ಈ ನಾಲ್ಕು ರಾಶಿಯವರು ಬೇರೆಯವರಿಗಿಂತ ತುಂಬಾ ಸುಂದರವಾಗಿರುತ್ತಾರೆ

ಈ ನಾಲ್ಕು ರಾಶಿಯವರು ಬೇರೆಯವರಿಗಿಂತ ತುಂಬಾ ಸುಂದರವಾಗಿರುತ್ತಾರೆ

ಹಾಯ್ ಫ್ರೆಂಡ್ಸ್ ಗಂಡ-ಹೆಂಡತಿಯ ಜಾತಕ ನೋಡಿ ಕೂಡಿ ಬಂದರೆ ಮಾತ್ರ ವಿವಾಹಮಾಡಿ ಅಂತ ಹೇಳುತ್ತಾರೆ. ಆದರೆ ಇಲ್ಲಿ ಆಕಾಶವೇ ಜಗದ ನಿಯಮ. ಈ ನಾಲ್ಕು ರಾಶಿಯವರು ಬೇರೆಯವರಿಗಿಂತ ಹೆಚ್ಚು ಆಕರ್ಷಿತವಾಗಿ ಇರುವವರು. ಹಾಗಾದರೆ ಆ 4 ರಾಶಿಗಳು ಯಾವುವು ಎಂದು ಹೇಳುತ್ತೀರಿ ಬನ್ನಿ. ಅದಕ್ಕೂ ಮುನ್ನ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ. ಹಾಗೂ ಇದರಲ್ಲಿ ನಿಮ್ಮ ರಾಶಿ ಇಲ್ಲದಿದ್ದರೆ ಯಾವುದು ಎಂದು ಕಮೆಂಟ್ ಮಾಡಿ ತಿಳಿಸಿ. ಮೊದಲನೆಯದು ಮಿಥುನ ರಾಶಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮಿಥುನ ರಾಶಿಯ ಪುರುಷರು ಅದೃಷ್ಟವಂತರು. ಇವರ ವ್ಯಕ್ತಿತ್ವದಿಂದ ಮಹಿಳೆಯರು ಬಲುಬೇಗನೇ ಆಕರ್ಷಿತರಾಗುತ್ತಾರೆ. ಇವರದು ಸಹಜ ಮೃದು ಹಾಗೂ ರೊಮೆಂಟಿಕ್ ಸ್ವಭಾವ ಆಗಿರುತ್ತದೆ. ಇವರು ಉತ್ತಮ ವಾಗ್ನಿ ಆಗಿರುತ್ತಾರೆ. ಈ ಹೆಣ್ಣುಮಕ್ಕಳು ಹೃದಯವಂತ ಸಮಾಜದಲ್ಲಿ ಎಲ್ಲರನ್ನು ಪ್ರೀತಿಯಿಂದ ಕಾಣುತ್ತಾರೆ. ಇನ್ನು ಎರಡನೆಯದು ಸಿಂಹರಾಶಿಯವರು. ಸಿಂಹರಾಶಿಯವರು ಹೃದಯವಂತ ಸ್ನೇಹ ಪ್ರೇಮಿಗಳು.

ಎಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಸಂಕೋಚವಿಲ್ಲದೆ ಎಲ್ಲರೊಡನೆ ಮುಕ್ತವಾಗಿ ವ್ಯವಹರಿಸುವವರು ಇವರ ನಡೆ ಎಲ್ಲರಿಗೂ ಇಷ್ಟ ಆಗುತ್ತದೆ. ಇವರು ಸಮಾಜದಲ್ಲಿ ಎಲ್ಲರನ್ನು ಪ್ರೀತಿಯಿಂದ ಕಾಣುತ್ತಾರೆ. ಇವರು ಸಂಕೋಚವಿಲ್ಲದೆ ಎಲ್ಲರನ್ನು ಮುಕ್ತವಾಗಿ ವ್ಯವಹರಿಸುವ ಇವರ ನಡೆಯಲ್ಲ ರಿಗೂ ಇಷ್ಟವಾಗುತ್ತದೆ. ಇನ್ನು ಮೂರನೆಯದು ತುಲಾ ರಾಶಿ. ತುಲಾ ರಾಶಿಯವರು ಯಾವುದೇ ಸ್ಥಳಕ್ಕೆ ಹೋದರೂ ಚಿರ ಪರಿಚಿತರಂತೆ ಕಾಣುತ್ತಾರೆ. ಪ್ರೌಡ ವ್ಯವಸ್ಥೆಯಲ್ಲಿ ಇವರ ಹಾಗೆ ಆಕರ್ಷಣೆ ಇನ್ನು ಹೆಚ್ಚು ಇವರ ಕೇಶವಿನ್ಯಾಸ ಪ್ರೆಸ್ ಕಾಂಬಿನೇಷನ್ ಬೇರೆ.

ಅವರಿಗಿಂತ ಭಿನ್ನವಾಗಿರುತ್ತದೆ. ಇವರು ಭಾವನಾತ್ಮಕ ಜೀವಿಗಳು ತುಲಾ ರಾಶಿಯ ಮಹಿಳೆಯರು ಅಲಂಕಾರಪ್ರಿಯರು. ಎಲ್ಲರಿಗಿಂತ ತಾವು ಸುಂದರವಾಗಿ ಕಾಣಬೇಕು ಎಂದು ಬಯಸುತ್ತಾರೆ. ಇನ್ನು ನಾಲ್ಕನೆಯದು ಮಕರ ರಾಶಿ. ಮಕರ ರಾಶಿಯ ಪುರುಷರು ಸಹಜವಾಗಿ ಸುಂದರವಾಗಿರುತ್ತಾರೆ. ಬಹುತೇಕರು ಸ್ನೇಹ ಮಯಿಗಳು. ಇವರು ಎಲ್ಲರಿಗೂ ಇಷ್ಟವಾಗುತ್ತಾರೆ. ಮಕರ ರಾಶಿಯವರ ಮಾತಿನ ಶೈಲಿ ಉಡುಪು ವೈಯಾರ ಎಲ್ಲವೂ ಭಿನ್ನವಾಗಿರುತ್ತದೆ. ಸಹಜವಾಗಿ ಮತ್ತೊಬ್ಬರ ಆಕರ್ಷಣೆಗೆ ಕಾರಣವಾಗುತ್ತಾರೆ. ಮಕರ ರಾಶಿಯವರು ಸದಾ ಹಸನ್ಮುಖಿಯಾಗಿ ಇರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.