ಈ 1 ಹೂವಿನಿಂದ ಎಲ್ಲರೂ ಶ್ರೀಮಂತರಾಗಬಹುದು ಈ ಹೂ ವು ಇಲ್ಲಿ ಇಟ್ಟರೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ

Recent Posts

ಈ 1 ಹೂವಿನಿಂದ ಎಲ್ಲರೂ ಶ್ರೀಮಂತರಾಗಬಹುದು ಇವು ಇಲ್ಲಿ ಇಟ್ಟರೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ

ನಮಸ್ಕಾರ ಸ್ನೇಹಿತರೆ , ನಮ್ಮ ಶಾಸ್ತ್ರಗಳಲ್ಲಿರುವ ಮಾಹಿತಿಯ ಪ್ರಕಾರ ಭಿನ್ನ ಭಿನ್ನವಾದ ಸಸ್ಯ ಗಿಡಗಳಲ್ಲಿ ಹಲವಾರು ರೀತಿಯ ದೇವಾನುದೇವತೆಗಳ ವಾಸ ಇರುತ್ತದೆ. ಯಾವ ರೀತಿಯಾಗಿ ಅರಳಿಮರದಲ್ಲಿ ತೈಲಕ್ಷ್ಮಿ, ಭಗವಂತನ ವಿಷ್ಣು ಮತ್ತು ಎಲ್ಲಾ ದೇವಾನುದೇವತೆಗಳ ವಾಸ ಮಾಡುತ್ತಾರೋ ,ಇಲ್ಲಿ ಶಮಿ ಸಿಸ್ಯದಲ್ಲಿ ಶನಿದೇವರು ವಾಸ ಮಾಡುತ್ತಾರೆ , ಜತೆಗೆ ತಾಯಿ ದುರ್ಗಾ ಮಾತೆಯು ವಾಸ ಮಾಡುತ್ತಾರೆ . ಇದೇ ರೀತಿಯಾಗಿ ಬಿಲ್ವಪತ್ರೆಯ ಮರದಲಿ ಭಗವಂತನ ಭಗವಂತನಾದ ಶಿವನು ಮತ್ತು ಪಾರ್ವತಿ ದೇವಿಯ ಪಾತ್ರ ಇರುತ್ತದೆ .ಆದರೆ ಇಲ್ಲಿ 1 ವಿಷಯವನ್ನು ತಿಳಿದುಕೊಳ್ಳಬಹುದು . 1 ಹೂವು ನಮ್ಮ ಜಗತ್ತಿನಲ್ಲಿ ಯಾವ ರೀತಿಯಾಗಿದೆ. ಅಂದ್ರೆ ಅದೇ ನೀವೇನಾದ್ರೂ ಈ ಹೂವನ್ನು ನಿಮ್ಮ ಮನೆಯಲ್ಲಿ ದೇವರಿಗೆ ಅರ್ಪಿಸಿದರೆ ಇಲ್ಲಿ ಅಷ್ಟಲಕ್ಷ್ಮಿಯರು ವಾಸ ಮಾಡುತ್ತಾರೆ . ಹಾಗಾಗಿ ಸಾಧಕರ ಎಲ್ಲಾ ರೀತಿಯ ಮನಸ್ಥಿತಿಗಳನ್ನು ತಾಯಿ ಲಕ್ಷ್ಮಿ ದೇವಿಯೂ ಪೂರ್ತಿಗೊಳಿಸುವರು. ಹೇಗೆ ?ಯಾವ ರೀತಿ ?ಅಂತ ತಿಳಿಯಬಹುದಾಗಿದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇಲ್ಲಿ 1 ಹೂವಿನ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.1 ವೇಳೆ ನೀವೇನಾದರೂ ಈ ಹೂವನ್ನು ತಾಯಿ ಲಕ್ಷ್ಮಿ ದೇವಿಗೆ ಅರ್ಪಿಸಿದರೆ, ನಿಮ್ಮ ಜನ್ಮ ಜನ್ಮಾಂತರದ ಬಡತನಗಳಿದ್ದರೆ ನಾಶವಾಗುತ್ತವೆ ,ಇಲ್ಲಿ ನಿರ್ಧನತೆ ದೂರ ಆದ್ರೆ ಖಂಡಿತ ನೀವು ಶ್ರೀಮಂತರು ಆಗುತ್ತೀರಾ.! ಯಾಕಂದ್ರೆ ಇಲ್ಲಿ ಯಾವುದೇ ರೀತಿಯ ಸಂಶಯ ಇಲ್ಲ , ಯಾವುದೋ 1 ದಾರಿಯ ಮೂಲಕ ಧನ ಸಂಪತ್ತಿನ ಆಗಮನವು ಖಂಡಿತ ಆಗುತ್ತದೆ ,ಇಲ್ಲಿ ಬೇಕಾಗಿರುವುದು ಈ ಉಪಾಯವನ್ನು ನೀವು ನ೦ಬಿಕೆ ಇ೦ದ ಮಾಡಬೇಕಷ್ಟೆ ಇ೦ದು ಯಾರೆಲ್ಲ ಈ ಉಪಾಯವನ್ನು ಮಾಡಿದ್ದರು ಧನಸಂಪತ್ತು ನಲ್ಲಿ ಅವರು ಕಂಡಿದ್ದರೆ ಲಾಭವನ್ನು ಪಡೆದುಕೊಂಡಿದ್ದಾರೆ. ಇವರೆಲ್ಲಇವರೆಲ್ಲ ಮನಸ್ಸಿನ ಇಚ್ಛೆಯನ್ನು ತಾಯಿ ಲಕ್ಷ್ಮಿ ದೇವಿಯೂ ಪೂರ್ತಿಗೊಳಿಸಿದ್ದಾರೆ. ನೀವು ಸಹ ಇದೇ ರೀತಿ ನಿಮ್ಮ ಮನಸ್ಥಿತಿಗಳು ಆಸೆಗಳ ಪೂರ್ತಿ ಆಗ್ಲಿ ಅಂತ ಬಳಸ್ತಾ ಇದ್ರೆ ನಿಮ್ಮ ಲಾಭಕ್ಕಾಗಿ 1ಬಾರಿ ಇಲ್ಲಿನ ಉಪಾಯವನ್ನು ಸರಿಯಾಗಿ ಮಾಡಿರಿ

ಮೊದಲಿಗೆ ನೀವೇನು ಮಾಡ್ಬೇಕಂದ್ರೆ ,ಶಂಕದ ಹೂವಿನ ಬಗೆಯಂತೂ ತಿಳಿದುಕೊಂಡಿರುವಿರಿ ,ಈ ಹೂವಿನಿಂದಲೇ ಈ ಪ್ರಯೋಗವನ್ನು ನೀವು ಮಾಡಬೇಕು. ನಮ್ಮ ಶಾಸ್ತ್ರಗಳಲ್ಲಿ ತಿಳಿಸಿರುವ ಪ್ರಕಾರ ಈ ಶಂಖದ ಹೂವು 1 ಸಾವಿರ ಕಮಲದ ಹೂಗಳಿಗೆ ಪ್ರಭಾವಶಾಲಿಯಾಗಿದ್ದು, ಒಂದು ವೇಳೆ ತಾಯಿ ಲಕ್ಷ್ಮಿ ದೇವಿಗೆ ಕೇವಲ ಇದರ 1 ಹೂವನ್ನು ಅರ್ಪಿಸುವುದರ ಮೂಲಕ ತಾಯಿ ಲಕ್ಷ್ಮಿ ದೇವಿಗೆ 1 ಸಾವಿರದ ಕಮಲದ ಹೂಗಳನ್ನು ಅರ್ಪಿಸಿದಂತೆ ಅರ್ಥವಾಗುತ್ತದೆ . ಒ೦ದು ವೇಳೆ ನೀಲಿ ಹೂ ಸಿಗಲಿಲ್ಲ ಅಂದ್ರು, ಬಿಳಿಬಣ್ಣದ ಶಂಕದ ಹೂವು ಸಿಕ್ಕರೆ ತರಬಹುದು, ಇಲ್ಲಿ ನೀವು ಕೇವಲ 1 ಹೂವು ತೆಗೆದುಕೊಳ್ಳಬೇಕು. ‘ಶ್ರಿ೦’ ಇದು ಎಲ್ಲರಿಗೂ ಗೊತ್ತಿರುವ ತಾಯಿ ಲಕ್ಷ್ಮಿ ದೇವಿಯ ಬೀಜಮಂತ್ರವಾಗಿದೆ .

ತಾಯಿ ಲಕ್ಷ್ಮಿ ದೇವಿಯ ಮೂರ್ತಿ ಅಥವಾ ಫೋಟೋ ಮುಂದೆ ತುಪ್ಪದ ದೀಪವನ್ನು ಉರಿಸಿ ಸಾಯಂಕಾಲದ ವೇಳೆಯಲ್ಲಿ ‘ಶ್ರಿ೦’ ಅನ್ನೋ ಮಂತ್ರವನ್ನು ಉಚ್ಚರಿಸುತ್ತಾ ಶ್ರೀo ಮಂತ್ರವನ್ನು ಜಪಮಾಡುತ್ತ ತಾಯಿ ಲಕ್ಷ್ಮಿ ದೇವಿಗೆ ಹೂವನ್ನು ಅರ್ಪಿಸಬೇಕು .ನಂಬಿಕೆ ಇಡಿ ನಿಮ್ಮ ಜನ್ಮ ಜನ್ಮಾಂತರದಲ್ಲೂ ಬಡತನ ಇದ್ದರೂ ಸಹ ಖಂಡಿತ ದೂರಾಗುತ್ತದೆ. ಹುಡುಕುದ್ರೆ ಈ ಹೂವು ನಿಮಗೆ ಸರಳವಾಗಿ ಸಿಗುತ್ತದೆ .ಸಾಯಂಕಾಲದ ವೇಳೆ ತಾಯಿ ಲಕ್ಷ್ಮಿ ದೇವಿಗೆ ಅರ್ಪಿಸಿ ನೀವು ಈ ಪ್ರಯೋಗ ಮಾಡಿರಿ. ಈ ರೀತಿ ಮಾಡಿದಾಗ ನಿಮ್ಮ ಬಡತನವೂ ನಾಶವಾಗಿ, ಸಿರಿತನ ಬಂದು ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರಲು ಶುರುವಾಗುತ್ತವೆ .ಸಾಧ್ಯವಾದರೆ ಈ ಪ್ರಯೋಗವನ್ನು ನೀವು ಹುಣ್ಣಿಮೆಯ ದಿನ ಮಾಡಿದರೆ ಒಳ್ಳೆಯದು

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *