಆಗುವುದಿಲ್ಲ ಒಬ್ಬ ಯಶಸ್ವಿ ವ್ಯಕ್ತಿ ಯಾವಾಗಲೂ ತನ್ನ ಕೆಲಸವನ್ನು ತುಂಬಾ ಆಸಕ್ತಿಯಿಂದ ಮಾಡುತ್ತಾನೆ ಮತ್ತು ದಿನಪೂರ್ತಿ ಎಲ್ಲಾ ಆಕ್ಟಿವ್ ಆಗಿರಲು ಒಂದು ಒಳ್ಳೆಯ ಪ್ರಮಾಣದ ಆಹಾರವನ್ನು ಸೇವಿಸುತ್ತಾರೆ ಮತ್ತು ಅದಕ್ಕೆ ತಕ್ಕಂತೆ ಎಕ್ಸಸೈಸ್ ಕೂಡ ಮಾಡುತ್ತಾರೆ.

ನಂಬರ್ ಫೋರ್ : ಕೈ ಶಬ್ದ ಉಪಯೋಗಿಸುವುದು ಕೆಟ್ಟದಾಗಿ ಮಾತನಾಡುವುದು ಯಾವ ವ್ಯಕ್ತಿ ಇನ್ನೊಬ್ಬರ ಜೊತೆ ಹೀನವಾಗಿ ಮಾತನಾಡುತ್ತಾನೆ ಮತ್ತು ಅಹಂಕಾರ ತೋರಿಸುತ್ತಾನೆ ಅಂತಹ ವ್ಯಕ್ತಿ ಹತ್ತಿರ ಲಕ್ಷ್ಮಿ ಯಾವತ್ತು ವಾಸಿಸುವುದಿಲ್ಲ ಯಾಕೆಂದರೆ ಅಹಂಕಾರದಿಂದ ಆ ವ್ಯಕ್ತಿ ತನ್ನ ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ಕಳೆದುಕೊಳ್ಳುತ್ತಾನೆ ಮತ್ತು ಯಾವಾಗ ಅವರಿಗೆ ಕಷ್ಟ ಬರುತ್ತೆ ಅವರಿಗೆ ಸಹಾಯ ಮಾಡುವುದಕ್ಕೆ ಯಾರು ಕೂಡ ಬರುವುದಿಲ್ಲ ಅಂತಹವರಿಗೆ ಯಾರು ಕೂಡ ಗೌರವವನ್ನು ಕೊಡುವುದಿಲ್ಲ ಮತ್ತು ಯಾರು ಸಕ್ಸಸ್ಫುಲ್ ಇರುತ್ತಾರೆ ಅವರು ಎಲ್ಲರ ಜೊತೆ ಸ್ವೀಟ್ ಆಗಿ ಮಾತಾಡಿ ಜನರನ್ನು ಗಳಿಸುತ್ತಾರೆ ಹಾಗಾಗಿ ನೀವು ಕೂಡ ಎಲ್ಲರ ಜೊತೆಯಲ್ಲಿ ಒಳ್ಳೆಯ ರೀತಿಯಲ್ಲಿ ಮಾತನಾಡಿ ನಿಮ್ಮ ಫ್ರೆಂಡ್ಸ್ ಸರ್ಕಲ್ ಅನ್ನು ಹೆಚ್ಚಿಗೆ ಮಾಡಿಕೊಳ್ಳಿ ಯಾಕೆಂದರೆ ಯಾರು ದೊಡ್ಡ ವ್ಯಕ್ತಿ ಇರುತ್ತಾರೆ ಅವರಿಗೆ ತುಂಬಾ ಜನರ ಬೆಂಬಲ ಇರುತ್ತದೆ.

ಸ್ನೇಹಿತರೆ ಆರ್ಯ ಚಾಣಕ್ಯರ ವಿಚಾರಗಳು ನಮ್ಮ ಜೀವನ ಯಶಸ್ವಿ ಮತ್ತು ಸಮೃದ್ಧಿ ಆಗುವುದಕ್ಕೆ ಮಾರ್ಗದರ್ಶನ ನೀಡುತ್ತವೆ ಯಾಕೆಂದರೆ ಆರ್ಯ ಚಾಣಕ್ಯರು ಹಲವಾರು ವೇದಗಳು ಹಾಗೂ ಗ್ರಂಥಗಳ ಅಭ್ಯಾಸವನ್ನು ಮಾಡಿ ಈ ವಿಚಾರಗಳನ್ನು ರಚಿಸಿದ್ದಾರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *