ಎಕ್ಕದ ಎಲೆ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ
ಬಿಳಿ ಎಕ್ಕದ ಹೂವನ್ನು ಶಿವ ಪೂಜೆಗೆ ಬಳಸುತ್ತಾರೆ ಈ ಎಕ್ಕದ ಹೂವು ಹಾಗೂ ಅದರ ಎಲೆ ಒಟ್ಟಾರೆಯಾಗಿ ಬಹಳಷ್ಟು ಆಯುರ್ವೇದಿಕ್ ಗುಣಗಳನ್ನು ಹೊಂದಿದೆ ಇದು ಯಾವೆಲ್ಲ ರೋಗಗಳಿಗೆ ಉತ್ತಮವಾಗಿದೆ ಮತ್ತು ಅದನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಯೋಣ:
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಎಕ್ಕದ ಎಲೆಯು ನಿಮಗೆ ಪಾದ ಅಥವಾ ಹಿಮ್ಮಡಿ ನೋವು ಇದ್ದು ನೀವು ಎಷ್ಟೇ ಔಷಧಿಯನ್ನು ಪಡೆದು ಗುಣಮುಖವಾಗಿಲ್ಲದಿದ್ದರೆ ನೀವು ಎಕ್ಕದ ಗಿಡದ ಔಷಧಿಯನ್ನು ಬಳಸಬಹುದು ತೂಕ ಹೆಚ್ಚಾಗುವುದು ಮತ್ತು ದೀರ್ಘಕಾಲ ನಿಲ್ಲುವುದರಿಂದ ಉಂಟಾಗುವ ನೋವನ್ನು ಇದು ಸಂಹರಿಸುತ್ತದೆ ಇದು ನಿಮ್ಮ ಇಮ್ಮಡಿ ನೋವನ್ನು ನಿಮಿಷಗಳಲ್ಲಿ ಹೋಗಲಾಡಿಸುತ್ತದೆ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಅದಕ್ಕೆ ಎಕ್ಕದ ಎಲೆಗಳನ್ನು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಶುಂಠಿ ಸೇರಿಸಿ ಸ್ವಲ್ಪ ಸಮಯ ಕುದಿಸಿ ನಂತರ ಆ ನೀರನಲ್ಲಿ ಕಾಲನ್ನು ಇಡುವುದರಿಂದ ಹಿಮ್ಮಡಿ ನೋವು ಕಡಿಮೆಯಾಗುತ್ತದೆ ಮತ್ತು ಎಕ್ಕದ ಗಿಡದ ಹಾಲು ತ್ವಚೆಗೆ ತುಂಬಾ ಪ್ರಯೋಜನಕಾರಿ
ಇದರ ಹಾಲನ್ನು ಕಜ್ಜಿ ತುರಿಕೆ ಅಥವಾ ಚರ್ಮದ ಕಾಯಿಲೆಗಳು ಇರುವ ಜಾಗದಲ್ಲಿ ಹಚ್ಚಬಹುದು ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ನಿಮ್ಮ ಚರ್ಮದಲ್ಲಿ ಇರುವ ಎಲ್ಲಾ ಸಮಸ್ಯೆಗಳನ್ನು ನಿವರಿಸುತ್ತದೆ ಇನ್ನು ಇತ್ತೀಚಿನ ದಿನಗಳಲ್ಲಿ ಮಧುಮೇಹ ರೋಗವು ಬಹಳ ಸಾಮಾನ್ಯವಾಗಿದೆ ಒಂದು ಕುಟುಂಬದಲ್ಲಿ ಒಬ್ಬರಾದರೂ ಮಧುಮೇಹದಿಂದ ಬಳಲುತ್ತಿದ್ದಾರೆ ಮಧುಮೇಹವನ್ನು ಪೂರ್ತಿಯಾಗಿ ನಿವಾರಿಸಲು ಸಾಧ್ಯವಾಗದೆ ಇದ್ದರೂ ಅದನ್ನು ನಿಯಂತ್ರಣದಲ್ಲಿ ಇಡಬಹುದು ಎಕ್ಕದ ಗಿಡಗಳು ಮಧುಮೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಮಧುಮೇಹ ಸಮಸ್ಯೆ ಇದ್ದವರು ಎಕ್ಕದ ಎಲೆಗಳನ್ನು ಪ್ರತಿದಿನ ಪಾದದ ಕೆಳಗೆ ಇರಿಸಿ ಮತ್ತು ಅವುಗಳ ಮೇಲೆ ಸಾಕ್ಸ್ ಹಾಕಬೇಕು ರಾತ್ರಿ ಮಲಗುವ ಮುನ್ನ
ಈ ಎಲೆಗಳನ್ನು ತೆಗೆಯಬೇಕು ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ ಇನ್ನು ಆಯುರ್ವೇದದ ಪ್ರಕಾರ ಯಾರಾದರೂ ಪೈಲ್ಸ್ ನಿಂದ ಬಳಲುತ್ತಿದ್ದರೆ ಎಕ್ಕದ ಎಲೆಗಳನ್ನು ಬಳಸುವುದು ಪೈಲ್ಸ್ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ ಇದಕ್ಕಾಗಿ ಅವರು ಎಕ್ಕದ ಎಲೆಗಳನ್ನು ಸುಟ್ಟು ಅದರ ಹೊಗೆಯನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು ಹೀಗೆ ಮಾಡಿದರೆ ಮೂಲವ್ಯಾಧಿಯ ತುರಿಕೆ ಮತ್ತು ನೋವು ಬೇಗನೆ ಶಮನವಾಗುತ್ತದೆ ಇನ್ನು ದೇಹದಿಂದ ಉರಿಯುತವನ್ನು ನಿಯಂತ್ರಿಸಲು ಎಕ್ಕದ ಎಲೆಗಳನ್ನು ಎಲೆಗಳ ಮಧ್ಯಭಾಗದಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಸ್ವಲ್ಪ ಬಿಸಿ ಮಾಡಿ ನಂತರ ಊತವಿರುವ ಜಾಗಕ್ಕೆ ಹಚ್ಚಿ ಹೀಗೆ ಮಾಡುವುದರಿಂದ ಊತಕ್ಕೆ ತಕ್ಷಣ ಪರಿಣಾಮ ಸಿಗುತ್ತದೆ ಅತಿ ಹೆಚ್ಚು ಊತ ಕಾಣಿಸಿಕೊಂಡರೆ ಎಕ್ಕದ ಎಲೆಗಳನ್ನು ಹೀಗೆ ಐದು ಆರು ದಿನಗಳವರೆಗೆ ಉಪಯೋಗಿಸಿ