ಈ ಒಂದು ತಿಂಗಳಿನಲ್ಲಿ ಹುಟ್ಟಿದವರು ಸತ್ಯವಂತರು ಪ್ರೀತಿ ವಿಷಯದಲ್ಲಿ ಹೇಗಿರ್ತಾರೆ ಸಂಖ್ಯಾಶಾಸ್ತ್ರ ಹೇಳೋದೇನು

ಈ ಒಂದು ತಿಂಗಳಿನಲ್ಲಿ ಹುಟ್ಟಿದವರು ಸತ್ಯವಂತರು ಪ್ರೀತಿ ವಿಷಯದಲ್ಲಿ ಹೇಗಿರ್ತಾರೆ ಸಂಖ್ಯಾಶಾಸ್ತ್ರ ಹೇಳೋದೇನು

ಹೀಗೊಂದು ತಿಂಗಳಿನಲ್ಲಿ ಹುಟ್ಟಿದವರ ಪ್ರೀತಿಯನ್ನು ಪಡೆಯಲು ಅದೃಷ್ಟವನ್ನು ಮಾಡಿರಬೇಕು. ಸಂಖ್ಯಾಶಾಸ್ತ್ರದ ಪ್ರಕಾರ ಯಾವ ಯಾವ ತಿಂಗಳಿನಲ್ಲಿ ಜನಿಸಿದವರ ಪ್ರೀತಿ ಯಾವ ರೀತಿಯಾಗಿ ಇರುತ್ತೆ. ಜೀವನದಲ್ಲಿ ಬರುವಂತಹ ಕಷ್ಟಗಳೇನು ಅಂತ ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ. ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಈ ಮಾಹಿತಿಯನ್ನು ಕೊನೆಯತನಕ ಓದಿ ಮತ್ತು ಎಲ್ಲಾ ಕಡೆ ಶೇರ್ ಮಾಡಿ ಕಾಮೆಂಟ್ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಾವು ನೀಡುವ ಪ್ರತಿಯೊಂದು ದೈವ ಮಾಹಿತಿಗಳು ಉಚಿತವಾಗಿ ನಿಮ್ಮ ಮುಂದೆ ಬರುತ್ತೆ. ಹನ್ನೆರಡು ತಿಂಗಳುಗಳಲ್ಲಿ ಮೊದಲನೆಯದಾಗಿ ಜನವರಿ ತಿಂಗಳು. ಈ ಒಂದು ತಿಂಗಳಿನಲ್ಲಿ ಹುಟ್ಟಿದಂತಹ ವ್ಯಕ್ತಿಗಳು ತಾವು ಪ್ರೀತಿಸುವ ವ್ಯಕ್ತಿಯು ಎಷ್ಟೇ ತಪ್ಪನ್ನು ಮಾಡಿದರೂ ಕೂಡ ಒಂದು ತಪ್ಪನ್ನು ಕ್ಷಮಿಸಿ ಸತ್ಯವಾದ ಅಂತಹ ಪ್ರೀತಿಯನ್ನು ಕೊಡುವಂತಹ ಮನಸ್ಸು ಇವರದಾಗಿರುತ್ತದೆ. ಎದುರಿನ ವ್ಯಕ್ತಿ ಎಷ್ಟೇ ತಪ್ಪನ್ನು ಮಾಡಿದರು ಕೂಡ ಆ ತಪ್ಪನ್ನು ಗುರುತಿಸುವುದಿಲ್ಲ. ವಿಶೇಷವಾಗಿ ಎಲ್ಲರ ಪ್ರೀತಿಯನ್ನು ವ್ಯಕ್ತಿಗಳು ಸುಲಭವಾಗಿ ಗಳಿಸುತ್ತಾರೆ.

ಇವರ ಪ್ರೀತಿ ಗಳಿಸುವುದು ತುಂಬಾ ಅದೃಷ್ಟ ಅಂತ ಹೇಳಬಹುದು. ಇನ್ನು ಎರಡನೆಯದಾಗಿ ಫೆಬ್ರವರಿ ತಿಂಗಳು. ಈ ಒಂದು ತಿಂಗಳಿನಲ್ಲಿ ಹುಟ್ಟಿದವರ ಪ್ರೀತಿಯನ್ನು ಕೂಡ ಸತ್ಯ ವಿರಿತ್ತೆ. ಇವರ ಮನಸ್ಸಿನಲ್ಲಿ ಗುಟ್ಟು ಅಥವಾ ಸೀಕ್ರೆಟ್ಸ್ ಅನ್ನುವುದು ಹೆಚ್ಚಾಗಿರುತ್ತದೆ. ಪ್ರೀತಿಸಿದ ವ್ಯಕ್ತಿ ಏನಾದರೂ ಹೇಳಬೇಕು ಅಂದರೂ ಕೂಡ ಅದನ್ನ ಮುಚ್ಚಿಡುವಂತಹ ಸ್ವಭಾವ ಇವರದ್ದು ಆಗಿರುತ್ತೆ. ಇಂತಹ ಪ್ರತ್ಯೇಕ ವಾದಂತಹ ಗುಣ ಈ ಒಂದು ಫೆಬ್ರವರಿ ತಿಂಗಳಿನಲ್ಲಿ ಹುಟ್ಟಿದಂತಹ ವ್ಯಕ್ತಿಗಳಿಗೆ ಹೆಚ್ಚಾಗಿ ಇರುತ್ತೆ. ಅದರಲ್ಲೂ ಕೂಡ ದಾಂಪತ್ಯ ಜೀವನದ ಬಗ್ಗೆ ಮದುವೆ ನಂತರದ ಜೀವನದ ಬಗ್ಗೆ ಅತ್ಯದ್ಭುತವಾದ ಅಲೋಚನೆಗಳು ಇವರ ಮನಸ್ಸಿನಲ್ಲಿ ಇರುತ್ತೆ.

ಇನ್ನ ಮಾರ್ಚ್ ತಿಂಗಳು ಈ ಒಂದು ತಿಂಗಳಿನಲ್ಲಿ ಹುಟ್ಟಿದಂತಹ ವ್ಯಕ್ತಿಗಳು ಹೆಚ್ಚು ಪ್ರಯಾಣವನ್ನು ಇಷ್ಟಪಡುತ್ತಾರೆ. ಪ್ರೀತಿಸಿದ ವ್ಯಕ್ತಿಯ ಬಗ್ಗೆ ಹೆಚ್ಚು ಸುತ್ತಾಡಬೇಕು ಎನ್ನುವ ಮಹದಾಸೆ ಅವರದ್ದು ಆಗಿರುತ್ತೆ. ಇವರು ಪ್ರೀತಿಯಲ್ಲಿ ಹೆಚ್ಚು ಮೋಸ ಹೋಗುವ ಅವಕಾಶಗಳು ಕೂಡ ಹೆಚ್ಚಾಗಿರುತ್ತೆ. ಈ ಒಂದು ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರಬೇಕು. ಇನ್ನ ಏಪ್ರಿಲ್ ತಿಂಗಳು ಈ ಒಂದು ತಿಂಗಳಿನಲ್ಲಿ ಜನಿಸಿದವರು ಪ್ರೀತಿಯಲ್ಲಿ ಏನಾದರೂ ಸಮಸ್ಯೆಗಳು ಎದುರಾದಾಗ ಸ್ನೇಹಿತರ ಸಲಹೆಯನ್ನು ಹೆಚ್ಚು ಕೇಳುವ ಸ್ವಭಾವ ಇರುತ್ತೆ.

ಇವರಿಗೆ ಪ್ರೀತಿಯಲ್ಲಿ ಮೋಸವಾದರೂ ಕೂಡ ಅದೇ ಮೋಸವನ್ನು ಗೆದ್ದು ಅದೇ ಪ್ರೀತಿಯನ್ನು ಮರಳಿ ಪಡೆಯುವ ವಿಶೇಷವಾದಂತಹ ಸ್ವಭಾವ ಇವರಿಗೆ ಇರುತ್ತೆ. ಇವರಿಗೆ ಹಟ ಅನ್ನುವುದು ಹೆಚ್ಚಾಗಿ ಕಂಡುಬರುತ್ತದೆ ಇನ್ನ ಮೇ ತಿಂಗಳು ಈ ಒಂದು ತಿಂಗಳಿನಲ್ಲಿ ಜನಿಸಿದವರು ಸುಲಭವಾಗಿ ಯಾರನ್ನು ಕೂಡ ಪ್ರೀತಿಸುವುದಿಲ್ಲ. ಅಕಸ್ಮಾತ್ ಪ್ರೀತಿಯನ್ನು ಮಾಡಿದರೆ ವಿಶೇಷವಾಗಿ ಪ್ರಾಣ ಹೋಗುವ ತನಕ ಅದೇ ಪ್ರೀತಿಯನ್ನು ಎದುರಿನ ವ್ಯಕ್ತಿಗೆ ದಾರೆ ಎಳೆಯುತ್ತಾರೆ. ಪ್ರಾಣ ಹೋಗುವ ತನಕ ಆ ಪ್ರೀತಿಯನ್ನು ಉಳಿಸಿಕೊಳ್ಳುವ ಅಂತಹ ಗುಣ ಇವರಿಗೆ ಇರುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.